ಸಹ್ಯಾದ್ರಿ ಕಾಲೇಜಿನ ಸಹಾಯಕಿ ಪ್ರಾಧ್ಯಾಪಕಿ ಅಖಿಲ ತೇಜಸ್ವಿಗೆ ವಿಟಿವಿಯಿಂದ ಡಾಕ್ಟರೇಟ್ ಪದವಿ

ಮಂಗಳೂರು: ಇಲ್ಲಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ತೇಜಸ್ವಿ ಅವರು ಬೆಳ್ಳಿಪಾಡಿ ಡಾ. ಶಮಂತ್…

ಉ.ಕ. ಜಿಲ್ಲೆಯಲ್ಲಿ ಸ್ವಯಂಚಾಲಿತ ಮ್ಯುಟೇಷನ್ ಪ್ರಕ್ರಿಯೆಗೆ ವೇಗ, 1,77,450 ಮ್ಯುಟೇಷನ್ ತಂತ್ರಾಂಶದಲ್ಲಿ ದಾಖಲು: ಡಿಸಿ ಲಕ್ಷ್ಮಿಪ್ರಿಯಾ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ 1,77,450 ಮ್ಯುಟೇಷನ್ ಗಳನ್ನು ತಂತ್ರಾಶದಲ್ಲಿ ದಾಖಲಿಸಲಾಗಿದ್ದು, ಭೂ ದಾಖಲೆಗಳಲ್ಲಿ ಪಾರದರ್ಶಕ, ಪರಿಣಾಮಕಾರಿ ಮತ್ತು ಸಮಯಕ್ಕೆ ಅನುಗುಣವಾಗಿ ನವೀಕರಣ ಖಚಿತಪಡಿಸಿಕೊಳ್ಳಲು ಭೂಮಿ…

ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಭೇಟಿ

ಕಾರವಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜಿಲ್ಲೆಯಲ್ಲಿ ಪಾರದರ್ಶಕವಾಗಿ ಮತ್ತು ಸುಗಮವಾಗಿ ನಡೆಯುತ್ತಿರುವ ಕುರಿತಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾರವಾರದ ಸಂತ್…

ಮಂಗಳೂರಿಗೆ ರಷ್ಯಾದಿಂದ ಕಚ್ಚಾತೈಲ, ಅಮೆರಿಕದಿಂದ ಎಲ್ಪಿಜಿ, ತಪ್ಪಿದ ಆತಂಕ

ಮಂಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್​ ಯುದ್ಧದ ನಡುವೆ ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ ಹೊತ್ತ ಹಡಗು ಹಾಗೂ ಅಮೆರಿಕದಿಂದ 16 ಸಾವಿರ ಮೆಟ್ರಿಕ್…

ಮಂಗಳೂರಿನ ಸಹ್ಯಾದ್ರಿಯಲ್ಲಿ ಹೈಡ್ಜೆನ್ ಕೈಗಾರಿಕಾ ಹೈಡ್ರೋಜನ್ ಉತ್ಪನ್ನಗಳಿಗೆ ಸಂಸದ ಚೌಟ ಚಾಲನೆ

ಮಂಗಳೂರು: ಇಲ್ಲಿನ ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಮೇಕ್ ಇನ್ ಇಂಡಿಯಾ ಕಲ್ಪನೆ ಆಧಾರದಲ್ಲಿ ಹೈಡ್ರೋಜನ್ ತಂತ್ರಜ್ಞಾನವನ್ನು ಬಳಿಸಿಕೊಂಡು ಹೈಡ್ಜೆನ್ ಉತ್ಪಾದನೆ ಮಾಡಿರುವುದು ಶ್ಲಾಘನೀಯ. ಇದೊಂದು ವಿನೂತನ ಪ್ರಯತ್ನದ…

ಸುಂಕೇರಿ ಫೀಡರ್ ನ ಹಲವೆಡೆ ಎಚ್. ಟಿ. ವಾಹಕ ಬದಲಾವಣೆ ಕಾಮಗಾರಿ, ಇಂದು ವಿದ್ಯುತ್ ವ್ಯತ್ಯಯ

ಕಾರವಾರ: ಇಲ್ಲಿನ ಉಪವಿಭಾಗದ ವ್ಯಾಪ್ತಿಯ ಸುಂಕೇರಿ ಫೀಡರ್ ನ ಹಲವೆಡೆ ಎಚ್. ಟಿ ವಾಹಕ ಬದಲಾವಣೆ ಕಾಮಗಾರಿ ನಡೆಯಲಿದ್ದು, ಪರಿಣಾಮ ಇದೇ 23 ರಂದು ಬೆಳಿಗ್ಗೆ 10…

ವಿಧಾನಸೌಧದ ಮುಖ್ಯದ್ವಾರ 25 ಕ್ಕೆ ಸಿಎಂ ಉದ್ಘಾಟನೆ: ಸ್ಪೀಕರ್ ಯು.ಟಿ. ಖಾದರ್

ಮಂಗಳೂರು: ವಿಧಾನಸೌಧದ ಮುಖ್ಯದ್ವಾರವನ್ನು ಇದೇ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ…

ಕುಡ್ಲದಲ್ಲಿ ರಾಷ್ಟ್ರ ಮಟ್ಟದ ಕ್ಲಾಸಿಕ್ ಪವರ್‌ ಲಿಫ್ಟಿಂಗ್ ಚಾಂಪಿಯನ್ ಷಿಪ್,  300 ಪವರ್ ಲಿಫ್ಟರ್ ಗಳ ಸೆಣಸಾಟಕ್ಕೆ  ಸಕಲ ಸಿದ್ದತೆ: ಸತೀಶ್ ಕುದ್ರೋಳಿ

ಮಂಗಳೂರು: ಕರಾವಳಿಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಮಂಗಳೂರು ಸಜ್ಜಾಗಿದೆ. ಕರ್ನಾಟಕ ಪವರ್‌ ಲಿಫ್ಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಮತ್ತು ಕಶಾರ್ಪ್ ಫಿಟ್ನೆಸ್ ವತಿಯಿಂದ ರಾಷ್ಟ್ರ ಮಟ್ಟದ…

ಕರಾವಳಿ ಡೈಲಿ ನ್ಯೂಸ್ ವೆಬ್‌ಸೈಟ್ ತಾಂತ್ರಿಕ ದೋಷ – ಇದೀಗ ಮರುಸ್ಥಾಪನೆ

ಕರಾವಳಿ ಡೈಲಿ ನ್ಯೂಸ್ ವೆಬ್‌ಸೈಟ್ ತಾಂತ್ರಿಕ: ಕರಾವಳಿ ಡೈಲಿ ನ್ಯೂಸ್ ವೆಬ್‌ಸೈಟ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಉಂಟಾದ ಕಾರಣದಿಂದಾಗಿ, ಬಳಕೆದಾರರಿಗೆ ಕೆಲವು ಸಮಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.…

ಸಮೀಕ್ಷೆ– ನಿರೀಕ್ಷೆ ಕ್ಯಾನ್ಸರ್ ಜಾಗೃತಿಗೆ ಹೊಸ ಮುನ್ನುಡಿ ಪುಸ್ತಕ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕೋಲಜಿ ಹೊಸ ಪ್ರಯತ್ನ: ಎಂಎಲ್ಸಿ ಐವನ್ ಡಿಸೋಜ

ಮಂಗಳೂರು: ಕ್ಯಾನ್ಸರ್ ರೋಗಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಜೊತೆಗೆ ಜನರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಉಂಟು ಮಾಡದರೇ ಈ ಕಾಯಿಲೆಯ ಬಗ್ಗೆ ಇರುವ ಆತಂಕ ದೂರ ಮಾಡಲು…

© 2022–2026 Karavali Daily News. All Rights Reserved | Powered by webbrahma