ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುಮಹಾನಗರರಾಜ್ಯಶಿಕ್ಷಣಸಿರಸಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ: ದ.ಕ ಫಸ್ಟ್, ಉಡುಪಿಗೆ 2ನೇ ಸ್ಥಾನ, ಉ.ಕ ಜಿಲ್ಲೆಗೆ 3ನೇ ಸ್ಥಾನ, ಕಲಬುರಗಿಗೆ ಕೊನೆ ಸ್ಥಾನ Karavali Daily newsApril 23, 2026 ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಆಗಿದ್ದು, ಶೇ 94.10 ರಷ್ಟು ಫಲಿತಾಂಶ ದಾಖಲೆ ಆಗಿದೆ. ಈ ಬಾರಿ ಕೂಡ ದಕ್ಷಿಣ ಕನ್ನಡ…
Uncategorized ಬನವಾಸಿ: ಗೂಡ್ಸ್ , ಬೈಕ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲಿಯೇ ಸಾವು Karavali Daily newsApril 22, 2026 ಸಿರಸಿ: ಗೂಡ್ಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತದಿಂದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬನವಾಸಿ-ಸಿದ್ದಾಪುರ ಮುಖ್ಯ ರಸ್ತೆಯ ಸಮೀಪದ ಭಾಶಿ ಗ್ರಾಮದ ಭದ್ರಾಪುರ ಕ್ರಾಸ್…
ಅಂತರ ಜಿಲ್ಲೆರಾಜ್ಯಶಿಕ್ಷಣ 23 ರಂದು ಕವಿವಿ 75 ನೇ ವಾರ್ಷಿಕ ಘಟಿಕೋತ್ಸವ, ರಾಜ್ಯಪಾಲ ಗೆಹಲೋತ್ ಅಧ್ಯಕ್ಷತೆ: ಕುಲಪತಿ ಪ್ರೊ. ಎ. ಎಂ. ಖಾನ್ Karavali Daily newsApril 22, 2026 ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ 75 ನೇ ವಾರ್ಷಿಕ ಘಟಿಕೋತ್ಸವವು 23 ರಂದು ಬೆಳಿಗ್ಗೆ 11 ಗಂಟೆಗೆ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಕವಿವಿ ಕುಲಪತಿ ಪ್ರೊ.ಎ.ಎಂ. ಖಾನ್…
ಅಂತರ ಜಿಲ್ಲೆ ಅಕ್ಕಾ ಕಫೆ ಲಾಭಾಂಶ ಬಡ ಯುವತಿ ಮದುವೆ ಹಸ್ತಾಂತರ, ಜಿಲ್ಲಾಧಿಕಾರಿ ಸ್ನೇಹಲ್ ಅಭಿನಂದನೆ Karavali Daily newsApril 22, 2026 ಧಾರವಾಡ: ಇಲ್ಲಿನ ಕಬ್ಬೆನೂರ ಗ್ರಾಮದ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘವು ಈ ವರ್ಷದ ಲಾಭಾಂಶವನ್ನು ಬಡ ಹೆಣ್ಣುಮಗಳ ಮದುವೆಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರ ಮೂಲಕ…
ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಸಿರಸಿ ವರ್ಗಾವಣೆ ಆದೇಶ ಇದ್ದರೂ ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ: ಡಿಜಿ-ಐಜಿಪಿ ಡಾ. ಸಲೀಂಗೆ ಕುಟುಂಬಸ್ಥರ ಅಳಲು, ಸರಕಾರದ ನಿಯಮ ಅನುಸಾರ ಕರ್ತವ್ಯದಿಂದ ಬಿಡುಗಡೆ ಕಷ್ಟ: ಸುಧೀರ್ ಕುಮಾರ್ Karavali Daily newsApril 22, 2026 ಮಂಗಳೂರು: ಮೂರು ತಿಂಗಳುಗಳಿಂದ ವರ್ಗಾವಣೆಯ ಆದೇಶ ಪತ್ರ ಬಂದರೂ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ ಎಂದು ವರ್ಗಾವಣೆ ಆದೇಶ ಪಡೆದಿರುವ…
ಜಿಲ್ಲೆಪುತ್ತೂರುಮಂಗಳೂರುಮಹಾನಗರಶಿಕ್ಷಣ ಜೆಇಇ ಪರೀಕ್ಷೆ: ತಲಪಾಡಿ ಶಾರದಾ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ Karavali Daily newsApril 22, 2026 ಮಂಗಳೂರು: ಇಲ್ಲಿನ ತಲಪಾಡಿ ಶಾರದಾ ಪಿಯು ಕಾಲೇಜು ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆ ಸಾಬೀತುಪಡಿಸಿದ್ದು, ಪ್ರತಿಷ್ಠಿತ ಜೆಇಇ ಮುಖ್ಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು…
ಆರೋಗ್ಯಜಿಲ್ಲೆಪುತ್ತೂರುಮಂಗಳೂರುಮಹಾನಗರ ಡ್ರಗ್ಸ್ ವ್ಯಸನಿಗಳಿಗೆ ಎಚ್ ಐವಿ ತಪಾಸಣೆ: ಜಿಲ್ಲಾಧಿಕಾರಿ ದರ್ಶನ್ ಸೂಚನೆ Karavali Daily newsApril 22, 2026 ಮಂಗಳೂರು: ಮಾದಕ ವಸ್ತು ವ್ಯಸನಿಗಳಿಗೆ ಎಚ್.ಐ.ವಿ ರೋಗದ ಬಗ್ಗೆ ಪರೀಕ್ಷೆ ನಡೆಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು ಸೂಚನೆ ನೀಡಿದ್ದಾರೆ.…
ಜಿಲ್ಲೆಪುತ್ತೂರುಮಂಗಳೂರುಮಹಾನಗರ ಮಂಗಳೂರು: ವಿವಿಧೆಡೆ ಗಾಳಿ ಸಹಿತ ಭಾರಿ ಮಳೆ, ಮನೆ, ಬೈಕ್ ಗೆ ಹಾನಿ Karavali Daily newsApril 22, 2026 ಮಂಗಳೂರು: ಇಲ್ಲಿ ತಡರಾತ್ರಿ ಬುಧವಾರ ಸುಮಾರು ಬೆಳಿಗ್ಗೆ 3.30 ಗಂಟೆಗೆ ಸುರಿದ ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಯಿಂದಾಗಿ ಬೃಹತ್ ಅಶ್ವತ್ಥ ಮರವೊಂದರ ಗೆಲ್ಲು ಮುರಿದು ಬಿದ್ದ…
ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುಮಹಾನಗರರಾಜ್ಯಶಿಕ್ಷಣ 23 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ Karavali Daily newsApril 22, 2026 ಬೆಂಗಳೂರು: ಎಸ್.ಎಸ್.ಎಲ್.ಸಿ. ಫಲಿತಾಂಶ ಇದೇ 23 ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ತಿಳಿಸಿದೆ. ಗುರುವಾರ ಮಧ್ಯಾಹ್ನ 12…