ಸುಂಕೇರಿ ಫೀಡರ್ ನ ಹಲವೆಡೆ ಎಚ್. ಟಿ. ವಾಹಕ ಬದಲಾವಣೆ ಕಾಮಗಾರಿ, ಇಂದು ವಿದ್ಯುತ್ ವ್ಯತ್ಯಯ

Spread the love

ಕಾರವಾರ: ಇಲ್ಲಿನ ಉಪವಿಭಾಗದ ವ್ಯಾಪ್ತಿಯ ಸುಂಕೇರಿ ಫೀಡರ್ ನ ಹಲವೆಡೆ ಎಚ್. ಟಿ ವಾಹಕ ಬದಲಾವಣೆ ಕಾಮಗಾರಿ ನಡೆಯಲಿದ್ದು, ಪರಿಣಾಮ ಇದೇ 23 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಾರ್ಯ ಮತ್ತು ಪಾಲನಾ ಉಪವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *