ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು, ಮೇ 1 ರಿಂದ ನೀರಿನ ರೇಶನಿಂಗ್: ಜಿಲ್ಲಾಧಿಕಾರಿ ದರ್ಶನ

ಮಂಗಳೂರು: ತುಂಬೆ ಕಿಂಡಿ ಅಣೆಕಟ್ಟೆಹಾಗೂ ಎಎಂಆರ್ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 10 ರವರೆಗೂ ನೀರು ಪೂರೈಕೆ ಮಾಡಲು ನೀರಿನ ಸಂಗ್ರಹ ಇದೆ. ಬೇಸಿಗೆಯಲ್ಲಿ ನೀರಿನ…

ಅನಿರುದ್ಧ್ ರವಿಚಂದರ್ ಡಿಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟನರ್, ಅಭಿಮಾನಿಗಳ ಗಮನಸೆಳೆದ ನಟ

ಬೆಂಗಳೂರು: ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ ಸ್ಟ್ರಕ್ಟ್ ತನ್ನ ಬ್ರಾಂಡ್ ಪಾರ್ಟ್ ನರ್ ಆಗಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಘೋಷಣೆ ಮಾಡಿದೆ.…

25 ರಂದು ಬಿಲ್ಲವ ಬ್ರಿಗೇಡ್–ನಂದಾದೀಪ ಫೌಂಡೇಷನ್ ಸೇವಾ ಸಂಭ್ರಮ: 14, 15 ನೇ ಮನೆಗಳ ಹಸ್ತಾಂತರ

ಮಂಗಳೂರು: ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಷನ್ ವತಿಯಿಂದ ನಿರ್ಮಿಸಲಾದ ಮನೆಗಳ ಹಸ್ತಾಂತರ ಕಾರ್ಯಕ್ರಮ ಸೇವಾ ಸಂಭ್ರಮ ಇದೇ 25 ರಂದು ಸಂಜೆ 6 ಗಂಟೆಗೆ ಬಂಟ್ವಾಳ…

ಎಸ್.ಎಸ್.ಎಲ್.ಸಿ. ಫಲಿತಾಂಶ ದ.ಕ ವಿಧ್ಯಾರ್ಥಿಗಳ ಸಾಧನೆ: ಜಿಲ್ಲಾ ಬಿಜೆಪಿ ಹರ್ಷ

ಮಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿರುವುದು ನಮ್ಮ ಜಿಲ್ಲೆಯ ಶೈಕ್ಷಣಿಕ ಬದ್ಧತೆಯ ಸ್ಪಷ್ಟ ಸಾಕ್ಷಿಯಾಗಿದೆ.…

ಎಸ್ಸೆಸ್ಸೆಲ್ಸಿಯಲ್ಲಿ ಆಳ್ವಾಸ್ ಪ್ರೌಢಶಾಲೆಯ 139 ವಿದ್ಯಾರ್ಥಿಗಳಿಗೆ ಶೇ 95 ಕ್ಕಿಂತ ಅಧಿಕ ಅಂಕ: ಡಾ. ಮೋಹನ್ ಆಳ್ವ

ಮೂಡುಬಿದಿರೆ : ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಶಾಲೆ 75 ಮಂದಿ ವಿದ್ಯಾರ್ಥಿಗಳು 625…

ಕುಂದಾಪುರಕ್ಕೆ ಕುಂದಾ ಸುವಾಸನೆ ತಂದ ಕಂಡಕ್ಟರ್ ಪುತ್ರ ಪ್ರೀತಮ್ ಪೂಜಾರಿ ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಫಸ್ಟ್

ಕುಂದಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಅಂಕ ಪಡೆದು ರಾಜ್ಯಕ್ಕೆ ಫಸ್ಟ್ ಬಂದಿದ್ದಾನೆ. ಉಡುಪಿ ಜಿಲ್ಲೆಗೆ…

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ: ದ.ಕ ಫಸ್ಟ್, ಉಡುಪಿಗೆ 2ನೇ ಸ್ಥಾನ, ಉ.ಕ ಜಿಲ್ಲೆಗೆ 3ನೇ ಸ್ಥಾನ, ಕಲಬುರಗಿಗೆ ಕೊನೆ ಸ್ಥಾನ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಆಗಿದ್ದು, ಶೇ 94.10 ರಷ್ಟು ಫಲಿತಾಂಶ ದಾಖಲೆ ಆಗಿದೆ. ಈ ಬಾರಿ ಕೂಡ ದಕ್ಷಿಣ ಕನ್ನಡ…

ವರ್ಗಾವಣೆ ಆದೇಶ ಇದ್ದರೂ ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ: ಡಿಜಿ-ಐಜಿಪಿ ಡಾ. ಸಲೀಂಗೆ ಕುಟುಂಬಸ್ಥರ ಅಳಲು, ಸರಕಾರದ ನಿಯಮ ಅನುಸಾರ ಕರ್ತವ್ಯದಿಂದ ಬಿಡುಗಡೆ ಕಷ್ಟ: ಸುಧೀರ್ ಕುಮಾರ್ 

ಮಂಗಳೂರು: ಮೂರು ತಿಂಗಳುಗಳಿಂದ ವರ್ಗಾವಣೆಯ ಆದೇಶ ಪತ್ರ ಬಂದರೂ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ ಎಂದು ವರ್ಗಾವಣೆ ಆದೇಶ ಪಡೆದಿರುವ…

ಜೆಇಇ ಪರೀಕ್ಷೆ: ತಲಪಾಡಿ ಶಾರದಾ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

ಮಂಗಳೂರು: ಇಲ್ಲಿನ ತಲಪಾಡಿ ಶಾರದಾ ಪಿಯು ಕಾಲೇಜು ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆ ಸಾಬೀತುಪಡಿಸಿದ್ದು, ಪ್ರತಿಷ್ಠಿತ ಜೆಇಇ ಮುಖ್ಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು…

ಡ್ರಗ್ಸ್ ವ್ಯಸನಿಗಳಿಗೆ ಎಚ್ ಐವಿ ತಪಾಸಣೆ: ಜಿಲ್ಲಾಧಿಕಾರಿ ದರ್ಶನ್ ಸೂಚನೆ

ಮಂಗಳೂರು: ಮಾದಕ ವಸ್ತು ವ್ಯಸನಿಗಳಿಗೆ ಎಚ್.ಐ.ವಿ ರೋಗದ ಬಗ್ಗೆ ಪರೀಕ್ಷೆ ನಡೆಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು ಸೂಚನೆ ನೀಡಿದ್ದಾರೆ.…

© 2022–2026 Karavali Daily News. All Rights Reserved | Powered by webbrahma