ಎಂಸಿಸಿ ಬ್ಯಾಂಕ್ ಗೆ ದಾಖಲೆಯ 13 ಕೋಟಿ ಲಾಭ, 25 ನೇ ಸಿಲ್ವರ್ ಶಾಖೆ ಮಂಗಳೂರಿನಲ್ಲಿ: ಅಧ್ಯಕ್ಷ ಅನಿಲ್ ಲೋಬೊ

ಮಂಗಳೂರು: ಎಂಸಿಸಿ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಬ್ಯಾಂಕ್ ಈ ಆರ್ಥಿಕ ವರ್ಷದಲ್ಲಿ ರೂಪಾಯಿ 13 ಕೋಟಿ ಲಾಭ ದಾಖಲಿಸಿದ್ದು, ನಿವ್ವಳ ಎನ್‌ಪಿಎ ಇಳಿಕೆಗೆ…

ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಅಗ್ಗದ ರಿಯಾಯಿತಿ ಚಿಕಿತ್ಸೆಗೆ ಇಂಡಿಯಾನಾ ಆರೋಗ್ಯ ಗೋಲ್ಡ್ , ಪ್ರಿವಿಲೇಜ್ ಸಿಲ್ವರ್: ಡಾ. ಅಲಿ ಕುಂಬ್ಳೆ

ಮಂಗಳೂರು: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಇದೇ 8 ರಿಂದ 14 ರವರೆಗೆ ರೂಪಾಯಿ 399 ಬೆಲೆಯ ಇಂಡಿಯಾನಾ ಆರೋಗ್ಯ ಗೋಲ್ಡ್ ಕಾರ್ಡ್…

ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಲಶೋತ್ಸವ ಸಂಭ್ರಮ: ಸೂರಜ್ ರಾಘವನ್

ಮಂಗಳೂರು: ಅತ್ತಾವರ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಇದೇ 19 ರಿಂದ 23 ರವರೆಗೆ ಪ್ರತಿಷ್ಠಾ ಬ್ರಹ್ಮಲಶೋತ್ಸವ ಸಂಭ್ರಮ ನಡೆಯಲಿದೆ ಎಂದು ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ಅಧ್ಯಕ್ಷ…

ಮಂಗಳೂರಿನಲ್ಲಿ ಹೊಸ ರೂಪದಲ್ಲಿ ಹಾರ್ಲಿಕ್ಸ್ ಬಿಡುಗಡೆ, ನ್ಯೂಟ್ರಿಮ್ಯಾಕ್ಸ್’ ತಂತ್ರಜ್ಞಾನ ಬಳಸಿ ತಯಾರು: ರಜನೀತ್ ಕೊಹ್ಲಿ

ಮಂಗಳೂರು: ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಸಂಸ್ಥೆಯು ತನ್ನ ಪ್ರಮುಖ ಪೌಷ್ಟಿಕಾಂಶ ಪಾನೀಯ ಬ್ರ್ಯಾಂಡ್ ‘ಹಾರ್ಲಿಕ್ಸ್’ ಅನ್ನು ಮಂಗಳೂರಿನಲ್ಲಿ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸೂಪರ್…

ಆಟಿಸಂ ಕುರಿತು ಅರಿವು ಅತೀ ಮುಖ್ಯ: ಉಪನಿರ್ದೇಶಕ ಉಸ್ಮಾನ್

ಮಂಗಳೂರು: ಆಟಿಸಂ ಎಂದರೆ ಏನು? ಆಟಿಸಂ ಹೊಂದಿರುವ ಮಕ್ಕಳ ತರಬೇತಿ ಹೇಗೆ? ಅವರ ವರ್ತನೆಯ ಸಮಸ್ಯೆಗಳನ್ನು ಯಾವ ರೀತಿ ಪರಿವರ್ತಿಸಬಹುದು ಎಂಬ ವಿಚಾರಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಅಗತ್ಯವಾಗಿ…

ರಸ್ತೆ ಬದಿ ತ್ಯಾಜ್ಯ ಎಸೆದರೆ ದಂಡ, ತಪ್ಪಿದ್ದಲ್ಲಿ ಎಫ್ಐಆರ್: ಸಿಇಒ ನರ್ವಡೆ ವಿನಾಯಕ ಕಾರ್ಭಾರಿ ಸೂಚನೆ

ಮಂಗಳೂರು: ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿನ ರಸ್ತೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆವ ಮತ್ತು ಸುಡುವ ಪ್ರಕರಣಗಳನ್ನು ಗುರುತಿಸಿ ದಂಡ ವಿಧಿಸಬೇಕು. ದಂಡ ಪಾವತಿಸದೇ ಇದ್ದಲ್ಲಿ ಸ್ಥಳೀಯ…

ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಹೈಟೆಕ್ ಮಾದರಿಯ ಮ್ಯಾಮೊಗ್ರಾಫಿ ಸೌಲಭ್ಯ: ಡಾ. ಎಚ್‌ ಎಸ್ ಬಲ್ಲಾಳ

ಮಂಗಳೂರು: ಇಲ್ಲಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಂದೇ ಸೂರಿನಡಿಯಲ್ಲಿ ಹೈಟೆಕ್ ಮಾದರಿಯ ಮ್ಯಾಮೊಗ್ರಾಫಿ ಸೌಲಭ್ಯಗಳು ಸೇರಿದಂತೆ ಡಿಜಿಟಲ್‌ ಎಕ್ಸ್‌ ರೇ, ಅಲ್ಟ್ರಾಸೌಂಡ್‌, ಡಾಪ್ಲರ್‌, ಫೀಟಲ್‌ ಮೆಡಿಸಿನ್‌ ಮತ್ತು ಇಂಟರ್‌ವೆನ್ಶನಲ್…

ಮೀನುಗಾರಿಕಾ ಬೋಟ್‍ಗಳಿಗೆ ನಿರಂತರ ಡೀಸೆಲ್ ಪೂರೈಕೆಗೆ ಸ್ಪೀಕರ್ ಖಾದರ್ ಸೂಚನೆ

ಮಂಗಳೂರು: ನಗರದ ಮೀನುಗಾರಿಕಾ ಬಂದರ್ ನಿಂದ ಹೊರಡುವ ಬೋಟ್‍ಗಳಿಗೆ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಳನ್ನು ನಿರಂತರವಾಗಿ ಒದಗಿಸಲು ಸ್ಪೀಕರ್ ಯು. ಟಿ ಖಾದರ್ ಅವರು ಸೂಚನೆ…

ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಿಂದ ಮಕ್ಕಳಿಗೆ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ: ಸಂತೋಷ್ ಶೆಟ್ಟಿ

ಮಂಗಳೂರು: ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ ಆಗಿದ್ದು, ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮಕ್ಕಳಿಗಾಗಿ ಬೇಸಿಗೆ ಬ್ಯಾಡ್ಮಿಂಟನ್ ಶಿಬಿರವನ್ನು ಹಮ್ಮಿಕೊಂಡಿದೆ ಎಂದು…

© 2022–2026 Karavali Daily News. All Rights Reserved | Powered by webbrahma