ಶಾರದಾ ಅಂಗಳದಲ್ಲಿ ವಿದ್ಯಾರ್ಥಿಗಳೇ ಬೆಳೆದ ತರಹೇವಾರಿ ತರಕಾರಿ ಮಾರಾಟ, ಇದೊಂದು ಪ್ರಾಯೋಗಿಕ ಕೌಶಲ ಹೆಜ್ಜೆ

ಮಂಗಳೂರು( ತಲಪಾಡಿ): ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಬೆಳೆದ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ತಾವೇ ಮಾರಾಟ ಮಾಡುವ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಶಾಲೆಯ ತರಕಾರಿ ತೋಟದಲ್ಲಿ ಬೆಳೆದ…

ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ: ಡಾ. ಹರೀಶ್ ಕುಮಾರ್

ಕಾರವಾರ: ಮಾಹಿತಿ ಹಕ್ಕು ಕಾಯ್ದೆ 2005 ರ ಅಡಿ ಮಾಹಿತಿ ಕೋರಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಅಗತ್ಯ ಮಾಹಿತಿ ಒದಗಿಸುವುದು ಎಲ್ಲ ಇಲಾಖೆಗಳ ಮಾಹಿತಿ…

ಎಸ್‌ಸಿಡಿಸಿಸಿ ಬ್ಯಾಂಕ್ ಗೆ ದಾಖಲೆಯ 131.14 ಕೋಟಿ ಲಾಭ: ಡಾ. ರಾಜೇಂದ್ರ ಕುಮಾರ್

ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2025-26 ನೇ ಸಾಲಿನ ಹಣಕಾಸು ವರ್ಷದಲ್ಲಿ ರೂಪಾಯಿ 20,226.19…

7 ರಂದು ಮಂಗಳೂರಿನಲ್ಲಿ ದೈವಜ್ಞ ಗುರುವಂದನಾ ಮಹೋತ್ಸವ: ರವೀಂದ್ರ ಶೇಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೋದೆ ವಾದಿರಾಜ ಮಠದ ಪ್ರಮುಖ ಶಿಷ್ಯ ಸಮುದಾಯದ ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದದ ವತಿಯಿಂದ ಇದೇ 7 ರಂದು ಮಂಗಳೂರಿನಲ್ಲಿ ದೈವಜ್ಞ…

ಮಂಗಳೂರಿನಲ್ಲಿ ಹೊಸ ರೂಪದಲ್ಲಿ ಹಾರ್ಲಿಕ್ಸ್ ಬಿಡುಗಡೆ, ನ್ಯೂಟ್ರಿಮ್ಯಾಕ್ಸ್’ ತಂತ್ರಜ್ಞಾನ ಬಳಸಿ ತಯಾರು: ರಜನೀತ್ ಕೊಹ್ಲಿ

ಮಂಗಳೂರು: ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಸಂಸ್ಥೆಯು ತನ್ನ ಪ್ರಮುಖ ಪೌಷ್ಟಿಕಾಂಶ ಪಾನೀಯ ಬ್ರ್ಯಾಂಡ್ ‘ಹಾರ್ಲಿಕ್ಸ್’ ಅನ್ನು ಮಂಗಳೂರಿನಲ್ಲಿ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸೂಪರ್…

ಏಕಾಏಕಿ ಕುಸಿದು ಬಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಸ್ಪೀಕರ್ ಖಾದರ್ ಕಾರಿನಲ್ಲಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕೊಂಡಜ್ಜಿ ಬಸಪ್ಪ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ನಿವೃತ್ತ ನ್ಯಾ. ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ  ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಅವರು…

ಕಾರ್ಕಳ ಜ್ಞಾನಸುಧಾ ಪ್ರೌಢಶಾಲೆ, ವಾಣಿಜ್ಯ ವಿಭಾಗದ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಕಾರ್ಕಳ: ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಟ್ರಸ್ಟಿನ ಸಮಾಜಮುಖಿ ಕಾರ್ಯಕ್ರಮದ ಭಾಗವಾಗಿ ಹಲವು ವರ್ಷಗಳಿಂದ ಕಾರ್ಕಳ ತಾಲೂಕಿನ ಬಡ…

ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಹೈಟೆಕ್ ಮಾದರಿಯ ಮ್ಯಾಮೊಗ್ರಾಫಿ ಸೌಲಭ್ಯ: ಡಾ. ಎಚ್‌ ಎಸ್ ಬಲ್ಲಾಳ

ಮಂಗಳೂರು: ಇಲ್ಲಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಂದೇ ಸೂರಿನಡಿಯಲ್ಲಿ ಹೈಟೆಕ್ ಮಾದರಿಯ ಮ್ಯಾಮೊಗ್ರಾಫಿ ಸೌಲಭ್ಯಗಳು ಸೇರಿದಂತೆ ಡಿಜಿಟಲ್‌ ಎಕ್ಸ್‌ ರೇ, ಅಲ್ಟ್ರಾಸೌಂಡ್‌, ಡಾಪ್ಲರ್‌, ಫೀಟಲ್‌ ಮೆಡಿಸಿನ್‌ ಮತ್ತು ಇಂಟರ್‌ವೆನ್ಶನಲ್…

ವಯೋವಂದನಾ ಆತಿಥ್ಯ ಗೃಹ ಹಿರಿಯ ಜೀವಗಳ ಆಸರೆಯ ಚಿಲುಮೆ: ವೇದಮೂರ್ತಿ ಎಂ. ವಿಠಲ್ ಭಟ್

ಮಂಗಳೂರು: ಜಿಎಸ್‌ಬಿ ಸಮಾಜದ ಹಿತ ರಕ್ಷಣಾ ವೇದಿಕೆ ಸಮಾಜದ ಹಿರಿಯರಿಗಾಗಿ ನಿರ್ಮಿಸುತ್ತಿರುವ ವಯೋವಂದನಾ ಆತಿಥ್ಯ ಗೃಹ ಮಕ್ಕಳಿಲ್ಲದ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಆಸರೆ ಆಗಿ ಚೈತನ್ಯದಾಯಿ ಆಗಲಿದೆ…

© 2022–2026 Karavali Daily News. All Rights Reserved | Powered by webbrahma