[t4b-ticker]
KARAVALIDAILYNEWS

Month : November 2025

ದೇಶ ವಿದೇಶರಾಜ್ಯ

ತೆಲಂಗಾಣದಿಂದ ಮೆಕ್ಕಾಕ್ಕೆ ಹೊರಟಿದ್ದ ಬಸ್ ಗೆ ಬೆಂಕಿ, 46 ಮಂದಿ ಸಾವು, ಪರಿಹಾರ ಘೋಷಣೆ

Karavalidailynews
ನವದೆಹಲಿ: ಮೆಕ್ಕಾದಿಂದ ಮದೀನಾಕ್ಕೆ ಹೊರಟಿದ್ದ ಉಮ್ರಾ ಯಾತ್ರಿಕರಿದ್ದ ಬಸ್ ಗೆ ಡಿಸೇಲ್ ಟ್ಯಾಂಕರ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಹೈದರಾಬಾದ್ ಮೂಲದ 45 ಮಂದಿ ಭಾರತೀಯರು ಮೃತರಾಗಿರುವ ಘಟನೆ ನಡೆದಿದೆ. ಸೋಮವಾರ...
ರಾಜ್ಯ

ಕಲಬುರಗಿ: ಚಿತ್ತಾಪೂರದಲ್ಲಿ ಬಿಗಿ ಪೊಲೀಸ್ ಪಹರೆಯಲ್ಲಿ ನಡೆದ ಆರ್ ಎಸ್ ಎಸ್ ಪಥಸಂಚಲನ

Karavalidailynews
ಕಲಬುರಗಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ ಕೊನೆಗೂ ಭರ್ಜರಿ ಯಶಸ್ವಿ ಕಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ತವರಿನಲ್ಲಿ ಭಗವಾಧ್ವಜ ಹಾರಿಸಿ ಆರ್‌ಎಸ್‌ಎಸ್ ಕಾರ್ಯಕರ್ತರು ಒಂದೂವರೆ ಕಿಲೋ ಮೀಟರ್ ರಸ್ತೆಯುದ್ದಕ್ಕೂ...
ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

72 ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ, ಮನಸೂರೆಗೊಂಡ ಸ್ತಬ್ದ ಚಿತ್ರಗಳ ಮೆರವಣಿಗೆ

Karavalidailynews
ಮಂಗಳೂರು: ಸಹಕಾರ ರಂಗವು ದೇಶದ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವ ಮೂಲಕ ಗ್ರಾಮೀಣ ಜನರಿಗೆ ಶಕ್ತಿ ನೀಡಿದೆ. ದೇಶದ ಅಭಿವೃದ್ಧಿಗೆ ಸಹಕಾರ ರಂಗವು ಅಪಾರ ಕೊಡುಗೆ ನೀಡುತ್ತಿದೆ ಎಂದು ಸ್ಪೀಕರ್ ಯು.ಟಿ.ಖಾದರ್...
ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿಸಿನಿಮಾ

ಡಾ.ಲೀಲಾ ಮೋಹನ್ ವೃತ್ತಿಯಲ್ಲಿ ವೈದ್ಯ, ಬಿಡದ ಬಣ್ಣದ ನಂಟು, ಪ್ರವೃತ್ತಿಯಲ್ಲಿ ನಟ, ಲೇಖಕ, ಮ್ಯಾರಾಥಾನ್ ರನ್ನರ್

Karavalidailynews
ಬೆಂಗಳೂರು: ಜೀವನದಲ್ಲಿ ಆಸೆ , ಆಕಾಂಕ್ಷೆ , ಶ್ರದ್ಧೆ , ಗುರಿ ಇದ್ದರೆ, ಉನ್ನತ ಮಟ್ಟಕ್ಕೆ ಸಾಗಬಹುದು ಎಂಬುದಕ್ಕೆ ನಿದರ್ಶನ ಆಗಿದ್ದಾರೆ ವೈದ್ಯ, ನಟ, ಲೇಖಕ, ಮ್ಯಾರಾಥಾನ್ ರನ್ನರ್, ಸಾಂಸ್ಕೃತಿಕ ರಾಯಭಾರಿ ಆಗಿರುವ ಡಾ....
ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುಶಿರಸಿ

ಮೂಡುಬಿದಿರೆ: ಹೊಟೇಲ್ ಉದ್ಯಮಿ, ಪ್ರತಿಷ್ಠಿತ ಮನವಳಿಕೆ ಗುತ್ತು ಕುಟುಂಬದ ರಾಮಕೃಷ್ಣ ಶೆಟ್ಟಿ ನಿಧನ

Karavalidailynews
ಮೂಡುಬಿದಿರೆ: ನೆಲ್ಯಾಡಿ ದಿವಂಗತ ರಾಮಣ್ಣ ಶೆಟ್ಟಿ ಅವರ ಪುತ್ರ ರಾಮಕೃಷ್ಣ ಶೆಟ್ಟಿ (57) ಅವರು ಭಾನುವಾರ ನಿಧನರಾಗಿದ್ದಾರೆ. ಪ್ರತಿಷ್ಟಿತ ಮನವಳಿಕೆ ಗುತ್ತು ಕುಟುಂಬಸ್ಥರಾಗಿರುವ ಇವರಿಗೆ ಪತ್ನಿ ಸೌಮ್ಯ ಶೆಟ್ಟಿ, ಎಂಜಿನಿಯರ್ ವಿದ್ಯಾರ್ಥಿ ಆಗಿರುವ ಪುತ್ರ...
ಜಿಲ್ಲೆಪುತ್ತೂರುಮಂಗಳೂರು

ಸುಪ್ರೀಂ ಆದೇಶದಂತೆಯೇ ಬೀದಿ ನಾಯಿಗಳಿಗೆ ಪುನರ್ ವಸತಿ ಕಲ್ಪಿಸಿ: ಸಚಿವ ದಿನೇಶ್ ಗುಂಡೂರಾವ್  ಅಧಿಕಾರಿಗಳಿಗೆ ಸೂಚನೆ

Karavalidailynews
ಮಂಗಳೂರು: ಸರ್ವೋಚ್ಛ ನ್ಯಾಯಾಲಯದ ಆದೇಶದ ಮಾರ್ಗಸೂಚಿ ಯಂತೆ ಬೀದಿ ನಾಯಿಗಳಿಗೆ ಸೂಕ್ತ ಜಾಗದಲ್ಲಿ ಪುನರ್ವಸತಿ ಕಲ್ಪಿಸುವ ಅಗತ್ಯ ಇದೆ. ಇದಕ್ಕಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೂಕ್ತ ಜಾಗವನ್ನು ನಿಗದಿಪಡಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು...
ಎಜುಕೇಶನ್ಕಾರವಾರಕ್ರೀಡೆಜಿಲ್ಲೆಶಿರಸಿ

ಚೆಸ್‌ ಪಾರ್ಕ ನಿರ್ಮಾಣ ಕಾಮಗಾರಿ ಉದ್ಘಾಟನೆ, ಚೆಸ್ ಆಡಿ ಗಮನ ಸೆಳೆದ ಎಸಿ ಕಾವ್ಯರಾಣಿ, ಶಾಸಕ ಭೀಮಣ್ಣ

Karavalidailynews
ಸಿರಸಿ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸಿರಸಿ ತಾಲೂಕು ಪಂಚಾಯತ್, ಪಂಚಾಯತ ರಾಜ್‌ ಎಂಜನಿಯರಿಂಗ್‌ ವಿಭಾಗ ಮತ್ತು ಇಸಳೂರು ಗ್ರಾಮ ಪಂಚಾಯತ ಆಶ್ರಯದಲ್ಲಿ ಅನಿರ್ಬಂಧಿತ ಯೋಜನೆಯ ಅಡಿಯಲ್ಲಿ ಮಂಜೂರಿಯಾದ ತಾಲೂಕಿನ ಇಸಳೂರು ಪಂಚಾಯಿತಿಯ...
ಉಡುಪಿಎಜುಕೇಶನ್ಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ತಲಪಾಡಿ ಶಾರದಾ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಟ್ರೆಡಿಷನಲ್ ಡೇ, ತರಹೇವಾರಿ ದಿರಿಸು, ರ‍್ಯಾಂಪ್ ಮೇಲೆ ಕ್ಯಾಟ್ ವಾಕ್

Karavalidailynews
ಮಂಗಳೂರು (ತಲಪಾಡಿ): ಇಲ್ಲಿನ ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳು ಮಾತ್ರವಲ್ಲದೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ಸಾಂಪ್ರದಾಯಿಕ...
ಜಿಲ್ಲೆಪುತ್ತೂರುಮಂಗಳೂರು

ಪಣಂಬೂರು ಬಳಿ ಅಪಘಾತ, ಆಸ್ಪತ್ರೆಗೆ ಸ್ಪೀಕರ್ ಖಾದರ್ ಭೇಟಿ, ಸಾಂತ್ವನ

Karavalidailynews
ಮಂಗಳೂರು: ಇಲ್ಲಿನ ಪಣಂಬೂರು ಬಳಿ ಅಪಘಾತ ಸಂಭವಿಸಿ ಮೂರು ಮಂದಿ ಸಾವನ್ನಪಿರುವ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಸ್ಪೀಕರ ಯು.ಟಿ.ಖಾದರ್ ಅವರು ದೌಡಾಯಿಸಿದ ಬಂದರು. ಮಂಗಳೂರು ರಾಷ್ಟೀಯ ಹೆದ್ದಾರಿ ಪಣಂಬೂರು ಬಳಿ ರಿಕ್ಷಾ ಹಾಗೂ...
ಕಾರವಾರಜಿಲ್ಲೆರಾಜ್ಯಶಿರಸಿ

ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡಾ ಜಯಂತಿ ಡಿಸಿ ಲಕ್ಷ್ಮಿಪ್ರಿಯಾ, ಸಿಇಒ ಡಾ.ದಿಲೀಶ್ ಶಶಿ ಉದ್ಘಾಟನೆ

Karavalidailynews
ಕಾರವಾರ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ , ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಭಗವನ್ ಶ್ರೀ ಬಿರ್ಸಾಮುಂಡಾ ಜಯಂತಿ ಹಾಗೂ ಜನಜಾತೀಯ ಗೌರವ ದಿವಸ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಹಾಗೂ...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy