ಮಂಗಳೂರಿನ ಪ್ರಯಾಣಿಕರಿಗೆ ಐಆರ್ ಸಿಟಿಸಿ ಗುಡ್ ನ್ಯೂಸ್, ರೈಲು, ವಿಮಾನ ಪ್ರವಾಸ ಪ್ಯಾಕೇಜ್, ಪಂಚ ಜ್ಯೋತಿರ್ಲಿಂಗ ಯಾತ್ರೆ: ಸ್ಯಾಮ್ ಜೋಸೆಫ್
ಮಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಮಂಗಳೂರಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಂಗಳೂರಿನಿಂದ ಆರಂಭ ಆಗುವ ಅಥವಾ ಮಂಗಳೂರಿನ ಮೂಲಕ ಹಾದು ಹೋಗುವ ರೈಲು ಮತ್ತು ವಿಮಾನ ಪ್ರವಾಸ ಪ್ಯಾಕೇಜ್‌ಗಳನ್ನು ಯೋಜಿಸಿದೆ...

