ರೋಗಿಗಳ ಆಶಾಕಿರಣ ಮಂಗಳೂರು ಸರಕಾರಿ ಲೇಡಿಗೋಷನ್ ಕ್ಯಾನ್ಸರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
⇒ ಡಾ.ದುರ್ಗಾಪ್ರಸಾದ್.ಎಂ.ಆರ್. ಮಂಗಳೂರು: ಸರಕಾರಿ ಲೇಡಿಗೋಷನ್ ಪಾಲಿಗೆ ಇದು ವಿಶಿಷ್ಟ ದಿನ. ಸ್ತ್ರೀ ರೋಗ ವಿಭಾಗದಲ್ಲಿ ಅನೇಕ ವಿಶೇಷ ವ್ಯವಸ್ಥೆಗಳನ್ನು ಮೈಗೂಡಿಸಿಕೊಂಡ ಸರಕಾರಿ ಸ್ವಾಮ್ಯದ ಲೇಡಿಗೋಷನ್, ಮಹಿಳಾ ಜನನೇಂದ್ರಿಯದ ಕ್ಯಾನ್ಸರ್ ಗಳನ್ನು ಸಮರ್ಪಕ ಶಸ್ತ್ರಚಿಕಿತ್ಸಾ...

