ನಿಧಿ ಲ್ಯಾಂಡ್ ನಿಂದ ಮಂಗಳೂರಿನಲ್ಲಿಎಸ್ ಕೆ ವಿ ಗಾರ್ಡನ್, ಪೂರ್ವಜ್ ಐಶಾರಾಮಿ ವಸತಿ ಸಮುಚ್ಛಯಕ್ಕೆ ಶಿಲಾನ್ಯಾಸ
ಮಂಗಳೂರು: ನಿಧಿ ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎರಡು ಐಶಾರಾಮಿ ವಸತಿ ಸಮುಚ್ಛಯಗಳಾದ ಎಸ್ ಕೆ ವಿ ಗಾರ್ಡನ್ ಮತ್ತು ಪೂರ್ವಜ್ ನ ಶಿಲಾನ್ಯಾಸ ಸಮಾರಂಭವು ಬುಧವಾರ ನಡೆಯಿತು. ಮಂಗಳೂರಿನ ಲೇಡಿಹಿಲ್-ಚಿಲಿಂಬಿ...

