ಅಸಿಸ್ಟೆಂಟ್ ರಿಸರ್ವ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಬಿ. ಸುಂದರ ಶೆಟ್ಟಿ ನಿವೃತ್ತಿ, ಸನ್ಮಾನ
ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ರಿಸರ್ವ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಆಗಿದ್ದ ಬಿ. ಸುಂದರ ಶೆಟ್ಟಿ ಅವರು 37 ವರ್ಷಗಳ ಸುಧೀರ್ಘ ಸೇವೆ ಬಳಿಕ ನಿವೃತ್ತರಾಗಿದ್ದು ದಂಪತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್...

