[t4b-ticker]
KARAVALIDAILYNEWS

Month : December 2024

ಅಪರಾಧಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಹೊಸ ವರ್ಷದ ಮುನ್ನಾ ದಿನವೇ ಶರಾವತಿ ಸೇತುವೆ ಮೇಲೆ ಭೀಕರ ಅಪಘಾತ, ಮೂರು ಮಂದಿ ಸ್ಥಳದಲ್ಲಿಯೇ ಸಾವು

Karavalidailynews
ಹೊನ್ನಾವರ: ಹೊಸ ವರ್ಷದ ಮುನ್ನಾ ದಿನವೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಶರಾವತಿ ಸೇತುವೆಯ ಮೇಲೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್‌ ಆರ್‌ ಟಿಸಿ ಬಸ್, ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ...
ಉಡುಪಿಕಾರವಾರಕುಂದಾಪುರಕ್ರೀಡೆಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್: ಕರ್ನಾಟಕ ತಂಡ ಚಾಂಪಿಯನ್ಸ್, ಆಳ್ವಾಸ್‌ ಕ್ರೀಡಾಪಟುಗಳ ಪಾರಮ್ಯ

Karavalidailynews
ಮೂಡುಬಿದಿರೆ: ಮಹಾರಾಷ್ಟ್ರದ ರಾಯಘಢ ಜಿಲ್ಲೆಯ ಕಾಮೋತೆಯಲ್ಲಿ ನಡೆದ 70 ನೇ ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ವಿದ್ಯಾರ್ಥಿಗಳು ರಾಜ್ಯ...
ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುಶಿರಸಿಸಿನಿಮಾ

ʻಪಯಣ್ʼ ಶತದಿನಗಳ ಪ್ರದರ್ಶನ ಆಶಾದಾಯಕ ಬೆಳವಣಿಗೆ: ಐವನ್ ಡಿಸೋಜ

Karavalidailynews
ಮಂಗಳೂರು: ಚಲನಚಿತ್ರ ಉದ್ಯಮ ಕುಸಿತ ಕಂಡಿರುವಾಗ ಕೊಂಕಣಿ ಭಾಷೆಯ ಪ್ರಾದೇಶಿಕ ಚಿತ್ರ ನೂರು ದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಹೇಳಿದರು. ಮಂಗಳೂರು ಬಿಜೈನ ಭಾರತ್...
ಜಿಲ್ಲೆಪುತ್ತೂರುಮಂಗಳೂರು

ಚೆಕ್ ಅಮಾನ್ಯ ಪ್ರಕರಣ: ಭೀಮ ಲಕ್ಷ್ಮೀ ಚಿಟ್ಸ್ ಗೆ ಸೋಲು- ಇಬ್ಬರು ಆರೋಪಿಗಳ ಖುಲಾಸೆ

Karavalidailynews
ಮಂಗಳೂರು: ಭೀಮ ಲಕ್ಷ್ಮೀ ಚಿಟ್ಸ್ ಪ್ರೈವೇಟ್‌ ಲಿಮಿಟೆಡ್‌ ದಾಖಲಿಸಿದ್ದ ಎರಡು ಚೆಕ್ ಬೌನ್ಸ್ ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಿಬ್ಬರನ್ನೂ ಖುಲಾಸೆಗೊಳಿಸಿ ಮಂಗಳೂರಿನ 4 ನೇ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (ಜೆಎಂಎಫ್.ಸಿ) ನ್ಯಾಯಾಲಯ ತೀರ್ಪು ನೀಡಿದೆ....
ಜಿಲ್ಲೆಪುತ್ತೂರುಮಂಗಳೂರುರಾಜ್ಯ

ಕರಾವಳಿ ಉತ್ಸವಕ್ಕೆ ಮೆರುಗು ನೀಡಲಿದೇ ಯುವ ಮನ, ಶ್ವಾನ ಪ್ರದರ್ಶನ: ಡಿಸಿ ಮುಲ್ಲೈ

Karavalidailynews
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತವು ಕದ್ರಿ ಉದ್ಯಾನದಲ್ಲಿ ಯುವ ಮನ ಹಾಗೂ ಶ್ವಾನ ಪ್ರದರ್ಶನವನ್ನು ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕರಾವಳಿ ಉತ್ಸವ ಮೈದಾನದಲ್ಲಿ ಪ್ರದರ್ಶನ...
ಕಾರವಾರಜಿಲ್ಲೆಶಿರಸಿ

ನ್ಯೂ ಇಯರ್‌ ಮೇಸೆಜ್‌ ಗಳ ಬಗ್ಗೆ ಇರಲಿ ಜಾಗೃತಿ, ಯಾವುದೇ ಕಾರಣಕ್ಕೂAPK ಲಿಂಕ್‌ ಕ್ಲಿಕ್‌ ಮಾಡಲೇಬೇಡಿ ಎಂದ ಪೊಲೀಸ್‌ ಪ್ರಕಟಣೆ

Karavalidailynews
ಕಾರವಾರ: ಹೊಸ ವರ್ಷ ಆಚರಣೆ ನೆಪವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ‌್‌‌ನಗಳು ಮೊಬೈಲ್‌ಗಳಿಗೆ ಅಪಾಯಕಾರಿ ಲಿಂಕ್, APK ಫೈಲ್ ಕಳುಹಿಸಿ ಮೊಬೈಲ್ ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು...
ರಾಜ್ಯ

ಅಯ್ಯಪ್ಪ ಮಾಲಾಧಾರಿಗಳ ಸಾವು: ಸಚಿವ ಸಂತೋಷ್ ಲಾಡ್ ಸಂತಾಪ

Karavalidailynews
ಹುಬ್ಬಳ್ಳಿ: ಇಲ್ಲಿನ ಅಚ್ಚವ್ವನ ಕಾಲೋನಿಯ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸೋರಿಕೆಯಾಗಿ ಉಂಟಾದ ಸ್ಫೋಟದಲ್ಲಿ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಜನರ ಪೈಕಿ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದು, ಧಾರವಾಡ ಜಿಲ್ಲಾ ಉಸ್ತುವಾರಿ...
ಕಾರವಾರಜಿಲ್ಲೆಶಿರಸಿ

ಹೊಸ ವರ್ಷಾಚರಣೆಗೆ ಬಿಗಿ ಕ್ರಮ‌, ನಿಗದಿತ ಸಮಯದಲ್ಲಿ ಬಾರ್‌, ರೆಸ್ಟೋರೆಂಟ್‌ ಬಂದ್: ಡಿಸಿ ಲಕ್ಷ್ಮೀಪ್ರಿಯಾ

Karavalidailynews
ಕಾರವಾರ: ಇದೇ 31 ರಂದು ನಡೆವ ಹೊಸ ವರ್ಷದ ಸಂಭ್ರಮಾಚರಣೆ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ...
ಅಪರಾಧಉಡುಪಿಕುಂದಾಪುರಜಿಲ್ಲೆ

ಪಡುಬಿದ್ರಿ: ಸಮುದ್ರದ ಅಲೆಯಲ್ಲಿ ಸಿಕ್ಕು ಹಾಕಿಕೊಂಡು ಇಬ್ಬರ ಸಾವು

Karavalidailynews
ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದಿರೆ ಸಮೀಪದ ಹೆಜಮಾಡಿಯ ಅಮಾಸಕರಿಯಲ್ಲಿ ಇಬ್ಬರು ಯುವಕರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೃತರನ್ನು ಅಮ್ಮಾನ್ (17), ಅಕ್ಷಯ್ (20) ಎಂದು ಗುರುತಿಸಲಾಗಿದೆ. ಸಮುದ್ರದ ಅಲೆಗೆ...
ಜ್ಯೋತಿಷ್ಯ- ರಾಶಿಫಲ

ಹೀಗಿದೆ ನಿಮ್ಮ ಸೋಮವಾರದ ರಾಶಿ ಭವಿಷ್ಯ…ಮಿಥುನ, ಕಟಕ ರಾಶಿಯ ಫಲಾಫಲ ತಿಳಿಬೇಕಾ? ಇಲ್ಲಿದೆ ಸಮಗ್ರ ಮಾಹಿತಿ

Karavalidailynews
🐏 ಮೇಷ: ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಪ್ರಮುಖ ವ್ಯವಹಾರಗಳಲ್ಲಿ ಕುಟುಂಬದ ಸಲಹೆಯನ್ನು ತೆಗೆದುಕೊಂಡು ಮುಂದುವರಿಯುವುದು ಉತ್ತಮ. ಅಗತ್ಯಕ್ಕೆ ಆರ್ಥಿಕ ಸಹಾಯ ದೊರೆಯುತ್ತದೆ. ವ್ಯಾಪಾರದ ಪ್ರಗತಿಗಾಗಿ ಮಾಡುವ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ಉದ್ಯೋಗ...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy