[t4b-ticker]
KARAVALIDAILYNEWS

Month : September 2024

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

3 ರಿಂದ 14 ವರಿಗೆ ವೈಭವದ ಮಂಗಳೂರು ಕುದ್ರೋಳಿ ದಸರಾ ಮಹೋತ್ಸವ: ಜನಾರ್ದನ ಪೂಜಾರಿ

Karavalidailynews
ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆವ ಮಂಗಳೂರು ದಸರಾ ಮಹೋತ್ಸವ ಇದೇ 3 ರಿಂದ 14 ರವರಿಗೆ ವೈಭವದಿಂದ ನಡೆಯಲಿದೆ ಎಂದು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರು...
ರಾಜಕೀಯರಾಜ್ಯ

ನನ್ನ ಪತಿಯ ಗೌರವ, ಘನತೆ, ಮರ್ಯಾದೆಗೆ ಕುತ್ತು ತರುವ 14 ಮೂಡಾ ನಿವೇಶನ ವಾಪಸ್: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಭಾವನಾತ್ಮಕ ಪತ್ರ

Karavalidailynews
ಮೈಸೂರು: ‘ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದು ಕೂಡ ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ದೊಡ್ಡ ಆಸ್ತಿಯಲ್ಲ. ಇಷ್ಟು ವರ್ಷಗಳ ಕಾಲ ಅವರು ಅಧಿಕಾರದಲ್ಲಿದ್ದಾಗಿನಿಂದ ಅವರು...
ಜಿಲ್ಲೆಪುತ್ತೂರುಮಂಗಳೂರು

ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಮುಲೈ ಮಹಿಲನ್ ಆದೇಶ

Karavalidailynews
ಮಂಗಳೂರು: ಪಾವೂರು ಗ್ರಾಮ ಉಳಿಯ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಸೂಕ್ತ ಕ್ರಮಕ್ಕೆ ಮಂಗಳೂರು ಉಪ ವಿಭಾಗದ ವಿಭಾಗಾಧಿಕಾರಿ, ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಪೊಲೀಸ್ ಉಪ ಆಯುಕ್ತರು, ಗಣಿ...
ಆರೋಗ್ಯಕ್ರೀಡೆಜಿಲ್ಲೆಪುತ್ತೂರುಮಂಗಳೂರು

ಮಂಗಳೂರಿನಲ್ಲಿ ಸಾರಿ, ವಾಕ್ ಅಂಡ್ ರನ್, ಸಾರಿ ದಿರಿಸಿನಲ್ಲಿ ಮಿಂಚಿದ ಮಹಿಳೆಯರ ದಂಡು

Karavalidailynews
ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ನಾರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ 5ನೇ ವರ್ಷದ ಸಾರಿ ವಾಕ್ ಅಂಡ್ ರನ್ ಕಾರ್ಯಕ್ರಮದಲ್ಲಿ ಹೃದಯದ ಮಾದರಿಯ ಕೆಂಪು ಬಲೂನ್ ಹಿಡಿದು ತರಹೇವಾರಿ ಸಾರಿ ದಿರಿಸಿನಲ್ಲಿ ಮಹಿಳೆಯರು...
ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಮಾತಾ ಅಮೃತಾನಂದಮಯಿ ಅಸಂಖ್ಯಾತ ಜನರ ಹೃದಯದಲ್ಲಿ ಜ್ಯೋತಿ ಬೆಳಗಿದ ಶಕ್ತಿ: ಕಿಶೋರ್ ಆಳ್ವ

Karavalidailynews
ಮಂಗಳೂರು:  ವಿಶ್ವಹೃದಯ ದಿನದಂದು ಅಮ್ಮನ ಜನ್ಮ ದಿನ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣ. ಪ್ರೇಮ ಮತ್ತು ಕರುಣೆ ತುಂಬಿದ ಹೃದಯ ಅಮ್ಮನ ವಿಶೇಷತೆ ಆಗಿದ್ದು, ವಿಶ್ವದ ಅಸಂಖ್ಯಾತ ಜನರ ಹೃದಯ ಜ್ಯೋತಿ ಬೆಳಗಿ ಅವರ ಬಾಳಿಗೆ...
ಜಿಲ್ಲೆಪುತ್ತೂರುಮಂಗಳೂರು

ಕರಾವಳಿಯ ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ: ಕೆ.ಎಂ. ಹೆಗ್ಡೆ

Karavalidailynews
ಮಂಗಳೂರು: ತುಳುನಾಡಿನ ಜನತೆ ತುಳು ಭಾಷೆಯ ಜತೆ ಇತರ ಭಾಷೆಗಳನ್ನು ಗೌರವಿಸುತ್ತಾರೆ. ಎಲ್ಲ ಜನರನ್ನು ತಮ್ಮವರಂತೆ ನೋಡಿಕೊಳ್ಳುವ ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ ಆಗಿದೆ ಎಂದು ರೋಟರಿ ಜಿಲ್ಲೆ 3181ರ ಅಸಿಸ್ಟೆಂಟ್ ಗವರ್ನರ್...
ಕಾರವಾರಜಿಲ್ಲೆಶಿರಸಿ

ಸಿರಸಿ ಕೆನರಾ ಬ್ಯಾಂಕ್ ನಿಂದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ, ಪೌರ ಕಾರ್ಮಿಕರಿಗೆ ಸನ್ಮಾನ

Karavalidailynews
ಸಿರಸಿ: ಸ್ವಚ್ಛತಾ ಹೀ ಸೇವಾ ಅಭಿಯಾನವು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿಯಾನ. ಸ್ವಚ್ಛತೆ ನಮ್ಮೆಲ್ಲರ ಹೊಣೆಗಾರಿಕೆ ಭಾಗ ಎಂದು ಕೆನರಾ ಬ್ಯಾಂಕ್ ಕ್ಷೇತ್ರಿಯ ಕಾರ್ಯಾಲಯದ ಸಹಾಯಕ ಮಹಾಪ್ರಬಂಧಕ ಮುರಾರಿ ಮೋಹನ್ ಹೇಳಿದರು. ಕೆನರಾ ಬ್ಯಾಂಕ್...
ರಾಜಕೀಯರಾಜ್ಯ

ನಾನು ದಾಖಲೆ ಬಿಡುಗಡೆ ಮಾಡಿದ್ರೆ 6 ರಿಂದ 7 ಮಂದಿ ಸಚಿವ ಸ್ಥಾನಕ್ಕೆ ಕುತ್ತು ಬರುತ್ತೇ: ಎಚ್ಡಿಕೆ ಸ್ಪೋಟಕ ಹೇಳಿಕೆ

Karavalidailynews
ಬೆಂಗಳೂರು:  ನಾನು ದಾಖಲೆ ಬಿಡುಗಡೆ ಮಾಡಿದರೆ ಕಾಂಗ್ರೆಸ್ ಸರಕಾರದಲ್ಲಿ ಇರುವ 6 ರಿಂದ 7 ಮಂದಿ ಸಚಿವರು ರಾಜೀನಾಮೆ ಕೊಡಬೇಕಾದ ಸ್ಥಿತಿ ಬರಲಿದೆ ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಶನಿವಾರ  ಸ್ಪೋಟಕ ಹೇಳಿಕೆ...
ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಡಿಗೆ ದೂರು ನೀಡಿದ ಸ್ನೇಹಮಯಿ ಕೃಷ್ಣ

Karavalidailynews
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಸಾಮಾಜಿಕ‌ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಜಾರಿ ನಿರ್ದೇಶನಾಲಯ ದೂರು ಸಲ್ಲಿಸಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಈ...
ರಾಜ್ಯ

ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆಯಲು ಈ ಆರೋಪ: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್

Karavalidailynews
ಬೆಂಗಳೂರು: ಎಸ್ ಐ ಟಿ  ಅಪರಾಧಿ ಆಗಿರುವ ಆರೋಪಿ ಎಚ್. ಡಿ. ಕುಮಾರಸ್ವಾಮಿ ಅವರು  ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಹಾಗೂ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ಲೋಕಾಯುಕ್ತ ಎಡಿಜಿಪಿ ಹಾಗೂ ಎಸ್ ಐಟಿ...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy