[t4b-ticker]
KARAVALIDAILYNEWS

Month : August 2024

ಜಿಲ್ಲೆಕಾರವಾರಶಿರಸಿ

ನೂತನವಾಗಿ ನೇಮಕಗೊಂಡ ಎಇಎಸ್‌, ಜೆಇಎಸ್‌ ಅಧಿಕಾರಿಗಳಿಗೆ ಸಿಇಒ ಈಶ್ವರ ಕಾಂದೂ ಕರ್ತವ್ಯದ ಪಾಠ

Karavalidailynews
ಕಾರವಾರ: ಸರ್ಕಾರದಿಂದ ನೂತನವಾಗಿ ನಿಯೋಜನೆಗೊಂಡಿರುವ ಎಇಎಸ್‌ ಹಾಗೂ ಜೆಇಎಸ್‌ ಅಧಿಕಾರಿಗಳು ಸೇವಾ ಮನೋಭಾವದಿಂದ ಮತ್ತು ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಹೇಳಿದರು. ಉತ್ತರ ಕನ್ನಡ ಜಿಲ್ಲಾ...
ರಾಜ್ಯ

ಮೂಡಾ ಪ್ರಕರಣ, ಸೆ. 2ಕ್ಕೆ ಮುಂದೂಡಿಕೆ, ಎರಡು ದಿನ ಸಿಎಂ ಸಿದ್ದರಾಮಯ್ಯ ನಿರಾಳ

Karavalidailynews
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಸೆ.2 ಮಧ್ಯಾಹ್ನ 2.30ಕ್ಕೆ ವಿಚಾರಣೆ...
ಎಜುಕೇಶನ್ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಸರಕಾರದ ಗ್ಯಾರಂಟಿಗೆ ಮಂಗಳೂರು ವಿವಿಯಲ್ಲಿ ಆರ್ಥಿಕ ದು:ಸ್ಥಿತಿ, ಮುಚ್ಚುವ ಭೀತಿ: ಶಾಸಕ ವೇದವ್ಯಾಸ್‌ ಕಾಮತ್‌

Karavalidailynews
ಮಂಗಳೂರು: ಗ್ಯಾರಂಟಿ ಹಿಂದೆ ಬಿದ್ದಿರುವ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನೂ ನಿರ್ಲಕ್ಷ್ಯ ಮಾಡಿದೆ. ಮಂಗಳೂರು ವಿವಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆರ್ಥಿಕ ದುರ್ಗತಿ ಒದಗಿದೆ. ರಾಜ್ಯ ಸರ್ಕಾರಕ್ಕೆ ಅನುದಾನ ಕೊಟ್ಟು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗುವುದಕ್ಕೂ ಗತಿ...
ಜಿಲ್ಲೆಉಡುಪಿಕಾರವಾರಕುಂದಾಪುರಪುತ್ತೂರುಮಂಗಳೂರುರಾಜಕೀಯರಾಜ್ಯಶಿರಸಿ

ಬಿಜೆಪಿ ಸಂಘ ಪರಿವಾರದಿಂದ ಗಲಾಟೆ, ದೊಂಬೆ, ದಂಗೆಗೆ ತರಬೇತಿ: ಸಚಿವ ದಿನೇಶ್‌ ಆರೋಪ

Karavalidailynews
ಮಂಗಳೂರು: ಬಿಜೆಪಿ, ಸಂಘ ಪರಿವಾರ, ಆರ್‌ ಎಸ್‌ ಎಸ್‌ ನವರು ಸತ್ಯವನ್ನು ಸುಳ್ಳು ಮಾಡುವುದೇ ಅವರ ಕೆಲಸ ಆಗಿಬಿಟ್ಟಿದೆ. ಯಾವ ರೀತಿ ಪ್ರಚೋದನೆ ಮಾಡಬೇಕು, ಗಲಾಟೆ, ದಂಗೆ ಮಾಡಬೇಕು ಎಂಬುದರ ಕುರಿತು ತರಬೇತಿ ನೀಡುವ...
ಜಿಲ್ಲೆಪುತ್ತೂರುಮಂಗಳೂರುರಾಜ್ಯ

ಇ- ಆಟೋ ಸಂಚಾರಕ್ಕೆ ಮಾರ್ಗಸೂಚಿಯಂತೆ ಆದೇಶ: ಡಿಸಿ ಮುಲ್ಲೈ ಮುಹಿಲನ್‌

Karavalidailynews
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಅಟೋ ಸಂಚಾರಕ್ಕೆ ಕೇಂದ್ರದ ಮಾರ್ಗಸೂಚಿ ಅನ್ವಯವೇ ಆದೇಶ ನೀಡಲಾಗಿದೆ. ಯಾವುದೇ ರೀತಿಯ ಏಕಪಕ್ಷೀಯ ನಿರ್ಧಾರ ಮಾಡಿಲ್ಲ. ಇ-ಆಟೊಗಳಿಗೆ ಪ್ರತ್ಯೇಕ ಅಥವಾ ವಿಶೇಷ ಆದೇಶ ಹೊರಡಿಸಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ...
ರಾಜ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣ, ಪವಿತ್ರಾಗೌಡ ಅರ್ಜಿ ವಜಾಗೊಳಿಸಿದ ಕೋರ್ಟ್‌

Karavalidailynews
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯ ಪ್ರಕರಣದಲ್ಲಿ ಜಾಮೀನು ಕೋರಿ ಮೊದಲನೇಯ ಆರೋಪಿ ಪವಿತ್ರಾ ಗೌಡ ಹಾಗೂ ಏಳನೇಯ ಆರೋಪಿ ಅನ್ಬುಕುಮಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಜಾಮೀನು ಸಿಗುಬಹುದು ಎಂಬ ಖುಷಿಯಲ್ಲಿ...
ಜಿಲ್ಲೆಪುತ್ತೂರುಮಂಗಳೂರು

ಕಲ್ಲೂ ತೂರಾಟ ಘಟನೆ ಅಣಕಿಸಿದ ಬಿಜೆಪಿ ಸದಸ್ಯರು, ಸಿಡಿದ ಕಾಂಗ್ರೆಸ್‌, ಮೇಯರ್‌ ಪೀಠದ ಎದುರು ಪ್ರತಿಭಟನೆ

Karavalidailynews
ಮಂಗಳೂರು: ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದವರ ನಡೆದ ವಾಗ್ವಾದದಿಂದಾಗಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅವರು ಸಭೆಯನ್ನು ಮೊಟಕುಗೊಳಿಸಿ ಪೀಠದಿಂದ ಹೊರ ನಡೆದ ಘಟನೆ ಶನಿವಾರ ನಡೆದ ಪಾಲಿಕೆಯ ಸಾಮಾನ್ಯ...
ರಾಜಕೀಯರಾಜ್ಯ

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಆದೇಶ: ಕಾಂಗ್ರೆಸ್‌ ರಾಜಭವನ ಚಲೋ

Karavalidailynews
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್ ಚಂದ್​ ಗೆಹಲೋತ್‌ ಅವರು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್​ ನಾಯಕರು ರಾಜಭವನ ಚಲೋ ನಡೆಸಿದರು. ವಿಧಾನಸೌಧದ ಆವರಣದಲ್ಲಿರುವ...
ಜಿಲ್ಲೆಕಾರವಾರಶಿರಸಿ

ಜೈಲು ಕೈದಿಗಳ ಗಲಾಟೆ ಪ್ರಕರಣ: ಎಸ್ಪಿ ನಾರಾಯಣ ಭೇಟಿ, ಆರೋಗ್ಯ ವಿಚಾರಣೆ

Karavalidailynews
ಕಾರವಾರ: ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೈಲು ಕೈದಿಗಳ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲಿಗೆ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ ಭೇಟಿ ನೀಡಿದರು. ಜೈಲಿನಲ್ಲಿ ಕೈದಿಗಳು ಹೊಡದಾಡಿಕೊಂಡ ಘಟನಾ ಸ್ಥಳವನ್ನು ಪರಿಶೀಲಿಸಿ, ಘಟನೆಯಲ್ಲಿ ಗಾಯಾಳುಗಳಾಗಿ...
ಜಿಲ್ಲೆಉಡುಪಿಕುಂದಾಪುರರಾಜ್ಯ

ಉಡುಪಿ ಪೊಲೀಸ್‌ ಇಲಾಖೆಯಲ್ಲಿ ಬರೋಬ್ಬರಿ 10 ವರ್ಷ 25 ದಿನಗಳ ಸೇವೆ, ಸ್ಪೋಟಕ ಪತ್ತೆಯ ನಾಯಿ ಐಕಾನ್‌ ಗೆ ನಿವೃತ್ತಿ, ಬೀಳ್ಕೊಡುಗೆ

Karavalidailynews
ಉಡುಪಿ: ನಾಯಿಗೂ ಕೂಡ ಸೇವೆಯಿಂದ ನಿವೃತ್ತಿ ಸಿಗುತ್ತಾ! ಇದನ್ನು ಕೇಳಿದವರು ಒಂದು ಕ್ಷಣ ಅವಕ್ಕಾಗುವುದು ಖಚಿತ. ಆದರೆ ಇದು ಸತ್ಯ ಕೂಡ. ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನದಳದಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಕಳೆದ 10...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy