ಖಾಸಗಿ ಬಸ್ ಚಾಲಕ, ನಿರ್ವಾಹಕನ ಸಮಯ ಪ್ರಜ್ಞೆ, ಆಸ್ಪತ್ರೆಗೆ ಬಂತು ಬಸ್, ಸಾವಿನಿಂದ ವಿದ್ಯಾರ್ಥಿನಿ ಬಚಾವ್
ಮಂಗಳೂರು: ಕಾಲೇಜಿಗೆ ಹೋಗುವಾಗ ವಿದ್ಯಾರ್ಥಿನಿಗೆ ಬಸ್ ನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ ಅನ್ನು ಅಂಬುಲೆನ್ಸ್ ರೀತಿ ಬಸ್ ಅನ್ನು ಆಸ್ಪತ್ರೆಗೆ ನೇರವಾಗಿ ತೆಗೆದುಕೊಂಡು ಹೋಗುವ ಮೂಲಕ ವಿದ್ಯಾರ್ಥಿನಿಗೆ ಸಕಾಲದಲ್ಲಿ...

