[t4b-ticker]
KARAVALIDAILYNEWS

Month : February 2024

ಅಪರಾಧಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಸುರತ್ಕಲ್:‌ ನೀರಲ್ಲಿ ಮುಳುಗಿ ನಾಲ್ಕು ಮಂದಿ ವಿದ್ಯಾರ್ಥಿಗಳ ಸಾವು, ಪೋಷಕರ ಆಕ್ರಂದನ

Karavalidailynews
ಸುರತ್ಕಲ್: ಇಲ್ಲಿನ ಕೊಪ್ಪಳ ಆಣೆಕಟ್ಟ ರೈಲ್ವೆ ಸೇತುವೆ ಕೆಳಗೆ ಈಜಲು ಬಂದಿದ್ದ ನಾಲ್ಕು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತ ಮಕ್ಕಳೆಲ್ಲರೂ ಸುರತ್ಕಲ್ ಖಾಸಗಿ...
ಜಿಲ್ಲೆಪುತ್ತೂರುಮಂಗಳೂರು

ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ

Karavalidailynews
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮಾರ್ಚ್ 23, 24 ರಂದು ಪುರಭವನದಲ್ಲಿ ನಡೆವ 26 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ಕನ್ನಡದ ಪ್ರಮುಖ ಹಾಸ್ಯ...
ಜಿಲ್ಲೆಪುತ್ತೂರುಮಂಗಳೂರು

ಐಶ್ವರ್ಯ ರೈ ಕುರಿತ ರಾಹುಲ್‌ ಗಾಂಧಿ ಅವಹೇಳನ: ಶಾಸಕ ಕಾಮತ್‌ ಖಂಡನೆ

Karavalidailynews
ಮಂಗಳೂರು: ಇಡೀ ದೇಶಕ್ಕೆ ಕೀರ್ತಿ ತಂದಿದ್ದ ಮಾಜಿ ವಿಶ್ವ ಸುಂದರಿ, ಮಂಗಳೂರಿನ ಬಂಟ ಸಮುದಾಯದ ಹೆಮ್ಮೆಯ ಮಗಳು ಐಶ್ವರ್ಯ ರೈ ಅವರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ಅವರು ಬಾಲಿಶ ಹೇಳಿಕೆಗಳಲ್ಲಿ...
ಜಿಲ್ಲೆಪುತ್ತೂರುಮಂಗಳೂರುರಾಜಕೀಯ

ಪಾಕಿಸ್ತಾನ್‌ ಜಿಂದಾಬಾದ್‌ ಕಿಚ್ಚು, ಕಾಂಗ್ರೆಸ್‌ ಕಚೇರಿಗೆ ಬಿಜೆಪಿ ಮೋರ್ಚಾ ಮುತ್ತಿಗೆ

Karavalidailynews
ಮಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯ್ಯದ್ ನಾಸೀರ್ ಹುಸೇನ್ ಅವರ ಗೆಲುವಿನ ಸಂಭ್ರಮಾಚರಣೆ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದನ್ನು ಖಂಡಿಸಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್...
ಜಿಲ್ಲೆಉಡುಪಿಕಾರವಾರಕುಂದಾಪುರಪುತ್ತೂರುಮಂಗಳೂರುರಾಜ್ಯ

ಜಿಲ್ಲೆಯ ರೈಲ್ವೆ ಕಾಮಗಾರಿಗೆ 2,650 ಕೋಟಿ ಅನುದಾನ: ಸಂಸದ ನಳಿನ್ ಕುಮಾರ್‌ ಕಟೀಲ್

Karavalidailynews
ಮಂಗಳೂರು: ರಾಜ್ಯದ ರೈಲ್ವೆ ಅಭಿವೃದ್ಧಿಗೆ ಈ ಬಾರಿ ಕೇಂದ್ರ ಸರಕಾರವು 7,524 ಕೋಟಿ ರೂಪಾಯಿ ನೀಡಿದೆ. ದಕ್ಷಿಣ ಕನ್ನಡದಲ್ಲಿ 2,650 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆಗೆ ಸಂಬಂಧಿಸಿದ ಕಾಮಗಾರಿ ಈವರೆಗೆ ನಡೆದಿವೆ ಎಂದು ಸಂಸದ...
ಜಿಲ್ಲೆಕಾರವಾರಶಿರಸಿ

ಅಂಗನವಾಡಿ ಕಾರ್ಯಕರ್ತೆ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ: ದೇವಾನಂದ ಚಂಡೇಕರ್

Karavalidailynews
ಕಾರವಾರ: ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಗಾ ನೌಕಾನೆಲೆ ಪುನರ್ವಸತಿ ಅಂಗನವಾಡಿ ಕೇಂದ್ರ ಮುದಗಾ-1 ರ ಕಾರ್ಯಕರ್ತೆಯ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಅಮದಳ್ಳಿ ಗ್ರಾಮ ಪಂಚಾಯತ್ ಸದಸ್ಯ ದೇವಾನಂದ ಚಂಡೇಕರ್...
ರಾಜಕೀಯರಾಜ್ಯ

ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ, ಸೋಮಶೇಖರ್‌ ಗೆ ಅನರ್ಹತೆ ಭೀತಿ, ಹೆಬ್ಬಾರ್‌ ಹಾದಿ ಇನ್ನೂ ನಿಗೂಢ

Karavalidailynews
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಶಾಸಕ ಎಸ್‌. ಟಿ. ಸೋಮಶೇಖರ್‌ ಅವರು ಅಡ್ಡಮತದಾನ ಮಾಡುವ ಮೂಲಕ ಬಿಜೆಪಿ ಸಖ್ಯದಿಂದ ದೂರ ಸರಿಯುತ್ತಿದ್ದಾರೆ. ಇದರ ಜತೆಗೆ ಶಿವರಾಮ ಹೆಬ್ಬಾರ್‌ ಅವರು ಮತದಾನಕ್ಕೆ ಬಾರದೇ...
ಜ್ಯೋತಿಷ್ಯ- ರಾಶಿಫಲ

ಹೀಗಿದೆ ನಿಮ್ಮ ಬುಧವಾರದ ರಾಶಿಫಲ

Karavalidailynews
ಮೇಷ: ವಸ್ತುಗಳ ಉತ್ಪನ್ನ ಮಾಡುವವರಿಗೆ ನೌಕರರ ಕೊರತೆ ಕಾಣಿಸಬಹುದು. ಹಠಾತ್ ಬದಲಾವಣೆ ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನವಾಗುವುದು.‌ ವೃಷಭ: ಸಂಪಾದನೆಯ ಕಡೆ ಮುಖಮಾಡಲು ಆಗದು. ಉದ್ಯೋಗದಲ್ಲಿ ಗೊತ್ತಾಗದೇ ನಿಮ್ಮ...
ಉಡುಪಿಕುಂದಾಪುರಜಿಲ್ಲೆ

ಗ್ರಾಮೀಣ ಜನರಿಗೆ ಉತ್ಕೃಷ್ಟ ಮಟ್ಟದ ತಪಾಸಣಾ ಶಿಬಿರ: ಡಾ. ಎಚ್ ಅಶೋಕ್

Karavalidailynews
ಹೆಬ್ರಿ: ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಹಾಗೂ ಸಮುದಾಯ ಕೇಂದ್ರ ಹೆಬ್ರಿ, ಗ್ರಾಮ ಪಂಚಾಯಿತಿ ನಾಡ್ಪಾಲ್, ನಕ್ಸಲ್ ನಿಗ್ರಹ ದಳ ಹೆಬ್ರಿ,...
ಜಿಲ್ಲೆಪುತ್ತೂರುಮಂಗಳೂರು

ಎನ್. ಎಸ್. ಪತ್ತಾರ್ ರ ಸಬ್‌ಲೈಮ್ ಲಿರಿಕ್ಸ್ ಚಿತ್ರಕಲಾ ಪ್ರದರ್ಶನ

Karavalidailynews
ಮಂಗಳೂರು: ಗ್ಯಾಲರಿ ಆರ್ಕಿಡ್ ನವೆಂಬರ್ 1 ರಿಂದ ಮಾರ್ಚ್ 10 ರವರೆಗೆ ಚಿತ್ರಕಲಾವಿದ ಎನ್.ಎಸ್. ಪತ್ತಾರ್ ಇವರ ಸಬ್‌ಲೈಮ್ ಲಿರಿಕ್ಸ್ ಪೇಂಟಿಂಗ್ಸ್ ಪ್ರದರ್ಶನ ಹಮ್ಮಿಕೊಂಡಿದೆ. ಈ ಪ್ರದರ್ಶನವು ಕಳೆದ ನಾಲ್ಕು ವರ್ಷಗಳಲ್ಲಿ ಅವರು ರಚಿಸಿದ...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy