[t4b-ticker]
KARAVALIDAILYNEWS

Month : February 2024

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಕುಟುಂಬ ವೈದ್ಯರ ಜತೆಗೆ ಎ.ಜೆ. ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯರ ತಂಡ

Karavalidailynews
ಮಂಗಳೂರು: ಕುಟುಂಬ ವೈದ್ಯರ ಸಂಘಟನೆ ಹಾಗೂ ಎ.ಜೆ. ಆಸ್ಪತ್ರೆ ಕ್ಯಾನ್ಸರ್ ವಿಭಾಗದ ಆಶ್ರಯದಲ್ಲಿ ಇಲ್ಲಿ ಜರುಗಿದ ಕ್ಯಾನ್ಸರ್ ಚಿಕಿತ್ಸೆ ಏನು ಏತ್ತ ಹಾಗೂ ನಾವೆಷ್ಟು ತಿಳಿದಿದ್ದೇವೆ ಎಂಬ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ಎ. ಜೆ ಆಸ್ಪತ್ರೆಯ ...
ರಾಜ್ಯ

ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ ನಿಧನಕ್ಕೆ, ಸಚಿವ ಶಿವರಾಜ ತಂಗಡಗಿ ಸಂತಾಪ

Karavalidailynews
ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ಶಿವರಾಂ ಅವರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿ, ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ...
ರಾಜ್ಯ

ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ. ಶಿವರಾಂ ಹೃದಯಾಘಾತದಿಂದ ನಿಧನ

Karavalidailynews
ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ, ರಾಜಕಾರಣಿ  ಆಗಿದ್ದ ಕೆ. ಶಿವರಾಂ (71) ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದ ಬಳಿಕ ಹೃದಯಾಘಾತದಿಂದ ಗುರುವಾರ ನಿಧನರಾದರು. ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು...
ಪುತ್ತೂರುಜಿಲ್ಲೆಮಂಗಳೂರು

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಸದಾಶಿವ ಉಲ್ಲಾಳ ನೇಮಕ

Karavalidailynews
ಮಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರವು 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದು, ನಿಗಮ ಮಂಡಳಿಗೆ ನೇಮಕಗೊಂಡವರ ಅಧಿಕಾರ ಅವಧಿ 2 ವರ್ಷಗಳವರಿಗೆ ಇರಲಿದೆ. ಕರಾವಳಿ...
ರಾಜ್ಯ

ಮಂಗನಕಾಯಿಲೆಗೆ ಕೊಪ್ಪ ತಾಲ್ಲೂಕಿನಲ್ಲಿ ಕಾರ್ಮಿಕ ಮಹಿಳೆ ಸಾವು, ಇನ್ನಷ್ಟು ಮಂದಿಗೆ ಸೋಂಕು

Karavalidailynews
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸೋಂಕಿಗೆ ಮಹಿಳೆಬ್ಬರು ಬಲಿಯಾಗಿರುವ ಬಗ್ಗೆ ವರದಿ ಆಗಿದೆ. ಮೃತ ಮಹಿಳೆ ಕೊಟ್ರಮ್ಮ (43) ಎಂದು ತಿಳಿದು ಬಂದಿದೆ. ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾ. ಪಂ ವ್ಯಾಪ್ತಿಯ ದೇವಗನ್ ಎಸ್ಟೇಟ್...
ಎಜುಕೇಶನ್ಕಾರವಾರಜಿಲ್ಲೆಶಿರಸಿ

ವಿದ್ಯಾರ್ಥಿಗಳ ಗುರಿ ಸಾಧನೆಗೆ ಟಿಪ್ಸ್‌ ಕೊಟ್ಟರು ಸಿಇಒ ಈಶ್ವರ್‌ ಕಾಂದೂ ಮೇಸ್ಟ್ರು, ತಲೆದೂಗಿದ ಮಕ್ಕಳು

Karavalidailynews
ಕಾರವಾರ: ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಅತ್ಯುತ್ತಮ ಸಾಧನೆಯ ಮೂಲಕ ಹೆಸರಾಗಿರುವ ಡಾ. ಎಪಿಜಿ ಅಬ್ದುಲ್ ಕಲಾಂ, ಡಾ. ಬಿ.ಆರ್. ಅಂಬೇಡ್ಕರ್, ಸರ್. ಸಿ.ವಿ. ರಾಮನ್, ಸಚಿನ್ ತೆಂಡೂಲ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳಡಿ...
ಜಿಲ್ಲೆಕಾರವಾರರಾಜಕೀಯರಾಜ್ಯಶಿರಸಿ

ಎಲ್ಲಿ ಹೋಗಲ್ಲ, ನಾನು ಎಲ್ಲಿ ಹೋಗಲ್ಲ ಎಂದ ಹೆಬ್ಬಾರ್‌, ಮತದಾನದಿಂದ ಗೈರು, ಅನಾರೋಗ್ಯದ ಸ್ಪಷ್ಟನೆ

Karavalidailynews
ಸಿರಸಿ: ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ನಾನು ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಬುಧವಾರ ಗೈರು ಹಾಜರಾಗಿರುವ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ....
ಜಿಲ್ಲೆಕಾರವಾರಶಿರಸಿ

ಉಪ ಲೋಕಾಯುಕ್ತ ನ್ಯಾ. ಫಣೀಂದ್ರ ಜಿಲ್ಲಾ ಪ್ರವಾಸ, ದೂರು ಅರ್ಜಿಗಳ ಸ್ವೀಕಾರ

Karavalidailynews
ಕಾರವಾರ: ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಮಾರ್ಚ್ 2 ರಿಂದ 4 ರ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಸಪ್ರವಾಸದ ಅವಧಿಯಲ್ಲಿ ಮಾರ್ಚ್ 2 ರಂದು ಬೆಳಿಗ್ಗೆ...
ಶಿರಸಿಕಾರವಾರಜಿಲ್ಲೆ

ಜಿಲ್ಲಾಡಳಿತದಿಂದ ಶ್ರದ್ದಾ ಭಕ್ತಿಯ ಮಹಾ ಶಿವರಾತ್ರಿ ಆಚರಣೆ: ಡಿಸಿ ಮಾನಕರ

Karavalidailynews
ಕಾರವಾರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾರ್ಚ್ 8 ರಂದು ನಡೆವ ಮಹಾಶಿವರಾತ್ರಿ ಆಚರಣೆಯನ್ನು ಮುರುಡೇಶ್ವರದಲ್ಲಿ ಅತ್ಯಂತ ಶ್ರದ್ಧಾ ಮತ್ತು ಭಕ್ತಿ ಭಾವದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ....
ಜಿಲ್ಲೆಪುತ್ತೂರುಮಂಗಳೂರು

ಮಾರ್ಚ್ 3 ರಿಂದ ಪಲ್ಸ್ ಪೊಲಿಯೋ ಅಭಿಯಾನ: ಪಾಲಿಕೆ ಕಮಿಷನರ್‌ ಆನಂದ್‌

Karavalidailynews
ಮಂಗಳೂರು: ಪ್ರತಿ ಮಗುವಿಗೂ ಪೊಲಿಯೋ ಲಸಿಕೆ ಲಭ್ಯವಾಗಬೇಕು. ಯಾವ ಮಗುವೂ ಲಸಿಕೆಯಿಂದ ವಂಚಿತ ಆಗಬಾರದು, ಪಲ್ಸ್ ಪೊಲಿಯೋಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮಹಾ ನಗರಪಾಲಿಕೆ ಆಯುಕ್ತ ಸಿ.ಎಲ್. ಆನಂದ್ ಹೇಳಿದರು. ಮಂಗಳವಾರ ಮಂಗಳೂರು...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy