ಲೋಕಾ ಸ್ಪರ್ಧೆಯ ರೇಸ್ ನಲ್ಲಿ ನಾನೀಲ್ಲ, ಜಗದೀಶ್ ಶೆಟ್ಟರ್ ಅನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕಿತ್ತು: ಹರಿಪ್ರಸಾದ್
ಮಂಗಳೂರು: ಮಂಡ್ಯದ ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಭಗವಾಧ್ವಜ ಹಾರಿಸಿರುವ ಘಟನೆಯು ಬಿಜೆಪಿಯ ಹಿಡೆನ್ ಅಜೆಂಡಾ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೌಮ್ಯ ಸ್ವಭಾವದ ರಾಜಕಾರಣಿ, ವ್ಯಕ್ತಿ. ಕಾಂಗ್ರೆಸ್ ಸೇರ್ಪಡೆಯಾಗಿ ಬೇಗನೇ ಬಿಟ್ಟು...

