[t4b-ticker]
KARAVALIDAILYNEWS

Month : January 2024

ಮಂಗಳೂರುಪುತ್ತೂರು

ಫೆ. 4 ಕ್ಕೆ ಬೊಂದೆಲ್ ಶಾಲಾ ಆವರಣದಲ್ಲಿ 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ

Karavalidailynews
ಮಂಗಳೂರು: ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ  ಮಂಗಳೂರು ಮತ್ತು ಅಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಸಹಯೋಗದಲ್ಲಿ 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ ಇದೇ  4 ರಂದು ಸಂಜೆ 4 ಗಂಟೆಗೆ ಬೋಂದೆಲ್...
ರಾಜ್ಯ

ಕಂದಾಯ ಇಲಾಖೆ ಕಚೇರಿಗಳಿಗೆ ಸಚಿವ ಬೈರೇಗೌಡ ದಿಡೀರ್ ಭೇಟಿ, ಕಮಿಷನರ್ ಸುನೀಲ್ ಕುಮಾರ್ ಸಾಥ್

Karavalidailynews
ಹುಬ್ಬಳ್ಳಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ದಿಢೀರ್ ಹುಬ್ಬಳ್ಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಪೂರ್ವ ನಿಗದಿಯಂತೆ ಬೆಳಗಾವಿ ಪ್ರವಾಸಕ್ಕೆ ಹೊರಟ್ಟಿದ್ದ ಅವರು ದಾರಿ ನಡುವೆ ಹುಬ್ಬಳ್ಳಿಯ ತಹಶೀಲ್ದಾರ್ ​ ಕಚೇರಿ...
ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಕಡಬದ ಕುಟ್ರುಪಾಡಿಯಲ್ಲಿ ಡೆಂಗಿ, ಮಲೇರಿಯಾ ಜ್ವರಕ್ಕೆ ಯುವಕ ಬಲಿ

Karavalidailynews
ಕಡಬ:  ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿಯಲ್ಲಿ ಡೆಂಗಿ, ಮಲೇರಿಯಾ ಜ್ವರಕ್ಕೆ ಯುವಕ ಬಲಿಯಾಗಿರುವ ಘಟನೆ ನಡೆದಿದೆ. ಮೃತ ಯುವಕನನ್ನು ವಿಮಲಗಿರಿ ಕಲ್ಲೋಲಿಕ್ಕಲ್ ನಿವಾಸಿ ಶಿಜು (31) ಎಂದು ಗುರುತಿಸಲಾಗಿದೆ....
ಜಿಲ್ಲೆಉಡುಪಿಕಾರವಾರಕುಂದಾಪುರಪುತ್ತೂರುಮಂಗಳೂರುರಾಜ್ಯಶಿರಸಿ

ಸರಳ ಸಜ್ಜನಿಕೆಯ ರಾಜಕಾರಣಿ, ಸಹಕಾರಿ ಧುರೀಣ ಶಾಂತಾರಾಮ ಹೆಗಡೆ ಶೀಗೇಹಳ್ಳಿ ನಿಧನ

Karavalidailynews
ಸಿರಸಿ: ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ಟಿಎಸ್‌ಎಸ್ ನ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ,  ಶಾಂತಾರಾಮ ಹೆಗಡೆ ಶೀಗೇಹಳ್ಳಿ (75) ಅವರು ಬುಧವಾರ  ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ...
ಅಪರಾಧಕಾರವಾರಜಿಲ್ಲೆಶಿರಸಿ

ಸಿರಸಿ: ಹಣದ ಆಮಿಷ, ಮತಾಂತರಕ್ಕೆ ಯತ್ನಿಸಿದ ತಂಡದ ಆರು ಮಂದಿಯ ಬಂಧನ

Karavalidailynews
ಸಿರಸಿ:  ಆರ್ಥಿಕ ಸ್ಥಿತಿ ಹಾಗೂ ಆರೋಗ್ಯ ಸರಿಪಡಿಸುವ ನೆಪವೊಡ್ಡಿ ಮತಾಂತರ ಮಾಡಲು ಮುಂದಾದ ಆರು ಮಂದಿಯನ್ನು ಸಿರಸಿ ಪೊಲೀಸರು ಬಂಧನ ಮಾಡಿದ್ದಾರೆ.   ಜಿಲ್ಲೆಯ ಸಿರಸಿ ತಾಲ್ಲೂಕಿನ ಜಗಳಮನೆ ಗ್ರಾಮದ ಆದರ್ಶ ನಾಯ್ಕ ಎಂಬುವವರ...
ಜಿಲ್ಲೆಉಡುಪಿಕಾರವಾರಕುಂದಾಪುರಪುತ್ತೂರುಮಂಗಳೂರುರಾಜ್ಯಶಿರಸಿ

ಐಪಿಎಸ್ ಅಧಿಕಾರಿ ಕುಲದೀಪ್ ಕುಮಾರ್ ಜೈನ್ ಗೆ ಬ್ಯೂರೋಕ್ರಾಟ್ಸ್ ಇಂಡಿಯಾ ಸಾಧಕರ ಪಟ್ಟಿಗೆ

Karavalidailynews
ಮಂಗಳೂರು: ಬ್ಯೂರೋಕ್ರಾಟ್ಸ್ ಇಂಡಿಯಾ ಸಂಸ್ಥೆ ಗುರುತಿಸಿರುವ ಆಡಳಿತ ಶಾಹಿಗಳ ತಳಮಟ್ಟದ ಅವಿಷ್ಕಾರಗಳು ಮತ್ತು ಕಲ್ಯಾಣ ಕಾರ್ಯಕ್ರಮದ ಸಾಧಕರ ಪಟ್ಟಿಗೆ  ಬೆಂಗಳೂರು ನಗರ ಪೂರ್ವ ವಿಭಾಗದ (ಟ್ರಾಫಿಕ್) ಡಿಸಿಪಿ ಹಾಗೂ ಮಂಗಳೂರು ನಿಕಟಪೂರ್ವ ಕಮಿಷನರ್ ಕುಲದೀಪ್...
ಜಿಲ್ಲೆಉಡುಪಿಕಾರವಾರಕುಂದಾಪುರಪುತ್ತೂರುಮಂಗಳೂರುರಾಜಕೀಯರಾಜ್ಯಶಿರಸಿ

ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರ ಹಿಡಿಯುತ್ತೇ: ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸುಳಿವು

Karavalidailynews
ಮಂಗಳೂರು: ಈ ಬಾರಿಯ ರಾಜ್ಯದಿಂದ 28 ಮಂದಿಯನ್ನು ಲೋಕಸಭೆ ಕಳಿಸುವ ಪ್ರತಿಜ್ಞೆಯನ್ನು ಕಾರ್ಯಕರ್ತರು ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಸಮರ್ಥವಾಗಿ, ಸಂಘಟಿತವಾಗಿ ಎದುರಿಸೋಣಾ. ಭ್ರಷ್ಟ ರಾಜ್ಯ ಸರಕಾರದ ಕಾರ್ಯವೈಖರಿಗೆ ಜನರು ಬೇಸತ್ತು ಹೋಗಿದ್ದಾರೆ. ಈಗಿನಿಂದಲೇ...
ಜಿಲ್ಲೆಉಡುಪಿಕಾರವಾರಕುಂದಾಪುರಪುತ್ತೂರುಮಂಗಳೂರುರಾಜ್ಯಶಿರಸಿ

ಉಡುಪಿ: ಸಮುದ್ರ ಪಾಲಾಗಿದ್ದ ಬೆಂಗಳೂರು ಮೂಲದ ಬ್ಯಾಂಕ್ ಉದ್ಯೋಗಿ ಮೃತದೇಹ ಪತ್ತೆ

Karavalidailynews
ಉಡುಪಿ: ಎರಡು ದಿನಗಳ ಹಿಂದೆ ಕೋಡಿಬೆಂಗ್ರೆ ಡೆಲ್ಟಾ ಬೀಚ್ ನಲ್ಲಿ ಸಮುದ್ರ ಪಾಲಾಗಿದ್ದ ನವದೆಹಲಿ ಮೂಲದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ನಿತಿನ್ (35) ಎಂಬುವವರ ಮೃತದೇಹ ಪತ್ತೆಯಾಗಿದೆ. ಜ. 26 ರಂದು ಇಬ್ಬರು ಸ್ನೇಹಿತರ...
ಜ್ಯೋತಿಷ್ಯ- ರಾಶಿಫಲ

ಹೀಗಿದೆ ನಿಮ್ಮ ಮಂಗಳವಾರದ ರಾಶಿಫಲ

Karavalidailynews
ಮೇಷ: ಎಂಜಿನಿಯರಿಂಗ್ ಮೆಡಿಕಲ್ ಕ್ಷೇತ್ರದವರಿಗೆ ಶುಭ ಸುದ್ದಿ ಸಿಗಲಿದೆ.  ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ, ವಾಹನ ಚಾಲನೆ ಜಾಗೃತಿ ವಹಿಸಿ.  ನಿಮ್ಮ ಮಾತು ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆ. ವೃಷಭ: ಮನೆಯ ಹಿರಿಯರ...
ಜಿಲ್ಲೆಪುತ್ತೂರುಮಂಗಳೂರು

ಬೀದಿಬದಿ ವ್ಯಾಪಾರ, ಫಾಸ್ಟ್ ಫುಡ್ ಅಂಗಡಿ ಹಾವಳಿ ತಡೆಗೆ ಟೈಗರ್ ಕಾರ್ಯಾಚರಣೆ ಶುರುವಾಗುತ್ತಾ? ಮೇಯರ್ ಹೇಳಿದ್ದೀಷ್ಟು

Karavalidailynews
ಮಂಗಳೂರು: ನಗರದಲ್ಲಿ ಅಲ್ಲಲ್ಲಿ ನಡೆವ ಬೀದಿಬದಿ ವ್ಯಾಪಾರ ಹಾಗೂ ಫಾಸ್ಟ್‌ಫುಡ್‌ಗಳ ವ್ಯಾಪಕವಾಗಿ ಕಾರ್ಯಾಚರಣೆ ಮಾಡುತ್ತಿರುವುದನ್ನು ತಡೆಯಬೇಕು ಎಂದು ಸಾಕಷ್ಟು ಜನರಿಂದ ಪೋನ್ ಇನ್ ಕಾರ್ಯಕ್ರಮದಲ್ಲಿ ದೂರು ಬಂದಿರುವ ಹಿನ್ನಲೆಯಲ್ಲಿ ಶೀಘ್ರವೇ ಟೈಗರ್ ಕಾರ್ಯಾಚರಣೆ ನಡೆಸಲಾಗುವುದು...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy