[t4b-ticker]
KARAVALIDAILYNEWS

Month : September 2023

ಜಿಲ್ಲೆಪುತ್ತೂರುಮಂಗಳೂರು

ಅನಧಿಕೃತ ಕೀಟನಾಶಕ ಮಾರಾಟ: ಕೃಷಿ ಅಧಿಕಾರಿಗಳ ದಿಢೀರ್ ದಾಳಿ

Karavalidailynews
ಮಂಗಳೂರು:  ಕಾನೂನು ಬಾಹಿರವಾಗಿ ಕೃಷಿ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದ ಮೂಲ್ಕಿ ಹೋಬಳಿ ಕಾರ್ನಾಡು ಗ್ರಾಮ ಸನ್ ಕೆಮಿಕಲ್ ಕಂಪನಿ ಮಳಿಗೆ ಮೇಲೆ ಈಚೆಗೆ ಕೃಷಿ ಇಲಾಖೆಯ ಜಾರಿ ದಳದ ಮೈಸೂರು ವಿಭಾಗದ ಉಪ ಕೃಷಿ...
ಅಪರಾಧಕಾರವಾರಜಿಲ್ಲೆಶಿರಸಿ

ಅಕ್ರಮ ಸಾರಾಯಿ ಮಾರಾಟ: ಪೊಲೀಸರ ದಾಳಿ ಆರೋಪಿ ಪರಾರಿ, ಮದ್ಯ ವಶ

Karavalidailynews
ಹೊನ್ನಾವರ: ಇಲ್ಲಿನ ಕರಾವಳಿ ಕಾವಲು ಪೊಲೀಸ್ ಠಾಣೆ  ವ್ಯಾಪ್ತಿಯ ಹಿರೇಮಠ ಮೀನು ಮಾರುಕಟ್ಟೆ ಹತ್ತಿರ  ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲಾಗಿದ್ದು, ಆರೋಪಿ ಪರಾರಿಯಾಗಿದ್ದು, ಸಾರಾಯಿ ವಶಕ್ಕೆ ಪಡೆಯಲಾಗಿದೆ. ದಾಳಿಯ...
ದೇಗುಲ ದರ್ಶನಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುಶಿರಸಿ

ಕ್ಷೇತ್ರ ಬಂಗಾರಮಕ್ಕಿ ಮಾರುತಿ ಸ್ವಾಮೀಜಿ ಚಾತುರ್ಮಾಸ್ಯ ಸಂಪನ್ನ

Karavalidailynews
ಹೊನ್ನಾವರ: ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರ ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನ ಕಾರ್ಯಕ್ರಮ ಭಾದ್ರಪದ ಶುಕ್ಲ ಹುಣ್ಣಿಮೆಯಂದು ಧಾರ್ಮಿಕ ವಿಧಿಗಳಾದ ಹೋಮ, ಹವನ ನೆರವೇರಿಸಿ, ಶರಾವತಿಗೆ ಪೂಜೆ ಸಲ್ಲಿಸುವುದರ ಜತೆಗೆ ಸಂಪನ್ನವಾಯಿತು. ಗುರುವಂದನಾ...
ಜಿಲ್ಲೆಅಪರಾಧಪುತ್ತೂರುಮಂಗಳೂರು

ಕುದ್ಕಾಡಿ ಮನೆ ದರೋಡೆ ಪ್ರಕರಣ, 6 ಮಂದಿಯ ಬಂಧನ: ಎಸ್‌ ಪಿ ರಿಷ್ಯಂತ್

Karavalidailynews
ಮಂಗಳೂರು: ಈಚೆಗೆ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ಮನೆಯ ಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಕೃತ್ಯಕ್ಕೆ ಸಂಬಂಧಿಸಿ ಕೇರಳ ಮೂಲದ ಆರು ಮಂದಿ ಬಂಧಿಸಲಾಗಿದ್ದು, ದರೋಡೆ ನಡೆಸಿದ...
ಜಿಲ್ಲೆಪುತ್ತೂರುಮಂಗಳೂರು

ಮಂಗಳೂರು ಕ್ರೆಡಾಯ್ ಮಹಿಳಾ ವಿಭಾಗದ ಅದ್ದೂರಿ ಉದ್ಘಾಟನೆ

Karavalidailynews
ಮಂಗಳೂರು: ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಮಂಗಳೂರು ವಿಭಾಗದ ಕ್ರೆಡಾಯ್ ಮಹಿಳಾ ವಿಭಾಗದ (ಸಿಡಬ್ಲ್ಯೂಡಬ್ಲ್ಯೂ) ಉದ್ಘಾಟನಾ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್...
ಎಜುಕೇಶನ್ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಎನ್ಡಿಎ ಪರೀಕ್ಷೆ: ಶಾರದಾ ವಿದ್ಯಾನಿಕೇತನ ಪಿಯು ಕಾಲೇಜು ಅಮೋಘ ಸಾಧನೆ

Karavalidailynews
ಮಂಗಳೂರು: ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ  6 ಮಂದಿ ವಿದ್ಯಾರ್ಥಿಗಳು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಲು ಪರೀಕ್ಷೆ ಬರೆದಿದ್ದರು. ಅದರಲ್ಲಿ ಇಬ್ಬರು ವಿದ್ಯಾರ್ಥಿಗಳಾದ ಶ್ರೇಯಾ  ಕಶ್ಯಪ್ ಹಾಗೂ ಗೌತಮ್ ಕೃಷ್ಣ  ಕೇಂದ್ರೀಯ...
ಜಿಲ್ಲೆಉಡುಪಿಕುಂದಾಪುರ

ಬಾಲ್ಯ ವಿವಾಹ ತಡೆಗೆ ಜಾಗೃತಿ ಮೂಡಿಸಿ: ಡಿಸಿ ಡಾ. ವಿದ್ಯಾಕುಮಾರಿ

Karavalidailynews
ಉಡುಪಿ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆ ಇದೆ ಎಂದು ನಿರ್ಲಕ್ಷ್ಯ ವಹಿಸದೆ, ಗ್ರಾಮ ಪಂಚಾಯಿತಿಗಳು ಆಗಾಗ್ಗೆ  ಸಭೆ ನಡೆಸಿ, ಮಹಿಳೆಯರ ಮತ್ತು ಮಕ್ಕಳ ಸಾಗಣೆ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಜಾಗೃತಿ...
ಅಪರಾಧಕಾರವಾರಜಿಲ್ಲೆಶಿರಸಿ

ಬಸ್‌ ಓವರ್‌ಟೇಕ್ ಮಾಡಲು ಹೋಗಿ ಜೀವ ಕಳೆದುಕೊಂಡ ಬೈಕ್‌ ಸವಾರ

Karavalidailynews
ಕಾರವಾರ: ಎದುರಿನಲ್ಲಿ ಚಲಿಸುತ್ತಿದ್ದ ಬಸ್‌ ಅನ್ನು ಓವರ್‌ಟೇಕ್‌ ಮಾಡಲು ಹೋಗಿ ಬೈಕ್‌ ಸವಾರ ಮೃತಪಟ್ಟ ಘಟನೆ ಕಾರವಾರ ರಾಷ್ಟ್ರೀಯ ಹೆದ್ದಾರಿ 66 ಬಿಣಗಾ ಸಮೀಪ ನಡೆದಿದೆ. ಬಸ್‌ ಹರಿದು ಮೃತಪಟ್ಟಿರುವ ವ್ಯಕ್ತಿಯನ್ನು ಜೀತೇಂದ್ರ ಗೌಡ...
ಜ್ಯೋತಿಷ್ಯ- ರಾಶಿಫಲ

ಹೀಗಿದೆ ನಿಮ್ಮ ಶನಿವಾರದ ರಾಶಿಫಲ

Karavalidailynews
ಸಿಂಹ: ಉದ್ಯಮ ವ್ಯವಹಾರಗಳಲ್ಲಿ ಆರ್ಥಿಕ ಚೇತರಿಕೆ. ಹಣಕಾಸಿನ ಒಳ ಹರಿವು ವೃದ್ಧಿ. ಮಿತ್ರರ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಂತೋಷ ಕೂಟದಲ್ಲಿ ಅತಿಯಾಗಿ ಮೈ ಮರೆಯಬೇಡಿ.  ಕನ್ಯಾ: ವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ಸಾಧ್ಯತೆ. ಹಣ ಹುಡುಕೆಗೆ ಸಮಯವಲ್ಲ,...
ಜಿಲ್ಲೆಕಾರವಾರಶಿರಸಿ

ತಾರ್ಕಿಕ ಅಂತ್ಯ ಕಾಣದ ಸುರಂಗ ಸಂಚಾರ: ಜಿಲ್ಲಾಡಳಿತದ ವಿರುದ್ದವೇ ಜನಾಕ್ರೋಶ, ಬಿಗಿ ಪೊಲೀಸ್‌ ಪಹರೆ

Karavalidailynews
ಕಾರವಾರ: ಟನಲ್‌ ಅನ್ನು ಜನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಹೋರಾಟಕ್ಕೆ ಜಿಲ್ಲಾಡಳಿತ ಸೊಪ್ಪು ಹಾಕಿಲ್ಲ. ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೇಕರ್‌ ಅವರ ನೇತೃತ್ವದಲ್ಲಿ ಟನಲ್‌ ಸಂಚಾರ ಮುಕ್ತ ಮಾಡಬೇಕು ಎಂದು ನೂರಾರು ಸಂಖ್ಯೆ...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy