ಮಣಿಪುರ ಗಲಭೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ: ಮುಖಂಡರ ಆಕ್ರೋಶ
ಮಂಗಳೂರು: ಕೇಂದ್ರ ಸರಕಾರವು ನಿರ್ಲಕ್ಷ್ಯದಿಂದಾಗಿಯೇ ಸಣ್ಣ ರಾಜ್ಯವೊಂದರಲ್ಲಿ ಆಗುತ್ತಿರುವ ಗಲಭೆ ನಿಯಂತ್ರಿಸಲಾಗದೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನಕ್ಕೆ ಶರಣಾಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಮಾನಾಥ ರೈ ಆರೋಪಿಸಿದರು. ನಗರದ...

