[t4b-ticker]
KARAVALIDAILYNEWS

Month : June 2023

ಮಂಗಳೂರುಜಿಲ್ಲೆಪುತ್ತೂರು

ಸೌಜನ್ಯ ಕೊಲೆ ಪ್ರಕರಣ, ಪ್ರಮಾಣಕ್ಕೆ ಧೀರಜ್ ಜೈನ್ ಪಂಥಾಹ್ವಾನ

Karavalidailynews
ಮಂಗಳೂರು: ಬೆಳ್ತಂಗಡಿಯ ಸೌಜನ್ಯ ಕೊಲೆ ಪ್ರಕರಣದಲ್ಲಿ ನಮ್ಮ ಮೇಲೆ ಆರೋಪ ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಜನರು ತುಳುನಾಡಿನ ಆರಾಧ್ಯ ಕ್ಷೇತ್ರ ಕಾನತ್ತೂರು ಕ್ಷೇತ್ರಕ್ಕೆ ಪ್ರಮಾಣಕ್ಕೆ ಬರಲಿ ಎಂದು ಬೆಳ್ತಂಗಡಿ ಧೀರಜ್...
ಜಿಲ್ಲೆಪುತ್ತೂರುಮಂಗಳೂರುರಾಜಕೀಯ

ಕಾಂಗ್ರೆಸ್ ಗೆ ಮತ ಹಾಕಿದವರಿಗೆ ಗ್ಯಾರಂಟಿ ಎಂದು ಘೋಷಿಸಿ: ಸುದರ್ಶನ ಸವಾಲು

Karavalidailynews
ಮಂಗಳೂರು:  ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡಲು ಕಾಂಗ್ರೆಸ್ ಸರಕಾರ ಒದ್ದಾಡುತ್ತಿದೆ. ಜನರ ದಿಕ್ಕು  ತಪ್ಪಿಸುವ ಸಲುವಾಗಿ ವಿನಾಕಾರಣ ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಪಪ್ರಚಾರ...
ಜ್ಯೋತಿಷ್ಯ- ರಾಶಿಫಲ

ಹೀಗಿದೆ ನಿಮ್ಮ ಶುಕ್ರವಾರದ ರಾಶಿಫಲ

Karavalidailynews
ಸಿಂಹ ರಾಶಿಯವರಿಗೆ ವ್ಯವಹಾರ ಲಾಭದಾಯಕ ಪ್ರಗತಿ ಕಾಣಲಿದೆ, ಕನ್ಯಾ ರಾಶಿಯವರಿಗೆ ನಿಮ್ಮ ಸ್ನೇಹಿತರೇ ನಿಮ್ಮ ಮೇಲೆ ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಟಕ : ಇನ್ನೊಬ್ಬರ ಮಾತಿಗೆ ಕಿವಿಗೊಡುವುದನ್ನು ನಿಲ್ಲಿಸಿದ ದಿನವೇ ನೀವು ಜೀವನದಲ್ಲಿ...
ಅಪರಾಧಕಾರವಾರಜಿಲ್ಲೆಶಿರಸಿ

ಒಂದೇ ಕುಟುಂಬದ ಮೂವರ ಆತ್ಮಹತ್ಯೆ: ಮೃತ ಶವ ಪತ್ತೆ

Karavalidailynews
ಕಾರವಾರ: ಗೋವಾದ ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ  ಉದ್ಯಮ ನಡೆಸುತ್ತಿದ್ದ ತಾಲೂಕಿನ ಗೋಪಶಿಟ್ಟಾ ಮೂಲದ ಉದ್ಯಮಿ ಶ್ಯಾಮ್ ಪಾಟೀಲ್ ಅವರ ಕುಟುಂಬ ಆತ್ಮಹತ್ಯೆಗೆ ಮಾಡಿಕೊಂಡಿದೆ. ಪತ್ನಿ ಮತ್ತು ಪುತ್ರ ಕೋಡಿಬಾಗದ ಕಾಳಿ ಸೇತುವೆಯಿಂದ ಜಿಗಿದು ಆತ್ನಹತ್ಯೆ...
ಜಿಲ್ಲೆಕಾರವಾರಶಿರಸಿ

ಭೋವಿವಾಡಾ ಕ್ರಾಸ್ ಗೆ ಬಂದ ಬಸ್: ಹೂವಿನ ಹಾರ ಹಾಕಿ ಸಿಂಗಾರ

Karavalidailynews
ಕಾರವಾರ: ಶಾಸಕ ಸತೀಶ್ ಸೈಲ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸಮೀರ್ ನಾಯ್ಕ ಅವರ ನೇತೃತ್ವದಲ್ಲಿ ಕಾರವಾರ ಸುಂಕೇರಿ ಮಾರ್ಗವಾಗಿ ಭೋವಿವಾಡಾ ಕ್ರಾಸ್ ವರೆಗೆ ಬಸ್ ಸಂಚಾರ ಪ್ರಾರಂಭಿಸಲಾಯಿತು. ಗುರುವಾರ ಭೋವಿವಾಡಾ ಕ್ರಾಸ್ ಗೆ...
ಜಿಲ್ಲೆಉಡುಪಿಕಾರವಾರಕುಂದಾಪುರಪುತ್ತೂರುಮಂಗಳೂರುರಾಜ್ಯಶಿರಸಿ

ರಾಜಕೀಯ ತರಬೇತಿ ಸಂಸ್ಥೆ ಆರಂಭಕ್ಕೆ ಚಿಂತನೆ: ಸ್ಪೀಕರ್ ಖಾದರ್

Karavalidailynews
ಮಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಆಗುವಂತೆ ಪದವಿ ವ್ಯಾಸಂಗ ಮಾಡಿದ ಯುವಕರಿಗೆ ರಾಜಕೀಯ ತರಬೇತಿ ಸಂಸ್ಥೆ ಆರಂಭಿಸುವ ಚಿಂತನೆ ಇದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಮುಂದಿನ...
ಜಿಲ್ಲೆಉಡುಪಿಕಾರವಾರಕುಂದಾಪುರಪುತ್ತೂರುಮಂಗಳೂರುರಾಜ್ಯಶಿರಸಿ

ಕಾಂಗ್ರೆಸ್ ಗ್ಯಾರಂಟಿ ಲಾಭ ಬಿಜೆಪಿಯವರಿಗೆ ಬೇಡ ಎಂದು ಹೇಳಲಿ: ಹರೀಶ್ ಕುಮಾರ್ ಸವಾಲು

Karavalidailynews
ಮಂಗಳೂರು: ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರದ ಧ್ವನಿ ಎತ್ತುತ್ತಿರುವ ಬಿಜೆಪಿ ನಾಯಕರು ತಮ್ಮ ಪಕ್ಷದವರು ಯಾರೂ ಈ ಯೋಜನೆಯ ಲಾಭ ಪಡೆಯಲ್ಲ ಎಂದು ಧೈರ್ಯದಿಂದ ಹೇಳಲಿ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ...
ಜಿಲ್ಲೆಪುತ್ತೂರುಮಂಗಳೂರು

ಅಬ್ಬರದ ಮಳೆಗೆ ರಸ್ತೆಯ ಮೇಲೆ ಹರಿದ ನೀರು: ಜನರ ಪರದಾಟ

Karavalidailynews
ಮಂಗಳೂರು: ಜಿಲ್ಲೆಯಾದ್ಯಂತ ಗುರುವಾರ ಮಳೆ ಮುಂದುವರಿದ್ದು, ಮಂಗಳೂರು ನಗರದ ಕೆಲವೆಡೆ ಕೃತಕ ನೆರೆ ಭೀತಿ ಸೃಷ್ಟಿ ಉಂಟಾಗಿದೆ. ನಗರದ ಎಂಪಾಯರ್ ಮಾಲ್ ಮತ್ತು ಟಿಎಂಎ ಪೈ ಇಂಟರ್ ನ್ಯಾಷನಲ್ ಹಾಲ್ ನಡುವೆ ಹಾದು ಹೋಗುವ...
ಜಿಲ್ಲೆಪುತ್ತೂರುಮಂಗಳೂರು

ದ.ಕ. ಜಿ,ಪಂ. ಸಿಇಒ ಆಗಿ ಡಾ. ಆನಂದ ಅಧಿಕಾರ ಸ್ವೀಕಾರ

Karavalidailynews
ಮಂಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ಡಾ. ಆನಂದ್ ಕೆ ಅವರು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್...
ದೇಶ ವಿದೇಶ

ಮುಂಬೈ ಥಾಣೆ ಸೇರಿದಂತೆ ಹಲವು ಕಡೆ ವ್ಯಾಪಕ ಮಳೆ: ಇಬ್ಬರು ನೀರು ಪಾಲು

Karavalidailynews
ಮುಂಬೈ: ಮಹಾರಾಷ್ಟ್ರದ ಥಾಣೆ ಹಾಗೂ ನೆರೆಯ ಪಾಲ್ಘರ್ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮ ಹಲವು ಪ್ರದೇಶಗಳಲ್ಲಿ ನೀರು ಜಲಾವೃತಗೊಂಡಿದೆ. ಹಲವು ಮರಗಳು ಬಿದ್ದಿರುವ ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳಲ್ಲಿ...

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy