Month : April 2023
ಚುನಾವಣೆ ಹೊತ್ತಿನಲ್ಲಿ ಉಡುಪಿ ಆಪ್ ನಲ್ಲಿ ರಾಜೀನಾಮೆ ಪರ್ವ
ಉಡುಪಿ: ಪಕ್ಷದ ರಾಜ್ಯ ನಾಯಕರ ಧೋರಣೆಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾಲ್ಫಿ ವಿಕ್ಟರ್ ಲೂಯಿಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೀರ್ತಿರಾಜ್ ಪೂಜಾರಿ ಹಾಗೂ ನಾನು ಸೇರಿದಂತೆ ಪಕ್ಷಕ್ಕೆ ತಮ್ಮ...
ಹೀಗಿದೆ ನಿಮ್ಮ ಭಾನುವಾರದ ರಾಶಿಫಲ
ಸಿಂಹ ರಾಶಿಯವರು ನೀವು ಮಾನಸಿಕವಾಗಿ ತುಂಬಾ ಬಲಶಾಲಿಯಾಗುತ್ತೀರಿ, ವೃಶ್ಚಿಕ ರಾಶಿಯವರು ನಿಮ್ಮ ಕೆಲಸದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸುತ್ತೀರಿ ಸಿಂಹ: ನೀವು ಮಾನಸಿಕವಾಗಿ ತುಂಬಾ ಬಲಶಾಲಿಯಾಗುತ್ತೀರಿ. ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ವಿವಾಹಿತರು...
ವಾರ್ತಾ ಇಲಾಖೆ ಆಯುಕ್ತೆ ವಿನೋತ್ ಪ್ರಿಯಾ ನೇಮಕ
ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ 2010 ರ ಬ್ಯಾಚ್ನ ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಆರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಿಯಾ ಅವರು ಪ್ರಸ್ತುತ...
ಉಳ್ಳಾಲ ಕ್ಷೇತ್ರ ಬಿಜೆಪಿ ಮಡಿಲಿಗೆ ಖಚಿತ: ಪ್ರಮೋದ್ ಮಧ್ವರಾಜ್
ಮಂಗಳೂರು: ಬಿಜೆಪಿ ಹಿಂದುತ್ವ ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ಪರವಾಗಿ ಇರುವ ಪಕ್ಷವಾಗಿದ್ದು, ಈ ಬಾರಿ ಈ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಇದೆ. ಸತೀಶ್ ಕುಂಪಲ ಅವರನ್ನು ಮಂಗಳೂರು ಕ್ಷೇತ್ರದ ಅಭ್ಯರ್ಥಿ ಆಗಿ ಬಿಜೆಪಿ ಕಣಕ್ಕಿಳಿಸಿದೆ....
ನಿಸ್ವಾರ್ಥ ಕಾರ್ಯಕರ್ತರನ್ನು ಗುಲಾಮರಂತೆ ಪರಿಗಣಿಸಬೇಡಿ: ಅರುಣ್ ಪುತ್ತಿಲ
ಪುತ್ತೂರು: ನಿಸ್ವಾರ್ಥ ಕಾರ್ಯಕರ್ತರನ್ನು ಗುಲಾಮರಂತೆ ಪರಿಗಣಿಸಿದರೆ, ಅದಕ್ಕೆ ಈ ಸಮಾಜ ಉತ್ತರ ಕೊಡುತ್ತದೆ ಎನ್ನುವುದನ್ನು ಪುತ್ತೂರಿನಿಂದ ದೆಹಲಿವರೆಗೆ ತೋರಿಸಬೇಕಾಗಿದೆ. ಯಾರೆಲ್ಲ ನನ್ನ ಮೇಲಾಗಲೀ, ಕಾರ್ಯಕರ್ತರ ಮೇಲಾಗಲೀ ಆರೋಪ ಮಾಡಿದ್ದಾರೋ ಅವರಿಗೆ ಮಹಾಲಿಂಗೇಶ್ವರನೇ ಉತ್ತರ ಕೊಡುತ್ತಾನೆ...
ಕೊಡಿಯಲ್ ಬೈಲ್ ವಾರ್ಡ್: ಕಾಂಗ್ರೆಸ್ ಬಿರುಸಿನ ಪ್ರಚಾರ
ಮಂಗಳೂರು: ಮಹಾ ನಗರಪಾಲಿಕೆ 30ನೇ ಕೋಡಿಯಲ್ ಬೈಲ್ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಪ್ರಚಾರ ಶನಿವಾರ ನಡೆಯಿತು. ಮಾಜಿ ಶಾಸಕರು ಹಾಗೂ ಪಕ್ಷದ ಅಭ್ಯರ್ಥಿ ಜೆ. ಆರ್. ಲೋಬೊ ಅವರು ಈ ವಾರ್ಡಿನ ವ್ಯಾಪ್ತಿಯಲ್ಲಿ...
ಕಡಲನಗರಿಯಲ್ಲಿ ಕಮಲ ಕಮಾಲ್: ಶಾ ಭರ್ಜರಿ ರೋಡ್ ಶೋ
ಮಂಗಳೂರು: ಬಿಜೆಪಿ ಚಾಣಾಕ್ಯ ಅಮಿತ್ ಶಾ ಶನಿವಾರ ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು. ಹೆಲಿಕಪ್ಟಾರ್ ಮೂಲಕ ಮಂಗಳೂರು ಮೇರಿಹಿಲ್ ಹೆಲಿಪ್ಯಾಡ್ ಗೆ ಬಂದ...
ಕುಕ್ಕೆ ಸುಬ್ರಹ್ಮಣ್ಯ: ಗುಡುಗು ಸಹಿತ ಭಾರಿ ಗಾಳಿ ಮಳೆ, ಧರೆಗೆ ಕುಸಿದ ಮರ, ಮನೆ ಚಾವಣಿಗೆ ಹಾನಿ
ಸುಬ್ರಹ್ಮಣ್ಯ: ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ರಸ್ತೆಗೆ ಬೃಹತ್ ಮರ ಉರುಳಿವೆ, ಮನೆಯ ಚಾವಣಿ ಹಾರಿದ ಘಟನೆ ನಡೆದಿದೆ. ಬಿಸಿಲಿನ ಬೇಗೆಯಿಂದ...
ಅವಿಭಜಿತ ಜಿಲ್ಲೆಯಲ್ಲಿ ಅಮಿತ್ ಷಾ ರೋಡ್ ಶೋ: ಸಂಚಾರ ವ್ಯತ್ಯಯ.. ಇಲ್ಲಿದೇ ಮಾಹಿತಿ
ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಅವಿಭಜಿತ ಜಿಲ್ಲೆಗೆ ಭೇಟಿ ನೀಡಲಿದ್ದು, ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ಟೌನ್ ಹಾಲ್ ನಿಂದ ನವಭಾರತ ವೃತ್ತದವರೆಗೆ ರೋಡ್ ಶೋ ಆಯೋಜಿಸಿರುವ ಹಿನ್ನೆಲೆಯಲ್ಲಿ ನಗರ...

