ಪ್ರೊ. ನರೇಂದ್ರ ನಾಯಕ ಅಂಗರಕ್ಷಕ ಹಿಂಪಡೆದ ಪೊಲೀಸ್ ಇಲಾಖೆ: ಡಿವೈಎಫ್ಐ ಆಕ್ರೋಶ
ಮಂಗಳೂರು: ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ನಿರಂತರ ಪವಾಡ ರಹಸ್ಯ ಬಯಲಿನಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುತ್ತಿದ್ದ ಪ್ರೊ ನರೇಂದ್ರ ನಾಯಕ ಅವರ ಅಂಗರಕ್ಷಕರನ್ನು ಪೊಲೀಸ್ ಇಲಾಖೆ...

