Month : January 2023
ಬಿಲ್ಲವ ಮುಖಂಡ ತೇಜಪ್ಪ ಬಂಗೇರ ನಿಧನ
ಉಡುಪಿ: ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿಉಡುಪಿ ಇದರ ಸ್ಥಾಪಕ ವಿಶ್ವಸ್ತ ಕೆ. ತೇಜಪ್ಪ ಬಂಗೇರ (84) ಮಂಗಳವಾರ ನಿಧನರಾದರು. ಮಟ್ಟು ಅಂಬಾಡಿ ನರ್ವ ಪೂಜಾರಿ ಹಾಗೂ ಕೊರಪಳು ಪೂಜಾರ್ತಿ ದಂಪತಿ ಪುತ್ರ. ಎಸ್ಸೆಸ್ಸೆಲ್ಸಿ...
ಅಕ್ರಮ ಮರ ಸಾಗಣೆ: ಆರೋಪಿಗಳ ಬಂಧನ
ಬೆಳ್ತಂಗಡಿ: ಮೊಗ್ರುಗ್ರಾಮದ ಮುಗೇರಡ್ಕ ಎಂಬಲ್ಲಿಂದ ರಾತ್ರಿ ವೇಳೆ ಬೆಲೆಬಾಳುವ ಮರ ಸಾಗಣೆಯ ಖಚಿತ ಮಾಹಿತಿ ಮೇರೆಗೆ ಅರಣ್ಯಧಿಕಾರಿಗಳು ದಾಳಿ ನಡೆಸಿ ಮರದ ದಿಮ್ಮಿ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂದರು ಶಾಖಾ ಉಪ ವಲಯ...
ದ.ಕ ಎಸ್ ಪಿ ಸೋನಾವಾಣೆ ಋಷಿಕೇಷ್ ಭಗವಾನ್ ವರ್ಗಾವಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಾಣೆ ಋಷಿಕೇಷ್ ಭಗವಾನ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ. ಅವರನ್ನು ಗುಪ್ತಚರ ವಿಭಾಗದ ಎಸ್ ಪಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ....
7 ಮಹಾಶಕ್ತಿ ಕೇಂದ್ರಗಳ ಮೂಲಕ ಅಭಿವೃದ್ಧಿ: ಶಾಸಕ ಭರತ್ ಶೆಟ್ಟಿ
ಮಂಗಳೂರು: ಧಾರ್ಮಿಕ ಕ್ಷೇತ್ರಗಳನ್ನು ಕೇಂದ್ರೀಕರಿಸಿಕೊಂಡು ಹೆಲಿಟೂರಿಂ ಅಭಿವೃದ್ಧಿಪಡಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆ ಈ ಯೋಜನೆಗೆ ಆಸಕ್ತಿ ತೊರಿಸಿದೆ. ಅವರಿಗೆ ಕೂಳೂರು ಬಳಿ ಜಾಗ ನೀಡುವ ಪ್ರಸ್ತಾಪವೂ ಇದೆ. ಜತೆಗೆ ಕ್ಷೇತ್ರದಲ್ಲಿ 6,645 ಮಂದಿಗೆ...
ಅಸ್ನೋಟಿ, ಹಣಕೋಣ ಗ್ರಾ.ಪಂಗೆ ಭೇಟಿ: ಸಿಬ್ಬಂದಿ ಮಾಹಿತಿ ಸಂಗ್ರಹ
ಕರಾವಳಿ ಡೈಲಿನ್ಯೂಸ್ ಕಾರವಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತರ ಕಚೇರಿಯ ಯುವ ವೃತ್ತಿಪರರಾದ ವಿನಾಯಕ್ ಎಸ್. ಅವರು ಆಯುಕ್ತರ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಸ್ನೋಟಿ, ಹಣಕೋಣ ಗ್ರಾಮ ಪಂಚಾಯತಿಗೆ...
ಬೀಡಿ ಮಾಲೀಕರ ವಿರುದ್ಧ ಸಿಡಿದ ಕಾರ್ಮಿಕರ ಬೆಂಕಿ ಕಿಡಿ
ಕರಾವಳಿ ಡೈಲಿನ್ಯೂಸ್ ಮಂಗಳೂರು: ಬೀಡಿಗೆ ಹೆಚ್ಚುವರಿ ಕಮಿಷನ್ ನೀಡದೆ ಇದ್ದಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಬೀಡಿ ಗುತ್ತಿಗೆದಾರರ ಒಕ್ಕೂಟದ ಕಾರ್ಯಾಧ್ಯಕ್ಷ ಮಹಮ್ಮದ್ ರಫಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ದಕ್ಷಿಣಕನ್ನಡ- ಉಡುಪಿ-ಮಂಜೇಶ್ವರ-ಕಾಸರಗೋಡು-ಕಾಂಞಗಾಡ್ ಜಿಲ್ಲೆಗಳಲ್ಲಿ...
ಕಟೀಲ್ ಕೂಡಲೇ ದೇವೇಗೌಡರ ಕ್ಷಮೆಯಾಚಿಸಲಿ: ಅಕ್ಷಿತ್ ಸುವರ್ಣ
ಕರಾವಳಿ ಡೈಲಿನ್ಯೂಸ್ ಮಂಗಳೂರು: ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ದ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ...
ಹುಬ್ಬಳ್ಳಿ- ಅಂಕೋಲಾ ರೈಲ್ವೆ: ಪರಿಷ್ಕೃತ ಪ್ರಸ್ತಾವ ಸಲ್ಲಿಕೆಗೆ ಸೂಚನೆ
ಕಾರವಾರ: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಹಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಪರಿಷ್ಕೃತ ಪ್ರಸ್ತಾವ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮಂಡಳಿ 71 ನೇ ಸಭೆಯಲ್ಲಿ ಯೋಜನೆಯ ಬಗ್ಗೆ ವಿವರ ಚರ್ಚೆ ನಡೆದಿದ್ದು,...
ಕ್ಷೇತ್ರ ಮಂದಾರಬೈಲಿನಲ್ಲಿ ವರ್ಷಾವಧಿ ಕೋಲ ಬಲಿ ಸೇವೆ
ಮಂಗಳೂರು: ಕ್ಷೇತ್ರ ಮಂದಾರಬೈಲು ರಕ್ತೇಶ್ವರಿ, ಮಂತ್ರದೇವತೆ, ರಾಹು ಗುಳಿಗ ಸನ್ನಿಧಿಯಲ್ಲಿ ವರ್ಷಾವಧಿ ಕೋಲ ಬಲಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಫೆ.1 ರಂದು ಬೆಳಿಗ್ಗೆ 8.00ಕ್ಕೆ ತಾಯಿಗೆ ಪಂಚಾಮೃತಾಭಿಷೇಕ,...

