ಅಗ್ನಿಪಥ್ ಉತ್ತಮ ಯೋಜನೆ, ದೇಶದ ಸೈನ್ಯ ಸದೃಢ, ನಾವು ಬಲಾಢ್ಯರಾಗಿದ್ದೇವೆ ಎಂದ ನಿವೃತ್ತ ಕ್ಯಾ. ಸುಧೀರ್ ಅಮೀನ್
ಮಂಗಳೂರು: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ಒಂದು ವಿಶಿಷ್ಟ ಅನುಭವ. ಸೇನೆಗೆ ಸೇರ ಬಯಸುವ ಯುವಕರು ದೇಶಪ್ರೇಮ, ಸೇವಾ ಮನೋಭಾವನೆ ಹಾಗೂ ದೃಢವಾದ ಮಾನಸಿಕ ಸಿದ್ಧತೆ ಹೊಂದಿರುವುದು ಅಗತ್ಯ ಎಂದು ಭಾರತೀಯ ವಾಯು ಸೇನೆಯ...

