ಅಬಕಾರಿ ಅಧಿಕಾರಿಗಳ ದಾಳಿ, 5.57 ಲಕ್ಷ ಮೌಲ್ಯದ ಸ್ವತ್ತು ವಶ, ಆರೋಪಿ ನ್ಯಾಯಾಂಗ ವಶಕ್ಕೆ
ಮಂಗಳೂರು: ಇಲ್ಲಿನ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರು ದ. ಕ. ಜಿಲ್ಲೆ ಮಂಗಳೂರು ಅವರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು, ಮಂಗಳೂರು, ಅಬಕಾರಿ ನಿರೀಕ್ಷರರು, ತಲಪಾಡಿ ತನಿಖಾ...