Breaking News

ಕನ್ನಡ ಮಾಧ್ಯಮ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬಜೆಟ್ ನಲ್ಲಿ 5 ಲಕ್ಷ: ಮೇಯರ್ ಸುಧೀರ್ ಶೆಟ್ಟಿ

ಮಂಗಳೂರು:  ಮಹಾನಗರ ಪಾಲಿಕೆ ವ್ಯಾಪ್ತಿಯ ಕನ್ನಡ ಮಾಧ್ಯಮ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಪಾಲಿಕೆ ಬಜೆಟ್ ನಲ್ಲಿ 5 ಲಕ್ಷ ರೂಪಾಯಿ ಮೀಸಲು ಇಡಲಾಗುತ್ತದೆ ಎಂದು ಪಾಲಿಕೆ…

ಪ್ಲಾಸ್ಟಿಕ್‌ ಮುಕ್ತ ನಗರ ನಿರ್ಮಾಣ ನಮ್ಮ ಹೊಣೆ: ಮೇಯರ್‌ ಸುಧೀರ್‌ ಶೆಟ್ಟಿ

ಮಂಗಳೂರು: ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ ಹಂತ ಹಂತವಾಗಿ ತ್ಯಜಿಸಬೇಕು. ಮಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ನಿರ್ಮಾಣ ಮಾಡಲು ನಾವೆಲ್ಲರೂ…

ಮಂಗಳೂರು ಜನರು ನೀರಿಗೆ ಭಯಪಡಬೇಕಿಲ್ಲ, ರೇಷನಿಂಗ್ ವ್ಯವಸ್ಥೆ ಇಲ್ಲ: ಪಾಲಿಕೆಯ ಮೇಯರ್‌ ಸುಧೀರ್‌ ಶೆಟ್ಟಿ

ಮಂಗಳೂರು: ತುಂಬೆ ಅಣೆಕಟ್ಟಿಯಲ್ಲಿ 6 ಮೀಟರ್‌ ನೀರು ಇದ್ದು, ಒಳಹರಿವು ನಿಂತಿಲ್ಲ. ಇದಲ್ಲದೆ 6.4 ಮೀಟರ್ ನೀರು ಸಂಗ್ರಹ ಮಾಡಬಹುದಾದ ಎಎಂಆರ್ ಡ್ಯಾಂನಲ್ಲಿ5.94 ಮೀಟರ್ ನೀರು ಇರುವುದರಿಂದ…

WP Twitter Auto Publish Powered By : XYZScripts.com