Breaking News

ಮಂಗಳೂರಿನ ಪಡೀಲ್ ಬಳಿ ಘಟನೆ, ಬೈಕ್ ಗೆ ಲಾರಿ ಡಿಕ್ಕಿ, ಸವಾರ ಸ್ಥಳದಲ್ಲಿಯೇ ಸಾವು

ಮಂಗಳೂರು: ಇಲ್ಲಿನ ಪಡೀಲ್ ಬಳಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.  ಅಡ್ಯಾರ್‌ ಪದವಿನ ಜೋಸೆಫ್ ಮೃತಪಟ್ಟಿರುವ…