ಇರ್ವತ್ತೂರು: ‘ದಸರಾ ಕ್ರೀಡೋತ್ಸವ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಂಟ್ವಾಳ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ, ನಾಗರಿಕರಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಿ ‘ದಸರಾ ಕ್ರೀಡೋತ್ಸವ’ ನಡೆಸುವ ಮೂಲಕ ಜಾತ್ಯತೀತತೆ ಮತ್ತು ಶಿಸ್ತಿಗೆ ಆದ್ಯತೆ ನೀಡುತ್ತಿರುವ ಇರ್ವತ್ತೂರು ಶಾರದೋತ್ಸವ...