ಎಕ್ ದಿನ್, ಎಕ್ ಘಂಟಾ, ಏಕ್ ಸಾಥ್, ಸಾಮೂಹಿಕ ಶ್ರಮದಾನಲ್ಲಿ ಡಿಸಿ ಲಕ್ಷ್ಮಿಪ್ರಿಯಾ, ಸಿಇಒ ಡಾ.ದಿಲೀಷ್ ಶಶಿ
ಕಾರವಾರ: ನಮ್ಮ ಸುತ್ತಲಿನ ಪರಿಸರವನ್ನು ಸ್ವರ್ಚಚಗೊಳಿಸುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾಗಿ ನಡೆಯುವಂತಾಬೇಕು ಮತ್ತು ಸ್ವಚ್ಚತೆಯ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಹೇಳಿದರು. ಜಿಲ್ಲಾ...