Breaking News

ನಾನು ಯಡಿಯೂರಪ್ಪ ಅವರ ಮಗ, ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ: ವಿಜಯೇಂದ್ರ ಗುಡುಗು

ಬೆಳಗಾವಿ: ನಾನು ಯಡಿಯೂರಪ್ಪ ಅವರ ಮಗ, ಓಡಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಖಡಕ್ ಸಂದೇಶ ರವಾನೆ ಮಾಡಿದ್ದಾರೆ. …