Breaking News

ಅಳಪೆ ಕಣ್ಣೂರಿನ ಮುಂಡಿತ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನೇಮೋತ್ಸವ: ಸುಧೀರ್‌ ಶೆಟ್ಟಿ

ಮಂಗಳೂರು: ಅಳಪೆ ಕಣ್ಣೂರಿನಲ್ಲಿ ಇರುವ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಮುಂಡಿತ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಇದೇ 10 ರಿಂದ 15 ರವರೆಗೆ ವಿಜೃಂಭಣೆಯಿಂದ…

ವೇಣೂರಿನ ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕ, ಸಿಂಗಾರಗೊಂಡ ಊರು, ಸಕಲ ಸಿದ್ಧತೆ  

ಆರ್. ಸುಂದರ್ ಕುಮಾರ್, ಮಾರೂರು ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬ ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಕ್ರಿ.ಶ. 1604ರಲ್ಲಿ ಅಳದಂಗಡಿ ಅರಮನೆಯ…

11 ರಿಂದ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಬ್ರಹ್ಮರಥೋತ್ಸ: ಸುರೇಂದ್ರ ರಾವ್

ಮಂಗಳೂರು:  ಮಹಾಗಣಪತಿ ದೇವಸ್ಥಾನದಲ್ಲಿ ಇದೇ 11 ರಿಂದ 18 ವರಿಗೆ  ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ ಎಂದು ಮಹಾಗಣಪತಿ ದೇವಸ್ಥಾನದ ಸೇವಾ ಸಮಿತಿಯ ಹಾಗೂ…

ಮೊದಲ ಶಿಲಾಮಯ ತಲ್ಲೂರು ಗರೋಡಿ: 39 ದೈವಗಳಿರುವ ವಿಶಿಷ್ಟ ಆಚರಣೆ ದೈವಸ್ಥಾನ

ಕುಂದಾಪುರ : ಬ್ರಹ್ಮಾವರದಿಂದ ಬೈಂದೂರುವರಿಗಿನ ಕೋಟಿ ಚನ್ನಯ್ಯ ಗರೋಡಿಗಳ ಪೈಕಿ ಮೊದಲ ಶಿಲಾಮಯ ಗರೋಡಿ ಎನ್ನುವ ಹೆಗ್ಗಳಿಕೆಗೆ  ತಲ್ಲೂರಿನ ಬ್ರಹ್ಮ ಬೈದರ್ಕಳ ಮತ್ತು ಮುಡೂರು ಹಾಐಗುಳಿ ಹಾಗೂ…

ಉರ್ವ ಮಾರಿಯಮ್ಮ ಬ್ರಹ್ಮಕಲಶೋತ್ಸವ,ವರ್ಷಾವಧಿ ಮಹಾಪೂಜೆ :ಜಿ. ಶಂಕರ್

ಮಂಗಳೂರು: ಉರ್ವ ಮಾರಿಯಮ್ಮ ದೇವಸ್ಥಾನದ ಕ್ಷೇತ್ರದಲ್ಲಿ ಫೆ.11 ರಿಂದ 15 ರವರಿಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪ್ರಚಾರ ರಥದ ಸಂಚಾರ, ಹೊರೆಕಾಣಿಕೆ…

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ, ಅದ್ದೂರಿ ಮಹಾರಥೋತ್ಸವ: ಭಕ್ತರಿಂದ ಹರಕೆ ಸೇವೆ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಸೋಮವಾರ ಭಕ್ತಸಾಗರದ ನಡುವೆ ವೈಭವದಿಂದ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣದಲ್ಲಿ ಪ್ರತಿಷ್ಠಾಪಿಸಲಾಯಿತು.…

ಆದಿ ಕ್ಷೇತ್ರ ಜಾರದಲ್ಲಿ ನಿಧಿ ಕುಂಭ, ಶಿಲಾನ್ಯಾಸ 30ಕ್ಕೆ: ಪ್ರಕಾಶ್ ಹೊಳ್ಳ

ಮಂಗಳೂರು: ವಾಮಂಜೂರು ಮೂಡುಶೆಡ್ಡೆಯಲ್ಲಿರುವ ಧಾರ್ಮಿಕ ಕ್ಷೇತ್ರ ಜಾರದಲ್ಲಿ ಇದೇ 30 ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಂದಾಯ ಬಂಟ ಪರಿವಾರ ಸಾನಿಧ್ಯ ಮತ್ತು ಕ್ಷೇತ್ರ ಕಲ್ಲುರ್ಟಿ ಸಾನಿಧ್ಯಗಳ…

ದೇವತಿಮಾಯಾ ದೇವಸ್ಥಾನಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಭೇಟಿ

ಕಾರವಾರ:  ತಾಲೂಕಿನ ಹಣಕೋಣ ಗ್ರಾಮದ ಹಣಕೋಣಜೂಗದಲ್ಲಿ ವರ್ಷಕ್ಕೊಮ್ಮೆ ಮಾತ್ರ ದರ್ಶನಕ್ಕೆ ಬಾಗಿಲು ತೆರೆಯುವ ದೇವತಿಮಾಯಾ ದೇವಸ್ಥಾನದ ದೇವಿಯ ಮೂರ್ತಿ ಹಾಗೂ ಕಲಶ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಕಾರವಾರ ಅಂಕೋಲಾ…

ಶೀಗೆ ಹುಣ್ಣಿಮೆ: ಹುಲಗಿ ದರ್ಶನಕ್ಕೆ ಹರಿದು ಬಂತು ಭಕ್ತರ ದಂಡು

ಕೊಪ್ಪಳ: ಹುಲಿಗಿ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಶೀಗೆ ಹುಣ್ಣಿಮೆ ಪ್ರಯುಕ್ತ ಶನಿವಾರ ಲಕ್ಷಾಂತರ ಭಕ್ತರು ಬಂದು ದೇವಿ ದರ್ಶನ ಪಡೆದುಕೊಂಡರು. ದೇವಸ್ಥಾನದಲ್ಲಿ ಬೆಳಿಗ್ಗೆ ಅಲಂಕಾರ, ವಿಶೇಷ ಪೂಜೆ…

34ನೇ ವರ್ಷದ ಮಂಗಳೂರು ವೈಭವದ ದಸರಾಕ್ಕೆ ವಿಧ್ಯುಕ್ತ ಚಾಲನೆ: ಮೂರ್ತಿಗಳ ಪ್ರತಿಷ್ಠಾಪನೆ

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ 34 ನೇ ವರ್ಷದ ನವರಾತ್ರಿ ಮಹೋತ್ಸವಕ್ಕೆ  ಗಣೇಶ, ನವದುರ್ಗೆ ಮತ್ತು ಶಾರದಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪನೆಗೊಳಿಸುವ ಮೂಲಕ  ವಿಧ್ಯುಕ್ತವಾಗಿ ಚಾಲನೆ…