Breaking News

ಪ್ರಾಣಿ ವಿನಿಮಯ ಒಪ್ಪಂದ: ಪಿಲಿಕುಳಕ್ಕೆ ಅಪರೂಪದ ಪ್ರಾಣಿ, ಪಕ್ಷಿ

ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನ ಹಾಗೂ ಗುಜರಾತ್ ರಾಜಕೋಟ್ ಮೃಗಾಲಯ ನಡುವೆ ಆದ ಪ್ರಾಣಿ ವಿನಿಮಯ ಒಪ್ಪಂದದ ನಿಯಮದ ಪ್ರಕಾರ ಮಂಗಳೂರು ಪಿಲಿಕುಳಕ್ಕೆ ಏಷ್ಯಾಟಿಕ್ ಸಿಂಹ,…

ಶಾಲಾ ಮೇಷ್ಟ್ರಾಗಿದ್ದ ಭಾಗೀರಥಿ ಮುರುಳ್ಯ ಸುಳ್ಯ ಬಿಜೆಪಿ ಅಭ್ಯರ್ಥಿ

ಕರಾವಳಿ ಡೈಲಿನ್ಯೂಸ್ ಮಂಗಳೂರು: ಸುಳ್ಯ ಮೀಸಲು ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತೆಗೆ ಮಣೆ ಹಾಕಿದೆ. ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ಬಿಜೆಪಿ ಟಿಕೆಟ್  ಘೋಷಣೆ ಮಾಡುವ ಮೂಲಕ ಪಕ್ಷವು…

ಹೃದಯದ ಜಾತಕ ಜಾಲಾಡುವ ಹೋಲ್ಟರ್ ಮಾನಿಟರ್… ಏನಿದು ಇಲ್ಲಿದೇ ಸಮಗ್ರ ಮಾಹಿತಿ

⇒ ಡಾ. ಮುರಲೀ ಮೋಹನ ಚೂಂತಾರು ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆ, ಹೃದಯ ಬಡಿತದ ವೇಗ, ಲಯ ಮತ್ತು ತಾಳವನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. ಈ ಸಾಧನದ ಮುಖಾಂತರ…

ಬೇಲೂರು ಚೆನ್ನಕೇಶವಸ್ವಾಮಿ ರಥೋತ್ಸವ: ಮೆಟ್ಟಿಲು ಬಳಿ ಕುರಾನ್ ಪಠಣ

ಹಾಸನ(ಬೇಲೂರು): ವಿಶ್ವವಿಖ್ಯಾತ  ಬೇಲೂರು ಚೆನ್ನಕೇಶವಸ್ವಾಮಿ  ದಿವ್ಯಬ್ರಹ್ಮ ರಥೋತ್ಸವವು  ಸಾವಿರಾರು ಭಕ್ತರ  ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿಗಳನ್ನು ಪೂರೈಸಿ, ರಥದ ನಾಲ್ಕು…

ನರೇಗಾದಿಂದ ಕೊಪ್ಪ ಗ್ರಾಮದಲ್ಲಿ ಬೂದು ನೀರು ನಿರ್ವಹಣೆಗೆ ಶಾಶ್ವತ ಪರಿಹಾರ

ಕಾರವಾರ: ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರು ಗ್ರಾಮ ಪಂಚಾಯಿತಿ ಕೊಪ್ಪ ಗ್ರಾಮದಲ್ಲಿ ಬೂದು ನೀರಿನ ನಿರ್ವಹಣೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ…

ಉಡುಪಿಯಲ್ಲಿ ಮಹಿಳೆಯರ ಆರೋಗ್ಯ ಚಿಕಿತ್ಸೆಗೆ ಆಯುಷ್ಮತಿ ಕ್ಲಿನಿಕ್

ಉಡುಪಿ:  ಆರೋಗ್ಯ ಸೇವೆಗಳು ಪ್ರತಿಯೊಬ್ಬ ನಾಗರೀಕನ ಹಕ್ಕು. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಕೆಲವೊಂದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಲಿಂಗ ತಾರತಮ್ಯ ಮನೋಭಾವನೆಗಳ ಕಾರಣಗಳಿಂದಾಗಿ ನಿಯಮಿತ ಹಾಗೂ…

8.50 ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಕಾಮಗಾರಿಗೆ ಕಟೀಲ್ ಚಾಲನೆ

ಮಂಗಳೂರು:  ಸ್ಮಾರ್ಟ್ ಸಿಟಿ ವತಿಯಿಂದ 8.50 ಕೋಟಿ ರೂ.ಗಳ ವೆಚ್ಚದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಕೆರೆ ಪುನಶ್ಚೇತನ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಸಂಸದ ನಳಿನ್…

ಗ್ರಾಮೀಣ ಯುವಕರಿಗೆ ಸಾಧಕ ಡಾ. ರಾಮಕೃಷ್ಣ ಆಚಾರ್ ಸ್ಫೂರ್ತಿ ಸೆಲೆ

ಉಡುಪಿ (ಹೆಬ್ರಿ): ಕೃಷಿ ಸಾಧಕ ಅಂತರ ರಾಷ್ಟ್ರೀಯ ಮಟ್ಟದ ಕೈಗಾರಿಕೋದ್ಯಮಿ ಆಗಿರುವ ಮೂಡಬಿದರೆ ಎಸ್‌ ಕೆಎಫ್‌ ಸಮೂಹ ಸಂಸ್ಥೆ ಮತ್ತು ಮುನಿಯಾಲಿನ ಸಂಜೀವಿನಿ ಫಾರ್ಮ್‌ ದೇಶಿಯ ಗೋತಳಿಗಳ…

ತ್ರಿಕೋಣಾಸನದಿಂದ ಕಾಲಿನ ಮಾಂಸಖಂಡ ಪಳಗುತ್ತಾ.. ಇಲ್ಲಿದೇ ಮಾಹಿತಿ

⇒ ಗೋಪಾಲಕೃಷ್ಣ ದೇಲಂಪಾಡಿ ನಮಗೆ ಸೌಖ್ಯವನ್ನು ಯಾವುದೇ ತೊಂದರೆ ಇಲ್ಲದೆ ಅನುಭವಿಸಬೇಕಾದರೆ ಪ್ರಥಮವಾಗಿ ನಮ್ಮ ಶರೀರ, ಇಂದ್ರೀಯಗಳಲ್ಲಿ ಯಾವುದೇ ಕಾಯಿಲೆ ಇಲ್ಲದೆ ಇರಬೇಕು. ಶರೀರದ ಭಾಗಗಳಾದ ಮೆದುಳು,…

ಕರಾವಳಿಯಲ್ಲಿ ರಣಬಿಸಿಲು: ವಾಡಿಕೆಗಿಂತ 5 ಡಿಗ್ರಿ ತಾಪಮಾನ ಜಾಸ್ತಿ!

⇔ ಜಗದೀಶ್ ಎಸ್.ಕೆ ಮಂಗಳೂರು:  ಮಾರ್ಚ್ ತಿಂಗಳಲ್ಲಿಯೇ ಕರಾವಳಿ ಭಾಗದಲ್ಲಿ ಬಿಸಿಲಿನ ರಣಕೇಕೆ ಶುರುವಾಗಿದೆ.  ಬೆಳಿಗ್ಗೆಯೇ ನೆತ್ತಿ ಸುಡುವ ಬಿಸಿಲು ಜನರನ್ನು ಹೈರಾಣ ಮಾಡಿದೆ. ಜನರು ತಾಪಕ್ಕೆ…