Breaking News

ಸುರತ್ಕಲ್ ಬಂಟರ ಸಂಘದಿಂದ “ಆಟಿದ ಪೊರ್ಲು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿದ ಕರುಣಾಕರ ಶೆಟ್ಟಿ

ಮಂಗಳೂರು: ಅರೋಗ್ಯಪೂರ್ಣ ಜೀವನಕ್ಕೆ ಮಳೆಗಾಲದ ಆಟಿ ಜೀವನ ಪೂರಕವಾಗಿದ್ದು, ನಮ್ಮ ಮುಂದಿನ ಪೀಳಿಗೆಗೆ ತುಳುವರ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ತುಳುನಾಡಿನ…

ಕೆಟ್ಟ ಸಂಪ್ರದಾಯಕ್ಕೆ ಅಡೀಪಾಯ ಹಾಕುವುದಕ್ಕೆ ನಾನು ತಯಾರಿಲ್ಲ: ಸ್ಪೀಕರ್‌ ಯು.ಟಿ. ಖಾದರ್‌

ಮಂಗಳೂರು: ವಿಧಾನಸಭೆಯಲ್ಲಿ ಸಾಂವಿಧಾನಿಕ ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ಕೆಟ್ಟ ಸಂಪ್ರದಾಯಕ್ಕೆ ಅಡೀಪಾಯ ಹಾಕುವುದಕ್ಕೆ ನಾನು ಯಾವುದೇ ಕಾರಣಕ್ಕೂ ತಯಾರಿಲ್ಲ. ಹಾಗೇನಾದರೂ ಮಾಡಿದಲ್ಲಿ ನನ್ನ…

ಇಂದಿನಿಂದ ಮಂಗಳೂರು ಸೆಂಟ್ರಲ್-‌ ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ ನಡುವೆ ವನ್ ವೇ ಸ್ಪೆಷಲ್ ರೈಲು

ಉಡುಪಿ: ಮಂಗಳೂರು ಸೆಂಟ್ರಲ್ ಹಾಗೂ ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ ನಡುವೆ ವನ್ ವೇ ಸ್ಪೆಷಲ್ ರೈಲ ಅನ್ನು ಓಡಿಸಲಾಗುತ್ತಿದೆ. ಈ ರೈಲು ಸೋಮವಾರ ರಾತ್ರಿ 11.10 ಕ್ಕೆ…

ಅಂಕೋಲಾ- ಶಿರೂರು ದುರಂತ, ಮೃತರ ಪತ್ತೆ ಕಾರ್ಯ ಮತ್ತಷ್ಟು ಜಟಿಲ, ಕಾರ್ಯಾಚರಣೆಗೆ ಸಿಗದ ಗಂಗಾವಳಿ ನದಿಯ ಸಹಕಾರ, ಹುಡುಕಾಟ ಸ್ಥಗಿತ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ- ಶಿರೂರು ಗುಡ್ಡ ಕುಸಿದ ಪ್ರದೇಶದಲ್ಲಿ ಕಳೆದ 12 ದಿನಗಳ ಕಾಲ ನಡೆದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗಂಗಾವಳಿ ನದಿಯಲ್ಲಿ ಹರಿಯುತ್ತಿರುವ…

ಸಿರಸಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ವಿಶೇಷ ಕಿರುಚಿತ್ರ ಪ್ರದರ್ಶನ

ಸಿರಸಿ: ಕಾರ್ಗಿಲ್ ವಿಜಯೋತ್ಸವದ ಬೆಳ್ಳಿ ಹಬ್ಬದ ಅಂಗವಾಗಿ ಇಲ್ಲಿನ ದೇವಿಕೆರೆ ಭೂತ್ತಪ್ಪ ಕಟ್ಟೆಯ ಪಕ್ಕದಲ್ಲಿನ ಸುಭಾಸ್ಚಂದ್ರ ಬೋಸ್ ಕಾರ್ಯಪಡೆ ಮತ್ತು ನಿವೃತ ಸೈನಿಕ ಸುಬೇದಾರ್ ರಾಮು, ದೇವಿಕೆರೆ…

ಉ.ಕ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌, ಶಾಲೆಗಳಿಗಿಲ್ಲ ರಜೆ, ಸೋಮವಾರ ಶಾಲೆಯತ್ತ ವಿದ್ಯಾರ್ಥಿಗಳು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಬಿಡುವ ನೀಡಿದ್ದು, ಜಿಲ್ಲೆಯಲ್ಲಿ ಶಾಲೆ, ಕಾಲೇಜು, ಅಂಗನವಾಡಿ, ಐಟಿಐ, ಡಿಪ್ಲೊಮಾ ಕಾಲೇಜುಗಳ ತರಗತಿಗಳು ಎಂದಿನಂತೆ ಜುಲೈ 29…

100 ಕೋಟಿ ವೆಚ್ಚದಲ್ಲಿ ಬೈಂದೂರಿನಲ್ಲಿ ಸೀಫುಡ್‌ ಪಾರ್ಕ್‌, ಮೀನುಗಾರಿಕಾ ಕಾಲೇಜು ವಿವಿ ದರ್ಜೆಗೆ ಪ್ರಯತ್ನ: ಸಚಿವ ಮಂಕಾಳ ವೈದ್ಯ

ಮಂಗಳೂರು: ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದ್ದು, ಬೆಂಗಳೂರಿನ ಹೆಬ್ಬಾಳದ ಪಶು ಸಂಗೋಪನಾ ಇಲಾಖೆಯಿಂದ 3…

ಬೆಳ್ತಂಗಡಿ ಮುಂಡಾಜೆಯಲ್ಲಿದೇ ಹುತಾತ್ಮ ಯೋಧರ ಕಾರ್ಗಿಲ್‌ ವನ, ಕಾರ್ಗಿಲ್‌ ವನದ ರೂವಾರಿ ಸಚಿನ್‌ ಭಿಡೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೇಶದಲ್ಲಿಯೇ ಮೊದಲು ಎಂಬಂತೆ ನಿರ್ಮಾಣ ಮಾಡಿರುವ ಕಾರ್ಗಿಲ್ ವನ ಎಲ್ಲರ ಗಮನ ಸೆಳೆಯುತ್ತಿದೆ.…

ರೈಲ್ವೆ ಹಳಿ ಮೇಲೆ ಕುಸಿದು ಬಿದ್ದ ಮಣ್ಣು, ಮಂಗಳೂರು- ಬೆಂಗಳೂರು ಸಂಚಾರದಲ್ಲಿ ಅಸ್ತವ್ಯಸ್ತ

ಮಂಗಳೂರು: ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಹಾಗೂ ಎಡಕುಮೇರಿ ಭಾಗದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಗೆ ಎಡಕುಮೇರಿ ಸಮೀಪದ ಕಡಗರವಳ್ಳಿ ಎಂಬಲ್ಲಿ ರೈಲ್ವೆ ಹಳಿಯ ಕೆಳ ಭಾಗದಲ್ಲಿ ಮಣ್ಣು ಕುಸಿದು…

ಕೊಲ್ಲೂರು ಮುಕಾಂಬಿಕೆ ದರ್ಶನಕ್ಕೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಚಂಡಿಕಾ ಯಾಗ

ಕೊಲ್ಲೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಆಪ್ತರ ಜತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ರಾತ್ರಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಿ…