Breaking News

ಉ.ಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ವ್ಯಾಪಕ ಮಳೆಯ ಸಾಧ್ಯತೆ, ಅ. 1 ರಂದು ಶಾಲೆಗಳಿಗೆ ರಜೆ: ಡಿಸಿ ಲಕ್ಷ್ಮೀಪ್ರಿಯಾ ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ವ್ಯಾಪಕ ಮಳೆ ಸುರಿಯುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ  ಸುರಕ್ಷತೆಗೆ ಆದ್ಯತೆ…

ದ.ಕ ಜಿಲ್ಲೆಯಲ್ಲಿ ಮಳೆಯಿಂದ ಅಧ್ವಾನ, 2 ವಾರದಿಂದ ಉಸ್ತುವಾರಿ ಸಚಿವ ಗುಂಡೂರಾವ್ ನಾಪತ್ತೆ: ಆರ್ ಅಶೋಕ ಕಿಡಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗುತ್ತಿದ್ದರು, ಜಿಲ್ಲಾ ಉಸ್ತುವಾರಿ ಸಚಿವರೇ ಕಾಣ್ತಾ ಇಲ್ಲ. ಮಂಗಳೂರಿಗೆ ಉಸ್ತುವಾರಿ ಮಂತ್ರಿ ಬಾರದೇ 15 ದಿನಗಳ ಮೇಲಾಗಿದೆ…

ಮೂಡಾ ಹಗರಣದ ವಿರುದ್ಧ ಪಾದಯಾತ್ರೆ, ಗೊಂದಲ ಇಲ್ಲ, ನಿಲುವು ಪ್ರಕಟ ಶೀಘ್ರ: ವಿರೋಧ ಪಕ್ಷದ ನಾಯಕ ಅಶೋಕ

ಮಂಗಳೂರು:  ಮೈಸೂರು ಮುಡಾ ಹಗರಣವನ್ನು ಸಮಗ್ರ ತನಿಖೆಗೆ ಆಗ್ರಹಿಸಿ ಮೈಸೂರಿಗೆ ಪಾದಯಾತ್ರೆ ನಡೆಸುವ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ ವಯನಾಡು ಗುಡ್ಡ ಕುಸಿತದ ಭೀಕರ ಘಟನೆ ನಡೆದಿರಲಿಲ್ಲ. ಆದರೆ…

ಉ.ಕ ಜಿಲ್ಲೆಯಲ್ಲಿ ಮಳೆ, 5 ತಾಲ್ಲೂಕಿನ ಶಾಲೆಗಳಿಗೆ ಜುಲೈ 31 ರಂದು ರಜೆ: ಡಿಸಿ ಲಕ್ಷ್ಮೀಪ್ರಿಯಾ ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ವ್ಯಾಪಕ ಮಳೆ ಸುರಿಯುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ  ಸುರಕ್ಷತೆಯ ಹಿನ್ನಲೆಯಲ್ಲಿ…

ಮುಂದಿನ ಸೂಚನೆಯವರೆಗೆ ಶಿರಾಡಿಘಾಟ್ ಸಂಚಾರ ಬೇಡ: ಡಿಸಿ ಮುಲ್ಲೈ ಮುಹಿಲನ್

ಮಂಗಳೂರು: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡತಪ್ಪಲೆಯಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರು ಸಂಪಾಜೆ, ಮಡಿಕೇರಿ ಮಾರ್ಗವಾಗಿ ತೆರಳುವಂತೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್…

ಶಿರಾಡಿ ಘಾಟ್ ಹೆದ್ದಾರಿ ದೊಡ್ಡತಪ್ಲುಭಾಗದಲ್ಲಿ ಭಾರಿ ಭೂ ಕುಸಿತ, ಮಣ್ಣಿನ ಅಡಿ ಸಿಕ್ಕು ಹಾಕಿಕೊಂಡ ವಾಹನಗಳು

ಸಕಲೇಶಪುರ:  ಶಿರಾಡಿ ಘಾಟ್ ಹೆದ್ದಾರಿ ದೊಡ್ಡತಪ್ಲು ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು, ಎರಡು ಕಾರು, ಟ್ಯಾಂಕರ್, ಟಿಪ್ಪರ್ ಮಣ್ಣಿನ ಅಡಿಯಲ್ಲಿ ಸಿಕ್ಕು ಹಾಕಿಕೊಂಡಿವೆ.  ಗುಡ್ಡ…

ರಾಡಾರ್ ಗನ್ ಕಾರ್ಯಾಚರಣೆ- ವೇಗ, ನಿರ್ಲಕ್ಷ್ಯದ ವಾಹನ ಚಾಲನೆಗೆ ದಂಡಾಸ್ತ್ರ

ಸಿರಸಿ: ನಗರದಲ್ಲಿ ಅತೀ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಸವಾರರನ್ನು ನಿಯಂತ್ರಿಸಲು ಸಿರಸಿ – ಬನವಾಸಿ ರಸ್ತೆಯಲ್ಲಿ ರಾಡಾರ್ ಗನ್ ಕಾರ್ಯಾಚರಣೆ ನಡೆಸಲಾಯಿತು. ವೇಗವಾಗಿ ವಾಹನ…

ಮಂಗಳೂರು: ಬ್ಯಾಂಕ್ ಆಫ್ ಬರೋಡಾದ 117ನೇ ಸಂಸ್ಥಾಪನಾ ದಿನಾಚರಣೆ, ರಕ್ತದಾನ ಶಿಬಿರ

ಮಂಗಳೂರು: ಬ್ಯಾಂಕ್ ಆಫ್ ಬರೋಡಾ 117 ನೇ ಸಂಸ್ಥಾಪನಾ ದಿನವನ್ನು ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರದ ಮೂಲಕ ಸ್ಮರಿಸಲಾಯಿತು. ಬ್ಯಾಂಕ್ ಆಫ್ ಬರೋಡಾ, ವಲಯ…

ಸುರತ್ಕಲ್ ಬಂಟರ ಸಂಘದಿಂದ “ಆಟಿದ ಪೊರ್ಲು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿದ ಕರುಣಾಕರ ಶೆಟ್ಟಿ

ಮಂಗಳೂರು: ಅರೋಗ್ಯಪೂರ್ಣ ಜೀವನಕ್ಕೆ ಮಳೆಗಾಲದ ಆಟಿ ಜೀವನ ಪೂರಕವಾಗಿದ್ದು, ನಮ್ಮ ಮುಂದಿನ ಪೀಳಿಗೆಗೆ ತುಳುವರ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ತುಳುನಾಡಿನ…

ಕೆಟ್ಟ ಸಂಪ್ರದಾಯಕ್ಕೆ ಅಡೀಪಾಯ ಹಾಕುವುದಕ್ಕೆ ನಾನು ತಯಾರಿಲ್ಲ: ಸ್ಪೀಕರ್‌ ಯು.ಟಿ. ಖಾದರ್‌

ಮಂಗಳೂರು: ವಿಧಾನಸಭೆಯಲ್ಲಿ ಸಾಂವಿಧಾನಿಕ ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ಕೆಟ್ಟ ಸಂಪ್ರದಾಯಕ್ಕೆ ಅಡೀಪಾಯ ಹಾಕುವುದಕ್ಕೆ ನಾನು ಯಾವುದೇ ಕಾರಣಕ್ಕೂ ತಯಾರಿಲ್ಲ. ಹಾಗೇನಾದರೂ ಮಾಡಿದಲ್ಲಿ ನನ್ನ…