Breaking News

ಹೊಸ ಕಾಳಿ ಸೇತುವೆ ಮೇಲೆ ಲಘು ವಾಹನ ಸಂಚಾರ ಮಾತ್ರ, ಭಾರಿ ವಾಹನಗಳಿಗೆ ನಿಷೇಧ: ಎಸ್‌ ಪಿ ನಾರಾಯಣ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾಳಿ ನದಿ ಸೇತುವ ಬುಧವಾರ ಕುಸಿದಿರುವುದರಿಂದ ಭಾರಿ ವಾಹನ ಸಂಚಾರಕ್ಕೆ ನಿಷೇಧ ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ…

ಕಾರವಾರ ಕಾಳಿ ನದಿ ಸೇತುವೆ ಕುಸಿತ, ಲಾರಿ ನೀರು ಪಾಲು, ಚಾಲಕನ ರಕ್ಷಣೆ, ಸಂಚಾರ ತಾತ್ಕಾಲಿಕ ಬಂದ್‌

ಕಾರವಾರ: ಇಲ್ಲಿನ ಕೋಡಿಬಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ 41 ವರ್ಷಗಳ ಹಳೆ ಸೇತುವೆ ಮಧ್ಯರಾತ್ರಿ 1. 50 ರ ವೇಳೆಯಲ್ಲಿ ಏಕಾಏಕಿ ಕುಸಿದು…

ಬಂಗಾರದ ಗಟ್ಟಿಯ ಆಸೆಗೆ 9 ಲಕ್ಷ ಕಳೆದುಕೊಂಡ ವ್ಯಕ್ತಿ, 7 ಮಂದಿ ವಿರುದ್ಧ ಬನವಾಸಿ ಠಾಣೆಯಲ್ಲಿ ದೂರು ದಾಖಲು

ಸಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿರಿಸಿ ತಾಲ್ಲೂಕಿನ ಬನವಾಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೇರಳ ಮೂಲದ ಇಬ್ಬರು ವ್ಯಕ್ತಿಗಳಿಗೆ ಚಿನ್ನದ ಗಟ್ಟಿ ನೀಡುವ ಆಮಿಷ ತೋರಿಸಿ, ಚಿನ್ನದ…

ಮಂಗಳೂರು ಸಾನಿಧ್ಯ ವಸತಿ ಶಾಲೆಯಲ್ಲಿ ಸಾನಿಧ್ಯ ಬಾಲವನ ಅನಾವರಣ, ಯಕ್ಷಗಾನದ ಮೆರುಗು

ಮಂಗಳೂರು:  ಜೀವನದಲ್ಲಿ ಗಳಿಸುವಿಕೆ ಹಾದಿ ಬೇರೆ ಬೇರೆ ಆಗಿರಬಹುದು. ಆದರೆ, ಸಾನಿಧ್ಯ ಶಾಲೆಯ  ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಭಿನ್ನ ಸಾಮರ್ಥ್ಯದ ಮಕ್ಕಳ ಹಾಗೂ ಅವರ ಪೋಷಕರ…

ಕಾರವಾರ– ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ, ಅ 8 ರವರಿಗೆ ರೈಲು ಸಂಚಾರ ರದ್ದು, ಕೊಂಕಣ ರೈಲ್ವೆ ಪ್ರಕಟಣೆ

ಉಡುಪಿ/ ಕಾರವಾರ: ಮೈಸೂರು ವಿಭಾಗದ ನೈರುತ್ಯ ರೈಲ್ವೆಗೆ ಸೇರಿದ ಮಂಗಳೂರು- ಬೆಂಗಳೂರು ರೈಲು ಮಾರ್ಗದಲ್ಲಿ ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ಅಲ್ಲದೇ ಪಶ್ಚಿಮ ಘಟ್ಟದ ಹಲವು ಕಡೆಗಳಲ್ಲಿ…

ಡಿಪ್ಲೊಮಾ, ಎಂಜಿನಿಯರಿಂಗ್, ನಾನ್ ಎಂಜಿನಿಯರಿಂಗ್ ಪದವೀಧರರಿಗೆ ಸಹ್ಯಾದ್ರಿಯಲ್ಲಿ ವಾಕ್-ಇನ್-ಇಂಟರ್ ವ್ಯೂ ಮೇಳ

ಮಂಗಳೂರು: ಬೆಂಗಳೂರು ತಾಂತ್ರಿಕ ಶಿಕ್ಷಣ, ರಾಜ್ಯ ಸರ್ಕಾರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಜಂಟಿ ಆಗಿ ಇಲ್ಲಿನ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಇದೇ…

ಸಹಕಾರಿ ಕ್ಷೇತ್ರಕ್ಕೆ ಜೀವ ಕಳೆತುಂಬಿದ ಮೊಳಹಳ್ಳಿ ಶಿವರಾಯರ ಸ್ಮರಣೆ ಅತ್ಯಗತ್ಯ: ಡಾ.ಎಂ.ಎನ್.ರಾಜೇಂದ್ರ ಕುಮಾರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳೆಯಲು ಮೊಳಹಳ್ಳಿ ಶಿವರಾಯರ ದೂರದರ್ಶಿತ್ವ ಕಾರಣ. ಅವರು ತಮ್ಮ ಹುಟ್ಟೂರಿನಲ್ಲಿ ಸ್ಥಾಪನೆ ಮಾಡಿದ ಸಹಕಾರಿ ಕ್ಷೇತ್ರ…

ಉಕ್ಕಿ ಹರಿದ ಧರ್ಮಾ ಜಲಾಶಯ, ಶಾಸಕದ್ವಯರಾದ ಹೆಬ್ಬಾರ್, ಮಾನೆಯಿಂದ ಜಂಟಿಯಾಗಿ ಬಾಗಿನ ಅರ್ಪಣೆ

ಮುಂಡಗೋಡ: ತಾಲ್ಲೂಕಿನ ಧರ್ಮಾ ಜಲಾಶಯ ತುಂಬಿ ಹರಿಯುತ್ತಿದ್ದು, ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಹಾಗೂ ಹಾನಗಲ್ ತಾಲ್ಲೂಕಿನ ಶಾಸಕ ಶ್ರೀನಿವಾಸ್ ಮಾನೆ ಅವರು ಕೋಡಿ ಬಿದ್ದಿರುವ ಧರ್ಮಾ…

ಕೇಂದ್ರದಿಂದ ರಾಜ್ಯಪಾಲರ ದುರ್ಬಳಕೆ, ಶೋಕಾಸ್ ನೋಟಿಸ್ ಜಾರಿ ಸರಿಯ‌ಲ್ಲ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು:  ಮೂಡ ನಿವೇಶನ ಹಂಚಿಕೆಯ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಶೋಕಾಸ್ ನೋಟಿಸ್  ಜಾರಿ ಮಾಡಿರುವುದರ ಹಿಂದೆ…

ಕೆತ್ತಿಕಲ್ ಗುಡ್ಡದ ಸುತ್ತ ಭೂ ಮಾಫಿಯಾ ಛಾಯೆ, ಅಧಿಕಾರಿಗಳ ಕಿವಿ ಹಿಂಡಿದ ಸಚಿವ ದಿನೇಶ್ ಗುಂಡೂರಾವ್, ತನಿಖೆಗೆ ಆದೇಶ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶದ ಸುತ್ತಮುತ್ತ ಕುಸಿವ ಆತಂಕ ಎದುರಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಭೂ ಮಾಫಿಯಾ ನಡೆಯುತ್ತಿರುವುದು ಎದ್ದು…