Breaking News

ಕಾರವಾರದಲ್ಲಿ ಹರ್ ಘರ್ ತಿರಂಗಾ ಸಂಭ್ರಮ, ವಾಕ್ ಥಾನ್ ಗೆ ಡಿಸಿ, ಸಿಇಒ, ಎಸ್ಪಿ ಹೆಜ್ಜೆ

ಕಾರವಾರ: ಸ್ವಾತಂತ್ರ್ಯೋತ್ಸವ ಮುನ್ನಾದಿನ ಬುಧವಾರ ಕಾರವಾರದಲ್ಲಿ ತಿರಂಗಾ ಹಿಡಿದು ಸಂಭ್ರಮಿಸುವ ಕ್ಷಣಗಳು ಕಣ್ಣು ಕುಕ್ಕುತ್ತಿವೆ. ಇಡೀ ಜಿಲ್ಲಾಡಳಿತವೇ ಹರ್ ಘರ್ ತಿರಂಗಾ ಸಂಭ್ರಮಕ್ಕೆ ಸಾಕ್ಷಿ ಆಗಿದ್ದು, ಕಳೆದು…

ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಹೈಟೆಕ್ ಆಸ್ಪತ್ರೆ ಲೋಕಾರ್ಪಣೆ 15 ಕ್ಕೆ, 56 ಕೋಟಿ ವೆಚ್ಚದಲ್ಲಿ ನಿರ್ಮಾಣ: ಡಾ. ಜೆಸಿಂತ ಡಿಸೋಜ

ಮಂಗಳೂರು:  ವೆನ್‌ಲಾಕ್ ಆಸ್ಪತ್ರೆಯಲ್ಲಿ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದ ಉದ್ಘಾಟನೆ ಇದೇ 15 ರಂದು ಲೋಕಾರ್ಪಣೆ ಆಗಲಿದ್ದು, ಸುಮಾರು 56 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ…

ಕಾರವಾರ: ಜಿಲ್ಲಾ ತುರ್ತು ನಿರ್ಹಹಣಾ ಕೇಂದ್ರದ ಸಿಬ್ಬಂದಿಗೆ ವಿಪತ್ತು ನಿರ್ವಹಣಾ ತರಬೇತಿ

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ, ಜಿಲ್ಲಾ ತುರ್ತು ನಿರ್ಹಹಣಾ ಕೇಂದ್ರದ ಸಿಬ್ಬಂದಿಗೆ ವಿಪತ್ತು ಸಮಯದಲ್ಲಿ ನಿರ್ವಹಣೆಯ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ತರಬೇತಿಯನ್ನು ಜಿಲ್ಲಾ…

ಇಂದಿರಾ ಪ್ರೇರಣೆ, ಡಾ. ಸೈಯದ್ ನಿಜಾಮುದ್ದಿನ್ ಮುಂದಾಳತ್ವದಲ್ಲಿ ಇಂದಿರಾ ಆಸ್ಪತ್ರೆ, 25 ರ ಆರೋಗ್ಯ ಸೇವೆಯ ಸಾರ್ಥಕ ಸಂಭ್ರಮ

ಮಂಗಳೂರು:  ಇಂದಿರಾ ಗಾಂಧಿ ಅವರ ಪ್ರೇರಣೆಯಿಂದಾಗಿ 1999 ರಲ್ಲಿ ಎರಡು ಕೊಠಡಿಯಲ್ಲಿ 60 ಮಂದಿ ವಿದ್ಯಾರ್ಥಿಗಳಿಂದ ಶುರುವಾದ ಇಂದಿರಾ ಎಜುಕೇಷನ್ ಸಂಸ್ಥೆಗೆ ಇದೀಗ 25 ರ ಸಂಭ್ರಮ.…

ಸೇವಾ ಬಡ್ತಿ, ವರ್ಗಾವಣೆ ನೀತಿ ವಿರೋಧಿಸಿ ಶಿಕ್ಷಕರ ಬೆಂಗಳೂರು ಚಲೋ, ಬೇಡಿಕೆ ಈಡೇರಿಕೆಗೆ ಆಗ್ರಹ

ಬೆಂಗಳೂರು: ಶಿಕ್ಷಕರ ಸೇವಾ ಬಡ್ತಿ ಮತ್ತು ವರ್ಗಾವಣೆ ನೀತಿಗಳ ಬದಲಾವಣೆ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ, ಶಿಕ್ಷಕ ಸಮೂಹವು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಿದರು.…

ಸಕಲೇಶಪುರ ಸಮೀಪ ರೈಲು ಹಳಿಗಳ ಮೇಲೆ ಕುಸಿದು ಬಿದ್ದ ಮಣ್ಣು, ರೈಲು ಸಂಚಾರ ಅಸ್ತವ್ಯಸ್ತ

ಹಾಸನ: ಸಕಲೇಶಪುರ ಬಳಿಯಲ್ಲಿ ರೈಲ್ವೆ ಹಳಿಯ ಮೇಲೆ ಮತ್ತೆ ಭಾರಿ ಪ್ರಮಾಣ ಮಣ್ಣು ಕುಸಿದಿದ್ದು, ಮರಗಳ ಸಮೇತವಾಗಿ ಬುಡಮೇಲಾಗಿ ರೈಲ್ವೆ ಹಳಿಗೆ ಬಿದ್ದಿದೆ. ಇದರಿಂದ ಹಾಸನ-ಮಂಗಳೂರು ಮಾರ್ಗದ…

ಉಡುಪಿಯಲ್ಲಿ ಇಂಡಿಯಾ ಸ್ವೀಟ್ ಹೌಸ್ 31ನೇ ಮಳಿಗೆ ಉದ್ಘಾಟಿಸಿದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ

ಉಡುಪಿ: ನಾವು ಊಟ ಮಾಡುವುದು ಮುಖ್ಯವಲ್ಲ, ಊಟ ಮಾಡಿದ್ದನ್ನು ಜೀರ್ಣಿಸಿಕೊಳ್ಳುವುದು ಮುಖ್ಯ. ತಿನ್ನುವಿಕೆ ಅಜೀರ್ಣ ಆಗದ ರೀತಿಯಲ್ಲಿ ಇರಬೇಕು. ಹಿರಿಯರು ಸಾಕಷ್ಟು ಸಂದೇಶಗಳನ್ನು ನೀಡಿದ್ದಾರೆ. ಭಾರತೀಯ ಸಿಹಿ…

ಸಂಜೀವ ಶೆಟ್ಟಿಗಾರ್, ಸೋಮಪ್ಪ ಜತ್ತನ್ನಗೆ ಒಲಿದು ಬಂದ ಅತ್ಯುನ್ನತ ನೇಕಾರ ರತ್ನ ಪ್ರಶಸ್ತಿ

ಉಡುಪಿ: ಇಲ್ಲಿನ   ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘವು ಕದಿಕೆ ಟ್ರಸ್ಟ್ ಜೀವಮಾನದ ಸಾಧನೆಗಾಗಿ ಕೈಮಗ್ಗ ನೇಕಾರರಿಗೆ ಕೊಡ ಮಾಡುವ ಪ್ರತಿಷ್ಟಿತ  “ನೇಕಾರ ರತ್ನ ಪ್ರಶಸ್ತಿಗೆ 86…

ಪೊಲೀಸರ ಮಿಂಚಿನ ಕಾರ್ಯಾಚರಣೆ, ನಕಲಿ ಬಂಗಾರ ಮಾರಾಟದ ಜಾಲ ಪತ್ತೆ, ಐವರ ಬಂಧನ: ಎಸ್ಪಿ ನಾರಾಯಣ

ಸಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲ್ಲೂಕಿನ ಬನವಾಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಸಿರಸಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಭೇದಿಸಿದ್ದು, ಐದು…

ಕಾಳಿ ನದಿ ಸೇತುವೆ ಕುಸಿತಕ್ಕೆ ಐ.ಆರ್.ಬಿ ಕಾರಣ, ಪ್ರಕರಣ ದಾಖಲು: ಸಚಿವ ಮಂಕಾಳ ವೈದ್ಯ

ಕಾರವಾರ: ಗೋವಾ- ಕಾರವಾರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಳೆಯ ಕಾಳಿ ನದಿ ಏಕಾಏಕಿಯಾಗಿ ಮಧ್ಯರಾತ್ರಿ ಕುಸಿತಗೊಂಡಿದ್ದು, ರಸ್ತೆ ನಿರ್ಮಾಣ ಸಂಸ್ಥೆ ಐ.ಆರ್.ಬಿ. ಈ…