Breaking News

ಶಾಸಕ ಹರೀಶ್ ಪೂಂಜ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಮಾಜಿ ಸಚಿವ ರೈ ಒತ್ತಾಯ

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣ ಮಾಡುವಾಗ ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನ ಮಾಡಿರಿವ ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸ್ವಯಂಪ್ರೇರಿತ ಪ್ರಕರಣ…

ಮುಖ್ಯಮಂತ್ರಿ ಪದಕಕ್ಕೆ ಕದ್ರಾ ಪೊಲೀಸ್ ಇನ್ ಸ್ಪೆಕ್ಟರ್ ಪ್ರಕಾಶ ದೇವಾಡಿಗ ಭಾಜನ

ಕಾರವಾರ: ಕದ್ರಾ ವೃತ್ತದ ಪೋಲಿಸ್ ಇನ್ ಸ್ಪೆಕ್ಟರ್ ಪ್ರಕಾಶ ದೇವಾಡಿಗ ಅವರು 2024 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದು, ಉತ್ತರ ಕನ್ನಡ ಪೊಲೀಸ್ ಇಲಾಖೆ ವತಿಯಿಂದ…

ಕಾಂತಾರಾ, ಕೆಜಿಎಫ್ –2 ಸಿನಿಮಾಗಳಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ, ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

ಬೆಂಗಳೂರು:  70ನೇ ರಾಷ್ಟ್ರೀಯ ಚಲನಚಿತ್ರ ಘೋಷಣೆ ಆಗಿದ್ದು, ಕನ್ನಡದ  ಕೆಜಿಎಫ್ –2 ಹಾಗೂ ಕಾಂತಾರ ಚಿತ್ರಕ್ಕೆ ತಲಾ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ನಟ ಯಶ ಅವರು ಅಭಿನಯದ…

ಉ. ಕ ದಲ್ಲಿ ಸಂಭ್ರಮದ 78 ನೇ ಸ್ವಾತಂತ್ರ್ಯೋತ್ಸವ, ಸಚಿವ ಮಂಕಾಳ ವೈದ್ಯ ಧ್ವಜಾರೋಹಣ

ಕಾರವಾರ:  ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಹುತಾತ್ಮ ಮಹಾನ್ ನಾಯಕರ ಸ್ಮರಣೆ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ…

ಕರಾವಳಿಯ ವರುಣ್ ಡಿಕೋಸ್ತಾ ಮುಡಿಗೆ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಗೆ ಭಾಜನ

ಮಂಗಳೂರು:  ಬಜ್ಪೆ ಸೈಂಟ್ ಜೋಸೆಫ್ ಹೈಸ್ಕೂಲ್ ನ 8ನೇ ತರಗತಿಯ ವಿದ್ಯಾರ್ಥಿ ವರುಣ್  ಡಿಕೋಸ್ತಾ ಈಚೆಗೆ ಥೈಲ್ಯಾಂಡ್ ನಲ್ಲಿ ನಡೆದ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಗೆ…

ವೆನ್ಲಾಕ್ ಆಸ್ಪತ್ರೆಯಲ್ಲಿ ಶೀಘ್ರ 17 ಕೋಟಿ ವೆಚ್ಚದಲ್ಲಿ 50 ಹಾಸಿಗೆ ಕ್ರಿಟಿಕಲ್ ಕೇರ್: ಸಚಿವ ದಿನೇಶ್

ಮಂಗಳೂರು: 53 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 250 ಹಾಸಿಗೆಯ ಸಾಮರ್ಥ್ಯದ ನೂತನ ವೆನ್ಲಾಕ್ ಜಿಲ್ಲಾಸ್ಪತ್ರೆ ಸರ್ಜಿಕಲ್ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ಕಟ್ಟಡವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…

ಉಳುವರೆ ಗ್ರಾಮದ ಜನರ ಭೇಟಿ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

ಅಂಕೋಲಾ:  ತಾಲೂಕಿನ ಉಳುವರೆ ಗ್ರಾಮಕ್ಕೆ  ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ  ಅವರು ಭೇಟಿ ನೀಡಿ ಮನೆ ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗ್ರಾಮದ 7 ಮನೆಗಳು…

ಅನಾಥ 2 ನಾಯಿಗಳಿಗೆ ಖಾಕಿಯ ಅಕ್ಕರೆ, ದತ್ತು ಪಡೆದ ಉ.ಕ ಎಸ್ಪಿ ನಾರಾಯಣ, ಮಾದರಿಯ ನಡೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಗಂಗಾವಳಿ ನದಿ ಪಕ್ಕದಲ್ಲಿಯೇ ಇದ್ದ ಹೊಟೇಲ್ ಮಾಲೀಕ ಲಕ್ಷ್ಮಣ ನಾಯ್ಕ್ ಅವರ ಇಡೀ…

ಮಂಗಳೂರು ಕಮಿಷನರೇಟ್ ಸಿಸಿಆರ್ ಬಿ ಎಸಿಪಿ ರವೀಶ್ ನಾಯ್ಕ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನ

ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿಸಿಆರ್ ಬಿ ಎಸಿಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರವೀಶ್ ಎಸ್‌. ನಾಯ್ಕ್ ಅವರ ಉತ್ತಮ ಸೇವೆಗೆ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ನೀಡುವ ಶ್ಲಾಘನೀಯ…

ಕಾರವಾರದಲ್ಲಿ ಹರ್ ಘರ್ ತಿರಂಗಾ ಸಂಭ್ರಮ, ವಾಕ್ ಥಾನ್ ಗೆ ಡಿಸಿ, ಸಿಇಒ, ಎಸ್ಪಿ ಹೆಜ್ಜೆ

ಕಾರವಾರ: ಸ್ವಾತಂತ್ರ್ಯೋತ್ಸವ ಮುನ್ನಾದಿನ ಬುಧವಾರ ಕಾರವಾರದಲ್ಲಿ ತಿರಂಗಾ ಹಿಡಿದು ಸಂಭ್ರಮಿಸುವ ಕ್ಷಣಗಳು ಕಣ್ಣು ಕುಕ್ಕುತ್ತಿವೆ. ಇಡೀ ಜಿಲ್ಲಾಡಳಿತವೇ ಹರ್ ಘರ್ ತಿರಂಗಾ ಸಂಭ್ರಮಕ್ಕೆ ಸಾಕ್ಷಿ ಆಗಿದ್ದು, ಕಳೆದು…