Breaking News

ಅಂಕೋಲಾ – ಶಿರೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರಕ್ಕೆ ಇಂದಿನಿಂದ ಮುಕ್ತ, ಜಿಲ್ಲಾಧಿಕಾರಿ ಆದೇಶ

ಕಾರವಾರ: ಅಂಕೋಲಾ– ಶಿರೂರು ಗುಡ್ಡ ಕುಸಿದು ದುರಂತದ ಪರಿಣಾಮ ಬಂದ್ ಆಗಿದ್ದ ಮಂಗಳೂರು– ಗೋವಾಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನು ಅ.1 ರಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ…

ಖಾಸಗಿ ಬಸ್ ಚಾಲಕ, ನಿರ್ವಾಹಕನ ಸಮಯ ಪ್ರಜ್ಞೆ, ಆಸ್ಪತ್ರೆಗೆ ಬಂತು ಬಸ್, ಸಾವಿನಿಂದ ವಿದ್ಯಾರ್ಥಿನಿ ಬಚಾವ್

ಮಂಗಳೂರು: ಕಾಲೇಜಿಗೆ ಹೋಗುವಾಗ ವಿದ್ಯಾರ್ಥಿನಿಗೆ ಬಸ್ ನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ ಅನ್ನು ಅಂಬುಲೆನ್ಸ್ ರೀತಿ ಬಸ್ ಅನ್ನು ಆಸ್ಪತ್ರೆಗೆ ನೇರವಾಗಿ…

ಉ.ಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ವ್ಯಾಪಕ ಮಳೆಯ ಸಾಧ್ಯತೆ, ಅ. 1 ರಂದು ಶಾಲೆಗಳಿಗೆ ರಜೆ: ಡಿಸಿ ಲಕ್ಷ್ಮೀಪ್ರಿಯಾ ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ವ್ಯಾಪಕ ಮಳೆ ಸುರಿಯುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ  ಸುರಕ್ಷತೆಗೆ ಆದ್ಯತೆ…

ದ.ಕ ಜಿಲ್ಲೆಯಲ್ಲಿ ಮಳೆಯಿಂದ ಅಧ್ವಾನ, 2 ವಾರದಿಂದ ಉಸ್ತುವಾರಿ ಸಚಿವ ಗುಂಡೂರಾವ್ ನಾಪತ್ತೆ: ಆರ್ ಅಶೋಕ ಕಿಡಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗುತ್ತಿದ್ದರು, ಜಿಲ್ಲಾ ಉಸ್ತುವಾರಿ ಸಚಿವರೇ ಕಾಣ್ತಾ ಇಲ್ಲ. ಮಂಗಳೂರಿಗೆ ಉಸ್ತುವಾರಿ ಮಂತ್ರಿ ಬಾರದೇ 15 ದಿನಗಳ ಮೇಲಾಗಿದೆ…

ಮೂಡಾ ಹಗರಣದ ವಿರುದ್ಧ ಪಾದಯಾತ್ರೆ, ಗೊಂದಲ ಇಲ್ಲ, ನಿಲುವು ಪ್ರಕಟ ಶೀಘ್ರ: ವಿರೋಧ ಪಕ್ಷದ ನಾಯಕ ಅಶೋಕ

ಮಂಗಳೂರು:  ಮೈಸೂರು ಮುಡಾ ಹಗರಣವನ್ನು ಸಮಗ್ರ ತನಿಖೆಗೆ ಆಗ್ರಹಿಸಿ ಮೈಸೂರಿಗೆ ಪಾದಯಾತ್ರೆ ನಡೆಸುವ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ ವಯನಾಡು ಗುಡ್ಡ ಕುಸಿತದ ಭೀಕರ ಘಟನೆ ನಡೆದಿರಲಿಲ್ಲ. ಆದರೆ…

ಉ.ಕ ಜಿಲ್ಲೆಯಲ್ಲಿ ಮಳೆ, 5 ತಾಲ್ಲೂಕಿನ ಶಾಲೆಗಳಿಗೆ ಜುಲೈ 31 ರಂದು ರಜೆ: ಡಿಸಿ ಲಕ್ಷ್ಮೀಪ್ರಿಯಾ ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ವ್ಯಾಪಕ ಮಳೆ ಸುರಿಯುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ  ಸುರಕ್ಷತೆಯ ಹಿನ್ನಲೆಯಲ್ಲಿ…

ಮುಂದಿನ ಸೂಚನೆಯವರೆಗೆ ಶಿರಾಡಿಘಾಟ್ ಸಂಚಾರ ಬೇಡ: ಡಿಸಿ ಮುಲ್ಲೈ ಮುಹಿಲನ್

ಮಂಗಳೂರು: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡತಪ್ಪಲೆಯಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರು ಸಂಪಾಜೆ, ಮಡಿಕೇರಿ ಮಾರ್ಗವಾಗಿ ತೆರಳುವಂತೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್…

ಶಿರಾಡಿ ಘಾಟ್ ಹೆದ್ದಾರಿ ದೊಡ್ಡತಪ್ಲುಭಾಗದಲ್ಲಿ ಭಾರಿ ಭೂ ಕುಸಿತ, ಮಣ್ಣಿನ ಅಡಿ ಸಿಕ್ಕು ಹಾಕಿಕೊಂಡ ವಾಹನಗಳು

ಸಕಲೇಶಪುರ:  ಶಿರಾಡಿ ಘಾಟ್ ಹೆದ್ದಾರಿ ದೊಡ್ಡತಪ್ಲು ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು, ಎರಡು ಕಾರು, ಟ್ಯಾಂಕರ್, ಟಿಪ್ಪರ್ ಮಣ್ಣಿನ ಅಡಿಯಲ್ಲಿ ಸಿಕ್ಕು ಹಾಕಿಕೊಂಡಿವೆ.  ಗುಡ್ಡ…

ರಾಡಾರ್ ಗನ್ ಕಾರ್ಯಾಚರಣೆ- ವೇಗ, ನಿರ್ಲಕ್ಷ್ಯದ ವಾಹನ ಚಾಲನೆಗೆ ದಂಡಾಸ್ತ್ರ

ಸಿರಸಿ: ನಗರದಲ್ಲಿ ಅತೀ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಸವಾರರನ್ನು ನಿಯಂತ್ರಿಸಲು ಸಿರಸಿ – ಬನವಾಸಿ ರಸ್ತೆಯಲ್ಲಿ ರಾಡಾರ್ ಗನ್ ಕಾರ್ಯಾಚರಣೆ ನಡೆಸಲಾಯಿತು. ವೇಗವಾಗಿ ವಾಹನ…

ಮಂಗಳೂರು: ಬ್ಯಾಂಕ್ ಆಫ್ ಬರೋಡಾದ 117ನೇ ಸಂಸ್ಥಾಪನಾ ದಿನಾಚರಣೆ, ರಕ್ತದಾನ ಶಿಬಿರ

ಮಂಗಳೂರು: ಬ್ಯಾಂಕ್ ಆಫ್ ಬರೋಡಾ 117 ನೇ ಸಂಸ್ಥಾಪನಾ ದಿನವನ್ನು ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರದ ಮೂಲಕ ಸ್ಮರಿಸಲಾಯಿತು. ಬ್ಯಾಂಕ್ ಆಫ್ ಬರೋಡಾ, ವಲಯ…