Browsing: ಕುಂದಾಪುರ

ಕರಾವಳಿ ಡೈಲಿನ್ಯೂಸ್ ಸಿರಸಿ: ಪ್ರತ್ಯೇಕ ಜಿಲ್ಲೆ ಹಾಗೂ ಪ್ರತ್ಯೇಕ ತಾಲ್ಲೂಕುಗಳಾಗಬೇಕು ಎಂದು  ಹಲವು ಭಾಗದಲ್ಲಿ ಆಗಾಗ್ಗೆ ಕೂಗು ಕೇಳಿ ಬರುತ್ತಲೇ ಇರುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ…

ಕರಾವಳಿ ಡೈಲಿನ್ಯೂಸ್ ಸಿರಸಿ:  ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗಾಡ್ ಫಾದರ್ ಇಲ್ಲದೇ ಬೆಳೆದ ರಾಜಕಾರಣಿ, ಸಂಘಟನೆ, ಆರ್ ಎಸ್ ಎಸ್ ಗರಡಿಯೇ ಕಾಗೇರಿ ಅವರಿಗೆ ಗಾಡ್…

ಸಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಫಾರೆಸ್ಟ್ ಹಾಗೂ ಹಾರ್ಟಿಕಲ್ಚರ್ ಕಾಲೇಜುಗಳನ್ನು ಬಳಸಿಕೊಂಡು ಪರಿಸರ ಅಧ್ಯಯನದ ಸಲುವಾಗಿಯೇ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

ಹುಬ್ಬಳ್ಳಿ: ಹಗಲು ರಾತ್ರಿ ದುಡಿಯುವ ಗುಣ ಬಂಟರ ಏಳಿಗೆಗೆ  ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ವತಿಯಿಂದ ಆಯೋಜಿಸಿದ್ದ ಬ್ರಹ್ಮಕಲಸೋತ್ಸವದಲ್ಲಿ …

ಮಂಗಳೂರು: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಮಂಗಳೂರಿನ ಯುವ ವಕೀಲ ರಾಹುಲ್ ಶೆಟ್ಟಿಗಾರ್ ಅವರು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಪಿ.ಪಿ.ಹೆಗ್ಡೆ ಅವರ ಬಳಿ ಕಿರಿಯ ವಕೀಲರಾಗಿ…

ಕರಾವಳಿ ಡೈಲಿನ್ಯೂಸ್ ಹೊನ್ನಾವರ: ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ತಾಲೂಕಿನ ಕಾಸರಕೋಡ ಕಳಸಿನಮೋಟೆ ಭವ್ಯಾ ಮಂಜು ಗೌಡ ಜೀವನದಲ್ಲಿ ಹಲವು ಆಸೆಗಳ ಮೂಟೆ ಕಟ್ಟಿಕೊಂಡಿದ್ದ ಯುವತಿ. ಓದಿ ಅಮ್ಮನನ್ನು…

ಕರಾವಳಿ ಡೈಲಿನ್ಯೂಸ್ ಸಿರಸಿ: ಜಿಲ್ಲೆಯ ಸಿರಸಿಗೆ ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ಆಗಮಿಸುತ್ತಿದ್ದು, ಜನರ ನಿರೀಕ್ಷೆಗಳಿಗೆ ರೆಕ್ಕೆಪುಕ್ಕ ಬಂದಿವೆ. ಸಾಕಷ್ಟು…

ಕರಾವಳಿ ಡೈಲಿನ್ಯೂಸ್ ಮಂಗಳೂರು: ಲಯನ್ಸ್ ಕ್ಲಬ್, ವೆಲೆನ್ಸಿಯಾ ಮತ್ತು  ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ವಿಕಲಚೇತನ ಮಕ್ಕಳಿಗೆ ವೆಲೆನ್ಸಿಯಾ -36 ಕ್ರೀಡಾಕೂಟವು…

ಕರಾವಳಿ ಡೈಲಿನ್ಯೂಸ್ ಹೆಬ್ರಿ: ಕಠಿಣ ಶ್ರಮದಿಂದ ಹೆಬ್ರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆ ಯಶಸ್ಸಿನತ್ತ ಮುನ್ನಡೆಯುತ್ತಿದೆ. ಇದು ಸಾರ್ಥಕ ಭಾವನೆಯನ್ನು ಮೂಡಿಸುತ್ತದೆ, 2,500 ವಿದ್ಯಾರ್ಥಿಗಳು…

ಕರಾವಳಿ ಮಂಗಳೂರಿನವರೆ ಆದ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಹಿರಿಯ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿಯ ಅಥಿಯಾ ಶೆಟ್ಟಿ ಅವರ ವಿವಾಹಕ್ಕೆ ಮೂಹರ್ತ…