Browsing: ಕುಂದಾಪುರ

ಕರಾವಳಿ ಡೈಲಿನ್ಯೂಸ್ ಹೆಬ್ರಿ: ಉಡುಪಿಯಲ್ಲಿ ಭಾನುವಾರ ನಡೆದ ಪ್ರಜಾಧ್ವನಿ ಕಾಂಗ್ರೆಸ್ ಸಮಾವೇಶಕ್ಕೆ ಹೆಬ್ರಿ ಬ್ಲಾಕ್ ಕಾಂಗ್ರೇಸ್ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ…

ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಮಂಜುನಾಥ ಹೆಗ್ಡೆ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಿಜೆಪಿ ಬೆಂಬಲಿತರಾಗಿ ಚುನಾವಣೆ ಎದುರಿಸಿದ್ದ ಅವರು…

 ಶಿರ್ವ: ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು   ರಾಜ್ಯಮಟ್ಟದ ಕಲಾಸಂಘಟನೆ ಆಗಿ ಗುರುತಿಸಿಕೊಂಡಿರುವ ಸ್ವಸ್ತಿಕ್ ಕಲಾ ಸಂಸ್ಥೆಯ 25 ನೇ ವರ್ಷವನ್ನು ಅದ್ದೂರಿಯಾಗಿ ಆಚರಿಸುವಂತಾಗಲಿ  ಎಂದು ದ.ಕ ಮತ್ತು ಉಡುಪಿ…

ಕರಾವಳಿ ಡೈಲಿನ್ಯೂಸ್ ಮಂಗಳೂರು: ಇದೇ 22 ರಂದು ಭಾನುವಾರ ಅವಿಭಜಿತ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಹಾಜರಾತಿಯಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ…

ಕಾರವಾರ: ಭಾರತೀಯ ಸೇನೆ ಅಥವಾ ಇತರೆ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಬಾಲಕರಿಂದ ಹಿಂದುಳಿದ…

ಬ್ರಹ್ಮಾವರ: ಪಶು ಆಹಾರ ದರ ಏರಿಕೆ, ಚರ್ಮ ಗಂಟು ರೋಗದ ಭೀತಿಯಿಂದಾಗಿ ರೈತರು ಹೈನುಗಾರಿಕೆಯಿಂದ ವಿಮುಖ, ಪ್ರೋತ್ಸಾಹ ಧನ ಕಡಿತ, ಪಶು ವೈದ್ಯರ ಕೊರತೆ, ಸಿಬ್ಬಂದಿಗೆ ಇ.ಎಸ್‌.ಐ,…

‌ಕರಾವಳಿ ಡೈಲಿನ್ಯೂಸ್ ಮಂಗಳೂರು: ಕಂಬಳವನ್ನು ಮುಂದಿನ ತಲೆಮಾರುಗಳಿಗೆ ಉಳಿಸುವ ಉದ್ದೇಶದಿಂದ ಹಾಗೂ ಕಂಬಳ ಕ್ರೀಡೆಗೆ ತುಳುನಾಡಿನ ಮೆರುಗು ನೀಡುವ ಉದ್ದೇಶದಿಂದ ಮಂಗಳೂರು ಕಂಬಳೋತ್ಸವವು ಸತತ 5 ವರ್ಷಗಳನ್ನು…

ಕಾರವಾರ: ಕುಮಟಾ ಸಮೀಪದ ಕಡ್ಲೆ ಬಳಿಯಲ್ಲಿ ಪರ್ಸಿಯನ್ ಬೋಟ್ ವೊಂದು ಬಂಡೆಕಲ್ಲಿಗೆ ಬಡಿದು ನಿಯಂತ್ರಣ ತಪ್ಪಿ ಮುಳುಗಿರುವ ಘಟನೆ ಶುಕ್ರವಾರ ನಡೆದಿದೆ. ಬೋಟ್ ಲ್ಲಿದ್ದ 17 ಮಂದಿಯನ್ನು…

ಕೋಟ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ…

ಕರಾವಳಿ ಡೈಲಿನ್ಯೂಸ್ ಡೆಸ್ಕ್ ಮುನಿಯಾಲು: ಶಿವಮೊಗ್ಗ, ಹಾಸನ ಚಿಕ್ಕಮಗಳೂರು ಸೇರಿದಂತೆ ಮಲೆನಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಮೆಕ್ಕೆಜೋಳವನ್ನು ಪುರಾತನ ಕ್ರಮದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಮುನಿಯಾಲಿನ…