Breaking News

77ನೇ ರಾಷ್ಟ್ರ ಮಟ್ಟದ ಹಿರಿಯರ ಈಜು ಚಾಂಪಿಯನ್‌ ಷಿಪ್:‌ ಸತೀಶ್ ಕುಮಾರ್

ಮಂಗಳೂರು: ಇಲ್ಲಿನ ಎಮ್ಮೆಕೆರೆ ಅಂತರ ರಾಷ್ಟ್ರೀಯ ಈಜುಕೊಳದಲ್ಲಿ ಮೊದಲ ಬಾರಿಗೆ 77 ನೇ ರಾಷ್ಟ್ರ ಮಟ್ಟದ ಹಿರಿಯರ ಈಜು ಚಾಂಪಿಯನ್‌ ಷಿಪ್ ಇದೇ ಸೆ. 10 ರಿಂದ…

ಆಳ್ವಾಸ್‌ ನಲ್ಲಿ ಮತ್ತೊಂದು ಕೋರ್ಸ್‌, ಈ ಶೈಕ್ಷಣಿಕ ವರ್ಷದಿಂದಲೇ ಎಲ್‌ ಎಲ್‌ ಬಿ ಪ್ರಾರಂಭ:‌ ಡಾ. ಮೋಹನ್‌ ಆಳ್ವ

ಮಂಗಳೂರು: ಇದೇ ಶೈಕ್ಷಣಿಕ ವರ್ಷದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನೂತನ ಕಾನೂನು ಮಹಾವಿದ್ಯಾಲಯ ಆರಂಭಿಸುತ್ತಿದ್ದು, ಕಾನೂನು ಶಿಕ್ಷಣ ಎಲ್ಲಾ ಸ್ತರಗಳ ಹಾಗೂ ವಿವಿಧ ಜ್ಞಾನ ಶಾಖೆಗಳಿಗೆ ಪೂರಕ…

ಬಂಟ್ಸ್‌ ಹಾಸ್ಟೆಲ್‌ ಗಣೇಶೋತ್ಸವ ತುಳುನಾಡಿನಲ್ಲಿ ಮಾದರಿ: ಡಾ. ಮಂಜುನಾಥ ಭಂಡಾರಿ

ಮಂಗಳೂರು: ಬಂಟರ ಯಾನೆ ನಾಡವರ ಸಂಘವು 18 ವರ್ಷಗಳಿಂದ ತುಳು ನಾಡಿನಲ್ಲಿ ಮಾದರಿಯಾಗಿ ಗಣೇಶೋತ್ಸವ ಸಂಘಟಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ…

ಸಂಘನಿಕೇತನ ಗಣೇಶನಿಗೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯಿಂದ ವಿಶೇಷ ಪೂಜೆ, ಸಾಮರಸ್ಯಕ್ಕೆ ನಾಂದಿ

ಮಂಗಳೂರು: ಇಲ್ಲಿನ ಸಂಘನಿಕೇತನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನಿಗೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಕ್ರಿಶ್ಚಿಯನ್‌ ಸಮುದಾಯವರು ಕರ್ಣಾಟಕ ಬ್ಯಾಂಕ್ ಸಹಾಯಕ ಜನರಲ್‌ ಮ್ಯಾನೇಜರ್‌ ಜೇನ್ ಮರಿಯಾ ಸಲ್ಡಾನಾ ಅವರ…

ಎಆರ್‌ ಎಂ ಚಿತ್ರಕ್ಕೆ ಯುಎ ಪ್ರಮಾಣಪತ್ರ: 5 ಭಾಷೆಗಳಲ್ಲಿ ಚಿತ್ರ ಬಿಡುಗಡೆ

ಬೆಂಗಳೂರು: ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್‌, ಅಭಿನಯದ ಎಆರ್‌ಎಂ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯುಎ ಪ್ರಮಾಣ ಪತ್ರ ನೀಡಿದೆ. ಈಚೆಗೆ ಟ್ರೈಲರ್‌ ಅನ್ನು ಕೆಜಿಎಫ್ ಚಿತ್ರದ ನಿರ್ದೇಶಕ…

ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ವಸಂತ ನಾಡಿಗೇರ್‌ ನಿಧನ

ಬೆಂಗಳೂರು: ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಸಂತ ನಾಡಿಗೇರ (59) ಅವರು ಸೋಮವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ,…

ಎನ್‌ ಡಬ್ಲುಕೆಎಸ್‌ ಆರ್‌ ಟಿಸಿ ನೌಕರರಿಗೆ ಆನ್‌ಲೈನ್ ನಲ್ಲಿ ವೇತನ ಚೀಟಿ, ಸಂಸ್ಥೆಗೆ ವಾರ್ಷಿಕ 7.50 ಲಕ್ಷ ಉಳಿತಾಯ: ಪ್ರಿಯಾಂಗ್‌

ಕಾರವಾರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗೆ ವೇತನ ಚೀಟಿಗಳನ್ನು ಆನ್‌ಲೈನ್ ಮೂಲಕ ನೋಡುವ ಹಾಗೂ ಮುದ್ರಿಸಿಕೊಳ್ಳುವ ಅವಕಾಶ…

ಕುಂದರಗಿ ಕೂಸಿನ ಮನೆ ಕೇಂದ್ರಕ್ಕೆ ಜಿ.ಪಂ ಸಿಇಒ ಈಶ್ವರ್‌ ಕಾಂದೂ ಭೇಟಿ, ಪರಿಶೀಲನೆ

ಕಾರವಾರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅವರು ಯಲ್ಲಾಪುರ ತಾಲ್ಲೂಕಿನ ಚಂದಗುಳಿ, ಹಾಸಣಗಿ, ಕುಂದರಗಿ ಹಾಗೂ ನಂದೊಳ್ಳಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ…

ಕಂಕನಾಡಿ ತುಳು ಚಲನಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ, ಕ್ಲ್ಯಾಪ್‌ ಮಾಡಿದ ಐವನ್ ಡಿಸೋಜ

ಮಂಗಳೂರು: ಕರಾವಳಿ ಭಾಗದಲ್ಲಿ ತುಳು ಸಿನಿಮಾಗಳು ಮತ್ತಷ್ಟು ಬಿಡುಗಡೆ ಕಾಣಬೇಕು. ಜತೆಗೆ ತುಳು ಸಿನಿಮಾಗಳನ್ನು ಎಲ್ಲ ವರ್ಗದ ಪ್ರೇಕ್ಷಕರು ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ವಿಧಾನ ಪರಿಷತ್‌…

ಕಲರ್ಸ್ ಕನ್ನಡದಲ್ಲಿ ಇದೇ 9 ರಿಂದ ದೃಷ್ಟಿಬೊಟ್ಟು ಧಾರಾವಾಹಿ, ಹೆಚ್ಚಿದ ಪ್ರೇಕ್ಷಕರ ಕುತೂಹಲ

ಕಾರವಾರ: ಕನ್ನಡಿಗರಿಗೆ ಸದಭಿರುಚಿಯ ಮನೋರಂಜನೆ ನೀಡುತ್ತಾ ಬಂದಿರುವ ಕಲರ್ಸ್ ಕನ್ನಡ ವಾಹಿನಿ ಈಗ ಮತ್ತೊಂದು ಹೊಸ ಧಾರಾವಾಹಿ ಹೊತ್ತು ತಂದಿದೆ. ರೂಪವೇ ಶಾಪವಾದ ಹುಡುಗಿಯೊಬ್ಬಳ ಕತೆಯನ್ನು ಮನಮುಟ್ಟುವಂತೆ…