Breaking News

ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಓಣಂ ಸಂಭ್ರಮ ಎಂದಿಗೂ ಮರೆಯಲಾಗದು: ರಾಜೇಶ್‌ಖನ್ನಾ

ಮಂಗಳೂರು: ಓಣಂ ಆಚರಣೆಯನ್ನು ದೇಶದ ಎಲ್ಲಾ ಕಡೆಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ವೈವಿಧ್ಯತೆಯಲ್ಲಿಏಕತೆ ಎಂದರೆ ತಪ್ಪಾಗಲಾರದು. ಸಾನಿಧ್ಯ ವಸತಿಯುತ ಶಾಲೆಯಲ್ಲಿ ವಿಶೇಷ ಮಕ್ಕಳೊಂದಿಗೆ ಶಿಕ್ಷಕ ಸಿಬ್ಬಂದಿ ಸೇರಿ ಓಣಂ…

ಎಆರ್‌ ಎಂ ಚಿತ್ರದ ಟ್ರೈಲರ್ ಗೆ ವ್ಯಾಪಕ ಮೆಚ್ಚುಗೆ, ಪಂಚ ಭಾಷೆಗಳಲ್ಲಿ ಎಆರ್‌ ಎಂ ಸದ್ದು

ಬೆಂಗಳೂರು: ಇದೇ ಸೆ 12 ರಂದು 5 ಭಾಷೆಗಳಲ್ಲಿ ತೆರೆಗೆ ಬರಲಿರುವ ಎಆರ್‌ ಎಂ ಚಿತ್ರದ ಟ್ರೈಲರ್ ವ್ಯಾಪಕ ಮೆಚ್ಚುಗೆ ಗಳಿಸಿದೆ. ಈಗಾಗಲೇ ಕೆಜಿಎಫ್ ಖ್ಯಾತಿಯ ನಿರ್ದೇಶಕ…

ಈಜು ಚಾಂಪಿಯನ್‌ ಷಿಪ್: ಮೊದಲ ದಿನ ರಾಜ್ಯದ ಪಾರಮ್ಯ, 13 ವರ್ಷಗಳ ಹಳೆಯ ದಾಖಲೆ ಹಿಂದಿಕ್ಕಿದ ಹಾಶಿಕಾ

ಮಂಗಳೂರು: ಇಲ್ಲಿನ ಎಮ್ಮೆಕೆರೆ ಈಜುಕೊಳದಲ್ಲಿ ನಡೆದ 77 ನೇ ರಾಷ್ಟ್ರ ಮಟ್ಟದ ಹಿರಿಯರ ಈಜು ಚಾಂಪಿಯನ್‌ ಷಿಪ್ ಮೊದಲ ದಿನ ಮಂಗಳವಾರ ನಡೆದ ವಿಭಾಗದ 10 ಸ್ಪರ್ಧೆಗಳಲ್ಲಿ…

ಎಲೆಕ್ಟ್ರಿಕ್‌ ಆಟೋ, ಬೈಕ್‌ ಚಲಾಯಿಸುವ ಮೂಲಕ ವಿಶ್ವ ಎಲೆಕ್ಟ್ರಿಕ್ ವಾಹನ ದಿನಕ್ಕೆ ಕೇಂದ್ರ ಸಚಿವ ಎಚ್ಡಿಕೆ ಚಾಲನೆ

ನವದೆಹಲಿ: ವಿಶ್ವ ಎಲೆಕ್ಟ್ರಿಕ್ ವಾಹನದ ದಿನಾಚರಣೆ ಅಂಗವಾಗಿ ಭಾರತೀಯ ಅಟೋಮೊಬೈಲ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ 2 ನೇ ಆವೃತ್ತಿ ಎಲೆಕ್ಟ್ರಿಕ್ ವಾಹನಗಳ ರ‍್ಯಾಲಿ ಅನ್ನು ಕೇಂದ್ರ ಸಚಿವ…

ಪ್ರಜಾಪ್ರಭುತ್ವ ದಿನ ಆಚರಣೆಗೆ ಅಗತ್ಯ ಸಿದ್ದತೆ ಮಾಡಿ: ಡಿಸಿ ಲಕ್ಷ್ಮೀಪ್ರಿಯ ಅಧಿಕಾರಿಗಳಿಗೆ ಸೂಚನೆ

ಕಾರವಾರ: ಇದೇ ಸೆ. 15 ರಂದು ಅಂತರ ರಾಷ್ಟಿಯ ಪ್ರಜಾಪ್ರಭುತ್ವ ದಿನವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಎಲ್ಲಾ ಸಿದ್ದತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ…

ದಾಂಡೇಲಿ: ಬಾರಿ ಗಾತ್ರದ ಮೊಸಳೆ ಸೆರೆ, ಸುರಕ್ಷಿತ ಸ್ಥಳಕ್ಕೆ ರವಾನೆ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಅಂಬಿಕಾನಗರದಲ್ಲಿ ಇಲ್ಲಿನ ಕೆಪಿಸಿ ಗ್ಯಾರೇಜ್ ಸಮೀಪದಲ್ಲಿ ದೊಡ್ಡ ಮೊಸಳೆ ಪ್ರತ್ಯಕ್ಷವಾಗಿತ್ತು. ಪರಿಣಾಮ ಜನರು ಆತಂಕದಲ್ಲಿ ಇದ್ದರು. ಕೂಡಲೇ ಕೆಪಿಸಿ…

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ದೃಷ್ಟಿಬೊಟ್ಟು

ಮಂಗಳೂರು: ಕನ್ನಡಿಗರಿಗೆ ಸದಭಿರುಚಿಯ ಮನೋರಂಜನೆ ನೀಡುತ್ತಾ ಬಂದಿರುವ ಕಲರ್ಸ್ ಕನ್ನಡ ವಾಹಿನಿ ಈಗ ಮತ್ತೊಂದು ಹೊಸ ಧಾರಾವಾಹಿ ಹೊತ್ತು ತಂದಿದೆ. ರೂಪವೇ ಶಾಪವಾದ ಹುಡುಗಿಯೊಬ್ಬಳ ಕತೆ ಮನಮುಟ್ಟುವಂತೆ…

77ನೇ ರಾಷ್ಟ್ರ ಮಟ್ಟದ ಹಿರಿಯರ ಈಜು ಚಾಂಪಿಯನ್‌ ಷಿಪ್:‌ ಸತೀಶ್ ಕುಮಾರ್

ಮಂಗಳೂರು: ಇಲ್ಲಿನ ಎಮ್ಮೆಕೆರೆ ಅಂತರ ರಾಷ್ಟ್ರೀಯ ಈಜುಕೊಳದಲ್ಲಿ ಮೊದಲ ಬಾರಿಗೆ 77 ನೇ ರಾಷ್ಟ್ರ ಮಟ್ಟದ ಹಿರಿಯರ ಈಜು ಚಾಂಪಿಯನ್‌ ಷಿಪ್ ಇದೇ ಸೆ. 10 ರಿಂದ…

ಆಳ್ವಾಸ್‌ ನಲ್ಲಿ ಮತ್ತೊಂದು ಕೋರ್ಸ್‌, ಈ ಶೈಕ್ಷಣಿಕ ವರ್ಷದಿಂದಲೇ ಎಲ್‌ ಎಲ್‌ ಬಿ ಪ್ರಾರಂಭ:‌ ಡಾ. ಮೋಹನ್‌ ಆಳ್ವ

ಮಂಗಳೂರು: ಇದೇ ಶೈಕ್ಷಣಿಕ ವರ್ಷದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನೂತನ ಕಾನೂನು ಮಹಾವಿದ್ಯಾಲಯ ಆರಂಭಿಸುತ್ತಿದ್ದು, ಕಾನೂನು ಶಿಕ್ಷಣ ಎಲ್ಲಾ ಸ್ತರಗಳ ಹಾಗೂ ವಿವಿಧ ಜ್ಞಾನ ಶಾಖೆಗಳಿಗೆ ಪೂರಕ…

ಬಂಟ್ಸ್‌ ಹಾಸ್ಟೆಲ್‌ ಗಣೇಶೋತ್ಸವ ತುಳುನಾಡಿನಲ್ಲಿ ಮಾದರಿ: ಡಾ. ಮಂಜುನಾಥ ಭಂಡಾರಿ

ಮಂಗಳೂರು: ಬಂಟರ ಯಾನೆ ನಾಡವರ ಸಂಘವು 18 ವರ್ಷಗಳಿಂದ ತುಳು ನಾಡಿನಲ್ಲಿ ಮಾದರಿಯಾಗಿ ಗಣೇಶೋತ್ಸವ ಸಂಘಟಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ…