Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಒಂದೋಳ್ಳೆ ಸಿನಿಮಾ ಮಗ್ಗಿ ಪುಸ್ತಕ, 7 ಹಾಡುಗಳು, ದಿಗ್ಗಜ ಗಾಯಕರ ಧ್ವನಿಯ ಮೋಡಿ, ನಿರ್ದೇಶಕ ಹರಿವರಾಸನಂ ಕೈಚಳಕ

February 7, 2026

ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್

February 7, 2026

53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ

February 7, 2026
Facebook X (Twitter) Instagram
Trending
  • ಒಂದೋಳ್ಳೆ ಸಿನಿಮಾ ಮಗ್ಗಿ ಪುಸ್ತಕ, 7 ಹಾಡುಗಳು, ದಿಗ್ಗಜ ಗಾಯಕರ ಧ್ವನಿಯ ಮೋಡಿ, ನಿರ್ದೇಶಕ ಹರಿವರಾಸನಂ ಕೈಚಳಕ
  • ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್
  • 53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ
  • ಖಾದಿ ಬಳಕೆಯಿಂದ ದೇಶೀಯ ಉತ್ಪನ್ನಗಳಿಗೆ ಉತ್ತೇಜನ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
  • ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್, ಅವರು ಹೇಳಿದ್ರೆ ಮುಗಿತು: ಡಿ.ಕೆ. ಶಿವಕುಮಾರ್ ಕಿಡಿ
  • ಮಂಗಳೂರಿನ ಎ.ಜೆ. ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌, ಕೂದಲು ದಾನ ಶಿಬಿರ 7ಕ್ಕೆ: ಡಾ. ಪ್ರಶಾಂತ್ ಮಾರ್ಲ
  • ಜನರ ಸಮಸ್ಯೆಗಳಿಗೆ ಗ್ರಾಮ ಪಂಚಾಯತ್ ಗಳು ಪರಿಹಾರದ ವೇದಿಕೆ ಆಗಬೇಕು: ಸಚಿವ ಮಂಕಾಳ ವೈದ್ಯ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಉಡುಪಿ»ಒಂದೋಳ್ಳೆ ಸಿನಿಮಾ ಮಗ್ಗಿ ಪುಸ್ತಕ, 7 ಹಾಡುಗಳು, ದಿಗ್ಗಜ ಗಾಯಕರ ಧ್ವನಿಯ ಮೋಡಿ, ನಿರ್ದೇಶಕ ಹರಿವರಾಸನಂ ಕೈಚಳಕ

ಉಡುಪಿ

ಒಂದೋಳ್ಳೆ ಸಿನಿಮಾ ಮಗ್ಗಿ ಪುಸ್ತಕ, 7 ಹಾಡುಗಳು, ದಿಗ್ಗಜ ಗಾಯಕರ ಧ್ವನಿಯ ಮೋಡಿ, ನಿರ್ದೇಶಕ ಹರಿವರಾಸನಂ ಕೈಚಳಕ

KaravalidailynewsBy KaravalidailynewsFebruary 7, 2026No Comments10 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

ಮಂಗಳೂರು: ಮಗ್ಗಿ ಪುಸ್ತಕ ಕನ್ನಡ ಸಿನಿಮಾ ಕೊರೊನಾ ಕಾಲಘಟ್ಟದ ಹಲವಾರು ಮಜಲುಗಳು ಹಾಗೂ ಮೊಬೈಲ್ ಬಳಕೆಯ ಗೀಳು ಯಾವ ಮಟ್ಟದಲ್ಲಿ ಆವರಿಸಿದೆ ಎಂಬುದರ ಘಟನಾವಳಿಗಳನ್ನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಹರಿವರಾಸನಂ ಅವರು ಪ್ರೇಕ್ಷಕರ ಮುಂದೆ ತಂದಿಡುವುದಕ್ಕೆ ವೇದಿಕೆ ಅಣಿ ಮಾಡಿದ್ದಾರೆ. ಅದರ ಭಾಗವಾಗಿ ಮಂಗಳೂರಿನಲ್ಲಿ ಶನಿವಾರ ನಡೆದ ಪ್ರೀಮಿಯರ್ ಶೋ ಪ್ರೇಕ್ಷಕರ ಹೃದಯ ಗೆದ್ದಿದೆ. ಇದೇ 13 ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.

ಕುಟುಂಬ ಸಮೇತರಾಗಿ, ಮಕ್ಕಳೂ ನೋಡಲೇಬಾಕಾದ ಒಂದೋಳ್ಳೆ ಸಿನಿಮಾ ಇದು ಎನ್ನಬಹುದು. ಉತ್ತಮ ಸಂದೇಶವನ್ನು ಹೊಂದಿರುವ ಸಿನಿಮಾ ಮಗ್ಗಿ ಪುಸ್ತಕ. ಚಿನ್ನಸ್ವಾಮಿ ಯತಿರಾಜ್‌ ಅವರು ಚಿನ್ನಸ್ವಾಮಿ ಬ್ಯಾನರ್‌ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ.

ಮಗ್ಗಿ ಪುಸ್ತಕ ಸಿನಿಮಾಕ್ಕೆ ಯಶಸ್‌ ನಾಚಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಖ್ಯಾತ ಗಾಯಕ ಎಂ. ಎಂ. ಕೀರವಾಣಿ ಹಾಡಿದ್ದಾರೆ. ಬಾಹುಬಲಿ ಹಾಗೂ ಆರ್.ಆರ್. ಆರ್ ಖ್ಯಾತಿ ಎಂ.ಎಂ.ಕೀರವಾಣಿ ತುಂಬಾ ವರ್ಷಗಳ ನಂತರ ಕನ್ನಡ ಹಾಡಿಗೆ ಧ್ವನಿ ಆಗುತ್ತಿದ್ದಾರೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಕನ್ನಡದ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಗುರುರಾಜ್ ಹೊಸಕೋಟೆ, ನವೀನ್ ಸಜ್ಜು, ಸೈಂಧವಿ, ವೈಕಂ ವಿಜಯಲಕ್ಷ್ಮಿ, ರವೀಂದ್ರ ಸುರಗಾವಿ ಸೇರಿದಂತೆಹಲವು ಗಾಯಕರು ಹಾಡಿದ್ದಾರೆ.

ಎಂ.ಎಂ.ಕೀರವಾಣಿ ಅವರು ಮೂಲತಃ ತೆಲುಗು ಸಂಗೀತ ಸಂಯೋಜಕ, ಗಾಯಕ. ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಯಾವುದೇ ಹಾಡು ಹಾಡಿರಲಿಲ್ಲ. ಡಾ. ವಿಷ್ಣುವರ್ಧನ್‌ ಅವರ ಅಪ್ಪಾಜಿ, ಜಮೀನ್ದಾರ್ ಸಿನಿಮಾಗಳಲ್ಲಿ ಹಾಡಿದ್ದರು. ಇನ್ನು ಸಿನಿಮಾದಲ್ಲಿ ವಿಷಯವೇ ಪ್ರಧಾನವಾಗಿ ಸಂಗೀತ ಸಂಯೋಜನೆ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಹರಿವರಾಸನಂ.

ಮಗ್ಗಿ ಪುಸ್ತಕ ಸಿನಿಮಾದ ಚಿತ್ರೀಕರಣ ಬೆಂಗಳೂರು, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ,ಮಂಗಳೂರು, ಎಚ್.ಡಿ. ಕೋಟೆ ಸುತ್ತಲಿನ ಪ್ರದೇಶಗಳಲ್ಲಿ ಸೋಗಸಾಗಿ ಮೂಡಿ ಬಂದಿದೆ. ಹೊಸಬರ ಆ್ಯಕ್ಟಿಂಗ್ ಒಂದು ರೀತಿಯಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಈ ಸಿನಿಮಾಕ್ಕೆ ನಂದಕುಮಾರ್‌ ಛಾಯಾಗ್ರಹಣ, ಶಿವಕುಮಾರ್‌ ಸಂಕಲನ ಇದೆ. 7 ಹಾಡುಗಳು ಸಿನಿಮಾಕ್ಕೆ ಮತ್ತಷ್ಟು ಕಳೆ ತಂದುಕೊಟ್ಟಿವೆ. ಅಪ್ಪ, ಅಮ್ಮನ ಆಸರೆಯಲ್ಲಿ ಬೆಳೆಯುವ ಮಕ್ಕಳಿಗೆ ಯಾವ ರೀತಿಯ ಭರವಸೆ ಇರುತ್ತೆ, ಆನ್ ಲೈನ್ ಕ್ಲಾಸ್ ಗಳು ಯಾವ ರೀತಿಯಾಗಿ ಮಕ್ಕಳನ್ನು ನುಂಗಿ ಹಾಕಿತು, ಮೊಬೈಲ್ ಬಳಕೆಯ ಸಾಧಕ– ಬಾಧಕಗಳ ಬಗ್ಗೆ ಯಾವೆಲ್ಲ ಜಾಗೃತಿ ಅಗತ್ಯ ಎಂಬುದನ್ನು ನಿರ್ದೇಶಕ ಹರಿವರಾಸನಂ ಸೋಗಸಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ.

ಮಗ್ಗಿ ಪುಸ್ತಕ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ರಂಜನ್‌ ಕಾಸರಗೋಡು, ರಕ್ಷ ಗೌಡ, ಮೇಘನಾ, ರಾನ್ವಿ ಶೇಖರ್,ಮೈಸೂರು ರಮಾನಂದ್, ಶೋಭರಾಜ್, ಕೃಷ್ಣ ಮಹೇಶ್ ಇನ್ನೂ ಅನೇಕರ ದೊಡ್ಡ ಪಟ್ಟಿಯೇ ಇದೆ. ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಆಗಿವೆ.

Mangalore: Harivarasanam, who has written and directed the story, screenplay, dialogues and dialogues of the Kannada film Maggi Pusthaka, has set the stage for bringing the events of the Corona era and the extent to which the mobile phone addiction has taken hold in front of the audience. As part of that, the premiere show held in Mangalore on Saturday has won the hearts of the audience. It will be screened across the state on the 13th.

This is a must-see film for families and children. Maggi Pusthaka is a film with a good message. The film has been produced by Chinnaswamy Yathiraj under the Chinnaswamy banner.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್

February 7, 2026

53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ

February 7, 2026

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ

February 7, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಒಂದೋಳ್ಳೆ ಸಿನಿಮಾ ಮಗ್ಗಿ ಪುಸ್ತಕ, 7 ಹಾಡುಗಳು, ದಿಗ್ಗಜ ಗಾಯಕರ ಧ್ವನಿಯ ಮೋಡಿ, ನಿರ್ದೇಶಕ ಹರಿವರಾಸನಂ ಕೈಚಳಕ
  • ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್
  • 53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ
  • ಖಾದಿ ಬಳಕೆಯಿಂದ ದೇಶೀಯ ಉತ್ಪನ್ನಗಳಿಗೆ ಉತ್ತೇಜನ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (717)
  • ಆರೋಗ್ಯ (236)
  • ಇ-ಪೇಪರ್ (8)
  • ಉಡುಪಿ (3,623)
  • ಎಜುಕೇಶನ್ (613)
  • ಓದುಗರ ಅಂಕಣ (33)
  • ಕಾರವಾರ (3,991)
  • ಕುಂದಾಪುರ (3,589)
  • ಕ್ರೀಡೆ (320)
  • ಚುನಾವಣೆ (507)
  • ಜಿಲ್ಲೆ (6,621)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (457)
  • ಪಾಡಕಾಸ್ಟ್ (12)
  • ಪುತ್ತೂರು (5,249)
  • ಮಂಗಳೂರು (5,321)
  • ರಾಜಕೀಯ (1,159)
  • ರಾಜ್ಯ (4,526)
  • ವಿಶೇಷ ವರದಿ (55)
  • ಶಿರಸಿ (3,925)
  • ಸಿನಿಮಾ (215)
Recent Post
  • ಒಂದೋಳ್ಳೆ ಸಿನಿಮಾ ಮಗ್ಗಿ ಪುಸ್ತಕ, 7 ಹಾಡುಗಳು, ದಿಗ್ಗಜ ಗಾಯಕರ ಧ್ವನಿಯ ಮೋಡಿ, ನಿರ್ದೇಶಕ ಹರಿವರಾಸನಂ ಕೈಚಳಕ
  • ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್
  • 53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ಒಂದೋಳ್ಳೆ ಸಿನಿಮಾ ಮಗ್ಗಿ ಪುಸ್ತಕ, 7 ಹಾಡುಗಳು, ದಿಗ್ಗಜ ಗಾಯಕರ ಧ್ವನಿಯ ಮೋಡಿ, ನಿರ್ದೇಶಕ ಹರಿವರಾಸನಂ ಕೈಚಳಕ

By KaravalidailynewsFebruary 7, 202610

ಮಂಗಳೂರು: ಮಗ್ಗಿ ಪುಸ್ತಕ ಕನ್ನಡ ಸಿನಿಮಾ ಕೊರೊನಾ ಕಾಲಘಟ್ಟದ ಹಲವಾರು ಮಜಲುಗಳು ಹಾಗೂ ಮೊಬೈಲ್ ಬಳಕೆಯ ಗೀಳು ಯಾವ ಮಟ್ಟದಲ್ಲಿ…

ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್

February 7, 2026

53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ

February 7, 2026

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ

February 7, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.