Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು

January 25, 2026

ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ

January 24, 2026

ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ

January 24, 2026
Facebook X (Twitter) Instagram
Trending
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
  • ಕನ್ನಡ ಭವನ ನಿರ್ಮಾಣಕ್ಕೆ ಅರ್ಧ ಏಕರೆ ಜಾಗ ಮಂಜೂರಿ: ಕ.ಸಾ. ಪ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್
  • ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ ಸಂಚಾರ ಸಮಸ್ಯೆ, ಸಾರ್ವಜನಿಕ ಸಭೆ: ಸಂಸದ ಕ್ಯಾ. ಚೌಟ
  • ಕೇಂದ್ರದ ಧೋರಣೆ ವಿರುದ್ದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ, ಮನರೇಗಾ ಹೆಸರು ಬದಲಾವಣೆ ಸಹಿಸಲ್ಲ
  • ಕೃಷ್ಣ ಜೆ. ರಾವ್ ಪ್ರಕರಣ: 31 ರೊಳಗೆ ಮದುವೆ ನಡೆಯದೇ ಇದ್ದಲ್ಲಿ ಫೆ. 7 ಕ್ಕೆ ನಾಮಕರಣ: ಪ್ರತಿಭಾ ಕುಳಾಯಿ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಕನ್ನಡ ಭವನ ನಿರ್ಮಾಣಕ್ಕೆ ಅರ್ಧ ಏಕರೆ ಜಾಗ ಮಂಜೂರಿ: ಕ.ಸಾ. ಪ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್

ಜಿಲ್ಲೆ

ಕನ್ನಡ ಭವನ ನಿರ್ಮಾಣಕ್ಕೆ ಅರ್ಧ ಏಕರೆ ಜಾಗ ಮಂಜೂರಿ: ಕ.ಸಾ. ಪ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್

KaravalidailynewsBy KaravalidailynewsJanuary 24, 2026No Comments6 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನ ನಿರ್ಮಾಣಕ್ಕಾಗಿ ಅರ್ಧ ಎಕರೆ ಜಾಗವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದು, ಈ ಸಂಬಂಧಿತ ಅಧಿಕೃತ ಆದೇಶ ಜಾರಿ ಮಾಡಲಾಗಿದೆ ಎಂದು ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್ ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಮಂಗಳೂರಿನ ಗುರುಪುರ ಹೋಬಳಿ ವಾಮಂಜೂರು ಸಮೀಪದ ತಿರುವೈಲು ಗ್ರಾಮದ ಸರ್ವೆ ನಂ. 61/ 3ರಲ್ಲಿ ಇರುವ ಈ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಜೇಶ್ ಅವರ ಶಿಫಾರಸ್ಸು ಮೇರೆಗೆ ಸರ್ಕಾರ ಮಂಜೂರು ಮಾಡಿದೆ. ಮಂಜೂರಾದ ಜಾಗದಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ‘ಕನ್ನಡ ಭವನ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದರು.

ಈ ಮಹತ್ವದ ಸಾಧನೆಗೆ ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಸಮನ್ವಯದ ಪ್ರಯತ್ನ ಪ್ರಮುಖ ಕಾರಣ ಎಂದು ತಿಳಿಸಿದರು.

ನಾಲ್ಕು ವರ್ಷಗಳಿಂದ ನಿರಂತರವಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದು, ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಇದಕ್ಕಾಗಿ ದೂರದೃಷ್ಟಿ ಮತ್ತು ಮುಂದಾಳತ್ವದಿಂದ ಈ ಜಾಗ ಮಂಜೂರಾಗಿದೆ. ಕನ್ನಡಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಈ ಭವನ ಸಾಕ್ಷಿ ಆಗಲಿದೆ ಎಂದರು.

ಕನ್ನಡ ಭವನವು ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಕನ್ನಡ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಬೌದ್ಧಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂಬ ನಿರೀಕ್ಷೆ ಇದೆ. ಈ ಐತಿಹಾಸಿಕ ಕೊಡುಗೆಗಾಗಿ ಇಡೀ ಕನ್ನಡಿಗರ ಪರವಾಗಿ ರಾಜ್ಯ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಜಿರೆ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಗೌರವ ಕಾರ್ಯದರ್ಶಿಗಳಾದ ಡಾ. ಮುರಳಿ ಮೋಹನ್ ಚೂಂತಾರು ಹಾಗೂ ಗಣೇಶ್ ಪ್ರಸಾದ್ ಜಿ., ಕಾರ್ಯದರ್ಶಿ ಸುಬ್ರಾಯ ಭಟ್ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿ ಮೀನಾಕ್ಷಿ ಇದ್ದರು.

The state government has sanctioned half an acre of land for the construction of the Mangaluru Taluk Kannada Sahitya Parishad Kannada Bhavan in Dakshina Kannada district, and the relevant official order has been issued, said Mangaluru Taluk Kannada Sahitya Parishad unit president Dr. Manjunath S. Revankar at a press conference on Friday.

The land, located in Survey No. 61/3 of Thiruvailu village near Vamanjoor in Gurupur Hobli, Mangaluru, has been sanctioned by the government on the recommendation of Kannada and Culture Department Director Rajesh. He said that the foundation stone for the construction of a ‘Kannada Bhavan’ with state-of-the-art facilities will soon be laid on the sanctioned land.

He said that the coordinated efforts of the office bearers of the Mangaluru Taluk Kannada Sahitya Parishad District Executive Committee and the Taluk Unit Executive Committee are the main reasons for this significant achievement.

The government has been continuously trying for four years, and the Mangalore Taluk Kannada Sahitya Parishad has sanctioned this land for this with its foresight and leadership. He said that this building will be a witness to activities related to Kannada.

It is expected that the Kannada Bhavan will become an important center for Kannada literary, cultural and intellectual activities in the coastal region in the coming days. He said that the state government and the Dakshina Kannada district administration will be congratulated on behalf of the entire Kannadigas for this historic contribution.

Dakshina Kannada District Kannada Sahitya Parishad President Dr. M.P. Srinath Ujire, Dharmadarshi Harikrishna Punarur, Honorary Secretaries Dr. Murali Mohan Choontaru and Ganesh Prasad G., Secretary Subraya Bhat and Taluk unit office-bearer Meenakshi were present.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು

January 25, 2026

ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ

January 24, 2026

ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ

January 24, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
  • ಕನ್ನಡ ಭವನ ನಿರ್ಮಾಣಕ್ಕೆ ಅರ್ಧ ಏಕರೆ ಜಾಗ ಮಂಜೂರಿ: ಕ.ಸಾ. ಪ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (714)
  • ಆರೋಗ್ಯ (230)
  • ಇ-ಪೇಪರ್ (8)
  • ಉಡುಪಿ (3,597)
  • ಎಜುಕೇಶನ್ (609)
  • ಓದುಗರ ಅಂಕಣ (33)
  • ಕಾರವಾರ (3,958)
  • ಕುಂದಾಪುರ (3,563)
  • ಕ್ರೀಡೆ (319)
  • ಚುನಾವಣೆ (506)
  • ಜಿಲ್ಲೆ (6,574)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (60)
  • ದೇಶ ವಿದೇಶ (451)
  • ಪಾಡಕಾಸ್ಟ್ (12)
  • ಪುತ್ತೂರು (5,213)
  • ಮಂಗಳೂರು (5,285)
  • ರಾಜಕೀಯ (1,156)
  • ರಾಜ್ಯ (4,496)
  • ವಿಶೇಷ ವರದಿ (55)
  • ಶಿರಸಿ (3,892)
  • ಸಿನಿಮಾ (212)
Recent Post
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಅಪರಾಧ

ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು

By KaravalidailynewsJanuary 25, 2026125

ಕಾರವಾರ( ಬಿಣಗಾ): ಉತ್ತರ ಕನ್ನಡ ಜಿಲ್ಲೆಯ ಕಾರವಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಡಾಂಬರ್…

ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ

January 24, 2026

ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ

January 24, 2026

ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ

January 24, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.