ಕುಂಭ: ಯಾರೊಂದಿಗೂ ಜಗಳವಾಡಬೇಡಿ. ಇಂದು ನಿಮ್ಮ ಆರೋಗ್ಯ ಮತ್ತು ಸಂತೋಷದಲ್ಲಿ ಕೆಲವು ಅಡೆ ತಡೆಗಳು ಉಂಟಾಗಬಹುದು.
ಮೀನ: ವೈವಾಹಿಕ ಜೀವನದಲ್ಲಿ ಈ ರಾಶಿಯವರು ಎದುರಿಸುತ್ತಿರುವ ಎಲ್ಲಾ ಅಡೆತಡೆಗಳು ಇಂದು ನಿವಾರಣೆ ಆಗುತ್ತವೆ.
ಧನಸ್ಸು: ಉತ್ತಮ ಆರ್ಥಿಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಹಣದ ಬಗ್ಗೆ ಜಾಗರೂಕರಾಗಿರಿ.
ಮಕರ: ತಮ್ಮ ಹೆತ್ತವರ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ.
ತುಲಾ: ಕುಟುಂಬ ಜೀವನದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವ ಸಾಧ್ಯತೆ. ಮನೆಯಲ್ಲಿ ಮತ್ತು ಕುಟುಂಬದ ಎಲ್ಲ ಸದಸ್ಯರಲ್ಲಿ ಸಂತೋಷವು ಹೆಚ್ಚಲಿದೆ.
ವೃಶ್ಚಿಕ: ಈ ರಾಶಿಯವರಿಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಾಲಗಲಿದ್ದು , ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ.
ಮಿಥುನ: ಹೆಚ್ಚು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನಿಮ್ಮ ಬೆಲೆ ಬಾಳುವ ವಸ್ತುಗಳು ಕಳವು ಆಗುವ ಅಪಾಯವಿದೆ. ನಿಮ್ಮ ಕುಟುಂಬದ ಸದಸ್ಯರ ವ್ಯವಹಾರದಲ್ಲಿ ಸ್ನೇಹಿತರ ಸಲಹೆ ಉತ್ತಮ ಪ್ರಯೋಜನವನ್ನು ನೀಡಲಿದೆ.
ಕರ್ಕಾಟಕ: ವ್ಯಾಪಾರಿಗಳಿಗೆ ಭವಿಷ್ಯದಲ್ಲಿ ನಿಮಗೆ ಒಳ್ಳೆಯ ಲಾಭವನ್ನು ತರುವ ಸಾಧ್ಯತೆ ಇದೆ. ನಿಮ್ಮ ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲಾಗುವುದು. ಇಂದು ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯ ಚರ್ಚೆಗಳು ನಡೆಯಲಿವೆ. ನೀವು ಪ್ರೀತಿ ಪಾತ್ರರನ್ನು ಕಾಣುವ ಸಾಧ್ಯತೆ ಇದೆ.
ಸಿಂಹ: ವ್ಯಾಪಾರಿಗಳಿಗೆ ವಿಶೇಷ ಗೌರವ ದೊರೆಯಲಿದೆ. ನಿಮ್ಮ ಶತ್ರುಗಳು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ಅವರ ಬಗ್ಗೆ ಚಿಂತಿಸಬೇಕಾಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ, ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.
ಕನ್ಯಾ: ಕೆಲವು ಸಾಮಾಜಿಕ ಮತ್ತು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಬಹುದು. ಇದು ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ.
ಮೇಷ: ಸಂಗಾತಿಯ ಬೆಂಬಲ ರಾಶಿಯವರ ಎಲ್ಲ ಕೆಲಸ ಕಾರ್ಯಕ್ಕೆ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು. ನಿಮ್ಮ ಬಾಕಿಯಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.
ವೃಷಭ: ರಾಜಕೀಯ ಕ್ಷೇತ್ರದಲ್ಲಿ ಮಾಡುವ ಪ್ರಯತ್ನಗಳು ಯಶಸ್ಸಿಗೆ ಕಾರಣ ಆಗಲಿವೆ. ನೀವು ಮಾಡುವ ಕೆಲಸದಲ್ಲಿ ಉತ್ತಮ ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯುವ ಸಾಧ್ಯತೆ ಇದೆ.