Breaking News

ನಿವೃತ್ತ ಎಎಸ್ಐ ಚಂದ್ರಕಾಂತ ದೇವಣ್ಣ ನಾಯಕ ನಿಧನ

 

ಅಂಕೋಲಾ: ತಾಲೂಕಿನ ಅಡ್ಲೂರ ಗ್ರಾಮದ ನಿವೃತ್ತ ಎಎಸ್ಐ ಚಂದ್ರಕಾಂತ ದೇವಣ್ಣ ನಾಯಕ (67) ನಿಧನರಾದರು. ಇವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ನಿವೃತ್ತಿ ಹೊಂದಿದ್ದರು. ಮೃತರಿಗೆ ಪುತ್ರ, ಪತ್ನಿ ಇದ್ದಾರೆ.

ಅಂಕೋಲಾ ಪಿಎಸ್ಐ ಸುನೀಲ್ ಹುಲ್ಲೊಳ್ಳಿ ಅವರು ಶ್ರದ್ಧಾಂಜಲ್ಲಿ ಸಲ್ಲಿಸಿದರು. ಅಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಆರ್. ನಾಯಕ, ಮಾಜಿ ಅಧ್ಯಕ್ಷ ರಾಮಚಂದ್ರ ಡಿ.ನಾಯ್ಕ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪು ನಾಯಕ ಸೇರಿದಂತೆ ಹಲವರು ಶ್ರದ್ದಾಂಜಲಿ ಸಲ್ಲಿಸಿದರು.

  1.  

Retired ASI Chandrakanta Devanna Nayaka (67) of Adlura village in Ankola taluk passed away. He retired as ASI in Yallapur Police Station. The deceased has a son and a wife.

Ankola PSI Sunil Hulloli paid tributes.

  1.  

Leave a Reply

Your email address will not be published. Required fields are marked *