ಹಿರಿಯ ಧರ್ಮಗುರು ಅಯತೊಲ್ಲಾ ಅರಾಫಿ ಇರಾನ್‌ ಮಧ್ಯಂತರ ಸರ್ವೋಚ್ಚ ನಾಯಕ

ಟೆಹ್ರಾನ್: ಅಲಿ ಖಮೇನಿ ಹತ್ಯೆ ನಂತರ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಇರಾನ್‌ ಮಧ್ಯಂತರ ಸರ್ವೋಚ್ಚ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇರಾನ್‌ ಸಾಂವಿಧಾನಿಕ ಪ್ರಕ್ರಿಯೆ ಅಡಿಯಲ್ಲಿ ಶಾಶ್ವತ ಉತ್ತರಾಧಿಕಾರಿ ಆಯ್ಕೆ ಆಗುವವರಿಗೆ ಪರಿವರ್ತನೆ ಸಮಯದಲ್ಲಿ ಸರ್ವೋಚ್ಚ ನಾಯಕನ ಅಧಿಕಾರ ಚಲಾಯಿಸುವ ಕಾರ್ಯವನ್ನು ನಿರ್ವಹಿಸುವ ತಾತ್ಕಾಲಿಕ ನಾಯಕತ್ವ ಮಂಡಳಿ ನ್ಯಾಯಶಾಸ್ತ್ರಜ್ಞ ಸದಸ್ಯರಾಗಿ ಅರಾಫಿ ಅವರನ್ನು ಆಯ್ಕೆ ಮಾಡಲಾಗಿದೆ.‌

Leave a Reply

Your email address will not be published. Required fields are marked *