Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು

February 24, 2026

ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್

February 24, 2026

ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್

February 24, 2026
Facebook X (Twitter) Instagram
Trending
  • ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು
  • ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್
  • ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್
  • ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧ ಕಡೆಗಳಿಂದ 20,146 ಮಂದಿ ವಿದ್ಯಾರ್ಥಿಗಳ ಹಾಜರಿ
  • ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರಕುಮಾರ್ 77 ಜನ್ಮದಿನದ ಸಂಭ್ರಮ
  • ಪ್ರೊ. ನರೇಂದ್ರ ನಾಯಕ್ ನೇತೃತ್ವದ ಕುಪ್ಮಾ ನಿಯೋಗದಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಣ ನಿರ್ದೇಶಕರ ಭೇಟಿ
  • ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ: ಸಂಗೀತ ಗುರುಗಳಿಂದ ಚಾಲನೆ, ಗಮನ ಸೆಳೆದ ಕೆಂಪು ದಿರಿಸು
  • 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು

ಜಿಲ್ಲೆ

ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು

KaravalidailynewsBy KaravalidailynewsFebruary 24, 2026No Comments13 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ 2026-29 ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಅವರ ನೇತೃತ್ವದ ತಂಡವು ಎಲ್ಲ 10 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೇ ಅಧಿಕಾರದ ಗದ್ದುಗೆ ಹಿಡಿದಿದೆ.

ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಸೋಮವಾರ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯವು ನಡೆಯಿತು. ಸಿಎ ಶಾಂತಾರಾಮ ಶೆಟ್ಟಿ -1005, ಡಾ. ಸುಮನಾ. ಬಿ– 876, ಡಾ. ಸತೀಶ್ ರಾವ್-870, ಡಾ. ಬಿ. ಸಚ್ಚಿದಾನಂದ ರೈ-868, ರಾಘವೇಂದ್ರ ರಾವ್- 844, ಪುಷ್ಪರಾಜ್ ಜೈನ್-835, ಪಿ.ಬಿ.ಹರಿಪ್ರಸಾದ್ ರೈ-810,
ಯತೀಶ್ ಬೈಕಂಪಾಡಿ-797, ಸಚೇತ್ ಸುವರ್ಣ- 762, ಗುರುದತ್ ಎಂ. ನಾಯಕ್-762. ಮತ ಗಳಿಸಿ ಜಯ ಗಳಿಸಿದರು.

ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಕ್ಕೆ ಫೆ. 22 ರಂದು ಚುನಾವಣೆ ನಡೆದಿತ್ತು. 3654 ಮತದಾರರ ಪೈಕಿ 1388 ಮಂದಿ ಮತ ಚಲಾಯಿಸಿದ್ದರು. 24 ಮತ ಅಸಿಂಧು ಆಗಿದ್ದವು.
ಚುನಾವಣಾಧಿಕಾರಿ ಆಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ .ಯು. ಮತ್ತು ಸಹಾಯಕ ಚುನಾವಣಾಧಿಕಾರಿ ಆಗಿ ನಿವೃತ್ತ ಚುನಾವಣಾ ಉಪ ತಹಶೀಲ್ದಾರ್ ರಾಮಚಂದ್ರ .ಬಿ. ಕಾರ್ಯ ನಿರ್ವಹಿಸಿದ್ದರು.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್

February 24, 2026

ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್

February 24, 2026

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧ ಕಡೆಗಳಿಂದ 20,146 ಮಂದಿ ವಿದ್ಯಾರ್ಥಿಗಳ ಹಾಜರಿ

February 24, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು
  • ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್
  • ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್
  • ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧ ಕಡೆಗಳಿಂದ 20,146 ಮಂದಿ ವಿದ್ಯಾರ್ಥಿಗಳ ಹಾಜರಿ
  • ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರಕುಮಾರ್ 77 ಜನ್ಮದಿನದ ಸಂಭ್ರಮ
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (719)
  • ಆರೋಗ್ಯ (238)
  • ಇ-ಪೇಪರ್ (8)
  • ಉಡುಪಿ (3,659)
  • ಎಜುಕೇಶನ್ (626)
  • ಓದುಗರ ಅಂಕಣ (33)
  • ಕಾರವಾರ (4,031)
  • ಕುಂದಾಪುರ (3,625)
  • ಕ್ರೀಡೆ (321)
  • ಚುನಾವಣೆ (507)
  • ಜಿಲ್ಲೆ (6,672)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (458)
  • ಪಾಡಕಾಸ್ಟ್ (12)
  • ಪುತ್ತೂರು (5,290)
  • ಮಂಗಳೂರು (5,362)
  • ರಾಜಕೀಯ (1,166)
  • ರಾಜ್ಯ (4,569)
  • ವಿಶೇಷ ವರದಿ (55)
  • ಶಿರಸಿ (3,965)
  • ಸಿನಿಮಾ (217)
Recent Post
  • ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು
  • ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್
  • ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್
  • ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧ ಕಡೆಗಳಿಂದ 20,146 ಮಂದಿ ವಿದ್ಯಾರ್ಥಿಗಳ ಹಾಜರಿ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20244

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಜಿಲ್ಲೆ

ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು

By KaravalidailynewsFebruary 24, 202613

ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ 2026-29 ನೇ ಸಾಲಿನ ಆಡಳಿತ ಮಂಡಳಿಗೆ…

ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್

February 24, 2026

ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್

February 24, 2026

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧ ಕಡೆಗಳಿಂದ 20,146 ಮಂದಿ ವಿದ್ಯಾರ್ಥಿಗಳ ಹಾಜರಿ

February 24, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.